Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 31-07-2025
31 ಜುಲೈ 2025 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಜುಲೈ 2025 ರಲ್ಲಿ ಯಾವ ಬ್ಯಾಂಕ್ 'ಮಹಿಳಾ ಉದ್ಯಮಿಗಳಿಗೆ ವಿಶೇಷ ಸಾಲ ಯೋಜನೆ'ಯನ್ನು ಪ್ರಾರಂಭಿಸಿದೆ?
A
ಬ್ಯಾಂಕ್ ಆಫ್ ಬರೋಡ
B
ಇಂಡಿಯನ್ ಬ್ಯಾಂಕ್
C
ಕೆನರಾ ಬ್ಯಾಂಕ್
D
ಪಂಜಾಬ್ ನ್ಯಾಷನಲ್ ಬ್ಯಾಂಕ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಪರಮಾಣು ಜಲಾಂತರ್ಗಾಮಿ ನೌಕೆಗಳನ್ನು ನಿರ್ಮಿಸಲು ಯಾವ ದೇಶಗಳು 50 ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಿವೆ?
A
ಜರ್ಮನಿ, ಯುಎಸ್, ಚೀನಾ
B
ಯುಕೆ, ಆಸ್ಟ್ರೇಲಿಯಾ, ಅಮೆರಿಕಾ
C
ಯುಕೆ, ಆಸ್ಟ್ರೇಲಿಯಾ
D
ಭಾರತ, ಫ್ರಾನ್ಸ್, ರಷ್ಯಾ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚೆಗೇ DRDO ಯಾವ ಕ್ಷಿಪಣಿಯ ಯಶಸ್ವಿ ಹಾರಾಟ ಪರೀಕ್ಷೆ ನಡೆಸಿದೆ?
A
ನಾಗಾ
B
ಬ್ರಹ್ಮೋಸ್
C
ಅಗ್ನಿ-V
D
ಪ್ರಳಯ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಭಾರತದಿಂದ ಅಮೆರಿಕಕ್ಕೆ ರಫ್ತಾಗುವ ಎಲ್ಲಾ ಸರಕುಗಳ ಮೇಲೆ ಎಷ್ಟು ಶೇಕಡಾ ಸುಂಕ ವಿಧಿಸಲಾಗುವುದು ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ?
A
15%
B
20%
C
25%
D
10%
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚೆಗೆ 200 ಮೀಟರ್ ಮೆಡ್ಲೆ ಈಜು ಸ್ಪರ್ಧೆಯಲ್ಲಿ ವಿಶ್ವದಾಖಲೆ ಬರೆದ ಆಟಗಾರ ಯಾರು?
A
ಲೆಯೋನ್ ಮಕ್ಷಾನ್
B
ಮೈಕಲ್ ಫೆಲ್ಪ್ಸ್
C
ಕಲೆಬ್ ಡ್ರೆಸಲ್
D
ಡೇನಿಯಲ್ ವ್ಲಾಸೋವ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
2025ರ ಫಾರ್ಚೂನ್ ಜಾಗತಿಕ 500 ಕಂಪನಿಗಳ ಪಟ್ಟಿಯಲ್ಲಿ ಭಾರತದ ಅಗ್ರ ಸ್ಥಾನದಲ್ಲಿರುವ ಕಂಪನಿ ಯಾವದು?
A
ಇನ್ಫೋಸಿಸ್
B
ಟಾಟಾ ಸಮೂಹ
C
ರಿಲಯನ್ಸ್ ಇಂಡಸ್ಟ್ರೀಸ್
D
ವಿಪ್ರೋ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ರಾಜ್ಯದಲ್ಲಿ ಯಾವ ಮಾದರಿಯ ಆಂಬುಲೆನ್ಸ್ ಸೇವೆ ಆರಂಭವಾಗುತ್ತಿದೆ?
A
ಓಲಾ, ಊಬರ್ ಮಾದರಿಯ ಆಂಬುಲೆನ್ಸ್
B
ಸಿಎನ್ಜಿ ಆಂಬುಲೆನ್ಸ್
C
ಹೆಲಿಕಾಪ್ಟರ್ ಆಂಬುಲೆನ್ಸ್
D
ಪ್ಯಾರಾಮೆಡಿಕಲ್-only ಸೇವೆ
ವಿವರಣೆ / Explanation:
ಪ್ರಶ್ನೆ 8 / Question 8
1 Mark
2024-25 ರ ಜೂನಿಯರ್ ಬಾಲಕರ ರಾಷ್ಟ್ರೀಯ ಫುಟ್ಬಾಲ್ ಚಾಂಪಿಯನ್ಶಿಪ್ ಟೈರ್-I ಅಥವಾ ಡಾ. ಬಿ.ಸಿ. ರಾಯ್ ಟ್ರೋಫಿಯನ್ನು ಯಾವ ತಂಡ ಗೆದ್ದಿದೆ?
A
ಕೇರಳ
B
ಮಣಿಪುರ
C
ಪಶ್ಚಿಮ ಬಂಗಾಳ
D
ಗೋವಾ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇತ್ತೀಚೆಗೆ, ಭಾರತವು ಯಾವ ದೇಶದೊಂದಿಗೆ 'ಹಸಿರು ಇಂಧನ ಸಹಕಾರ ಒಪ್ಪಂದ'ಕ್ಕೆ ಸಹಿ ಹಾಕಿದೆ?
A
ನಾರ್ವೆ
B
ರಷ್ಯಾ
C
ಇಸ್ರೇಲ್
D
ಜರ್ಮನಿ
ವಿವರಣೆ / Explanation:
ಪ್ರಶ್ನೆ 10 / Question 10
1 Mark
2025ರ ಬೂಕರ್ ಪ್ರಶಸ್ತಿ ಆಯ್ಕೆ ಪಟ್ಟಿಗೆ ಆಯ್ಕೆಯಾದವರು ಯಾರು ?
A
ಕಿರಣ ದೇಸಾಯಿ
B
ವಿ.ಎಸ್. ನೈಪಾಲ್
C
ಅರವಿಂದ್ ಅಡಿಗ
D
ಅರುಂಧತಿ ರಾಯ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers