Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 07-10-2025
07 ಅಕ್ಟೋಬರ್ 2025 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್ಷಿಪ್ 2025ರಲ್ಲಿ ಭಾರತವು ಎಷ್ಟು ಪದಕಗಳನ್ನು ಗೆದ್ದು ಎಷ್ಟನೇ ಸ್ಥಾನ ಪಡೆದಿದೆ?
A
25 ಪದಕಗಳು – 8ನೇ ಸ್ಥಾನ
B
20 ಪದಕಗಳು – 9ನೇ ಸ್ಥಾನ
C
22 ಪದಕಗಳು – 10ನೇ ಸ್ಥಾನ
D
18 ಪದಕಗಳು – 12ನೇ ಸ್ಥಾನ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ದಸರಾ ಜಂಬೂಸವಾರಿ 2025ನಲ್ಲಿ ಯಾವ ಸಂಸ್ಥೆಯ ಸ್ತಬ್ಧಚಿತ್ರವು ದ್ವಿತೀಯ ಸ್ಥಾನ ಪಡೆದಿದೆ?
A
RGUHS
B
Bangalore University
C
Mysore University
D
JSS University
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಭಾರತಕ್ಕೆ ಅತಿ ದೊಡ್ಡ ಕಚ್ಚಾ ತೈಲ ಪೂರೈಕೆದಾರ ರಾಷ್ಟ್ರ ಯಾವುದು?
A
ಇರಾನ್
B
ಇರಾಕ್
C
ಸೌದಿ ಅರೇಬಿಯಾ
D
ರಷ್ಯಾ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚೆಗೆ, 'ನಮೋ ಸೆಮಿಕಂಡಕ್ಟರ್ ಪ್ರಯೋಗಾಲಯ'ವನ್ನು ಸ್ಥಾಪಿಸಲು ಎಲ್ಲಿ ಅನುಮೋದನೆ ನೀಡಲಾಗಿದೆ?
A
IIT ಮುಂಬೈ
B
IIT ದೆಹಲಿಯ
C
IIT ಭುವನೇಶ್ವರ
D
IIT ಚೆನ್ನೈ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಪ್ರತಿ ವರ್ಷ ವಿಶ್ವ ಸೆರೆಬ್ರಲ್ ಪಾಲ್ಸಿ ದಿನ (WCPD)ವನ್ನು ಯಾವಾಗ ಆಚರಿಸಲಾಗುತ್ತದೆ.
A
ಅಕ್ಟೋಬರ್ 21
B
ಅಕ್ಟೋಬರ್ 6
C
ಅಕ್ಟೋಬರ್ 16
D
ಅಕ್ಟೋಬರ್ 1
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಅಭಿಷೇಕ್ ಶರ್ಮಾ ಯಾವ ಕ್ರಿಕೆಟ್ ಶ್ರೇಣಿಯಲ್ಲಿ ಐಸಿಸಿ ರ್ಯಾಂಕಿಂಗ್ನಲ್ಲಿ ನಂ.1 ಸ್ಥಾನವನ್ನು ಪಡೆದಿದ್ದಾರೆ?
A
ಒಡಿಆರ್ ಕ್ರಿಕೆಟ್
B
ಟೆಸ್ಟ್ ಕ್ರಿಕೆಟ್
C
ಟಿ20 ಕ್ರಿಕೆಟ್
D
ಫ್ಲೋರ್ಬಾಲ್ ಕ್ರಿಕೆಟ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಪ್ರತಿ ವರ್ಷ ವಿಶ್ವ ಶಿಕ್ಷಕರ ದಿನವನ್ನು ಯಾವಾಗ ಆಚರಿಸಲಾಗುತ್ತದೆ.
A
ಅಕ್ಟೋಬರ್ 5
B
ಸೆಪ್ಟೆಂಬರ್ 5
C
ನವೆಂಬರ್ 5
D
ಅಕ್ಟೋಬರ್ 15
ವಿವರಣೆ / Explanation:
ಪ್ರಶ್ನೆ 8 / Question 8
1 Mark
ದಸರಾ ಜಂಬೂಸವಾರಿ 2025 ಸಂದರ್ಭದಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ (RGUHS) ತಯಾರಿಸಿದ ಯಾವ ತೀಮಿನ ಆಧಾರಿತ ಸ್ತಬ್ಧಚಿತ್ರ ದ್ವಿತೀಯ ಸ್ಥಾನವನ್ನು ಪಡೆದಿತು?
A
ಸ್ವಚ್ಛ ಜೀವನ – ಸುಂದರ ನಾಡು
B
ಯುವಶಕ್ತಿ – ನಶೆ ವಿರೋಧಿ ಸಂದೇಶ
C
ಆರೋಗ್ಯಕರ ಸಮಾಜ – ನಮ್ಮ ಹೊಣೆ
D
ಆರೋಗ್ಯ ಪೂರ್ಣ ಜೀವನ – ನಾಳೆಮುಖ ಕ್ಯಾನ್ಸರ್ ತಡೆ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಛತ್ತೀಸ್ಗಢದ ಯಾವ ಜಿಲ್ಲೆ ಭಾರತದಲ್ಲಿ ಮೊದಲ ಅಧಿಕೃತ ಮಕ್ಕಳ ವಿವಾಹ ಮುಕ್ತ ಜಿಲ್ಲೆ ಎಂದು ಘೋಷಣೆಯಾಗಿದೆ?
A
ಕುರುಕ್ಷೇತ್ರ
B
ರಾಯಪುರ
C
ಬಲೋಡ್
D
ಧಮ್ತರಿ
ವಿವರಣೆ / Explanation:
ಪ್ರಶ್ನೆ 10 / Question 10
1 Mark
2025 ರ ಸೆರೆಬ್ರಲ್ ಪಾಲ್ಸಿ (CP) ದಿನದ ಥೀಮ್ ಯಾವುದು?
A
ಆರೋಗ್ಯ ಮತ್ತು ಕ್ಷೇಮ
B
ವಿಶೇಷ ಮತ್ತು ಯುನೈಟೆಡ್
C
ಅರ್ಥವಂತ ಮತ್ತು ಶಕ್ತಿಶಾಲಿ
D
ಎಲ್ಲರಿಗೂ ಸಮಾನತೆ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers