Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 19-07-2025
19 ಜುಲೈ 2025 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಪ್ರತಿ ವರ್ಷ ವಿಶ್ವ ಚದುರಂಗ ದಿನವನ್ನು ಯಾವಾಗ ಆಚರಿಸಲಾಗುತ್ತದೆ.
A
ಜುಲೈ 8
B
ಜುಲೈ 12
C
ಜುಲೈ 29
D
ಜುಲೈ 20
ವಿವರಣೆ / Explanation:
ಪ್ರಶ್ನೆ 2 / Question 2
1 Mark
Axis ಬ್ಯಾಂಕ್ನ ಹೊಸ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಯಾರನ್ನು ನೇಮಿಸಲಾಗಿದೆ ?
A
ನಂದನ್ ನಿಲೇಕಣಿ
B
ನೀರಜ್ ಗಂಭೀರ್
C
ಸಂಜಯ್ ಮಲ್ಹೋತ್ರಾ
D
ಶಕ್ತಿ ಕಾಂತ ದಾಸ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
2036 ಒಲಿಂಪಿಕ್ಸ್ ಗುರಿಯಾಗಿರಿಸಿಕೊಂಡು ಭಾರತದಲ್ಲಿ ಪ್ರತಿ ತಿಂಗಳು ಎಷ್ಟು ಕ್ರೀಡಾಪಟುಗಳಿಗೆ ಹಣ ಸಹಾಯ ನೀಡಲಾಗುತ್ತಿದೆ?
A
6,000
B
2,800
C
3,000
D
1,000
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಬಿಹಾರದಲ್ಲಿ ಎಷ್ಟು ಮೊತ್ತದ ಮೂಲಸೌಕರ್ಯ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದರು?
A
₹10,000 ಕೋಟಿ
B
₹6,500 ಕೋಟಿ
C
₹5,000 ಕೋಟಿ
D
₹7,200 ಕೋಟಿ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಕರ್ನಾಟಕದಲ್ಲಿ ವಿಧಾನ ಮಂಡಲ ಅಧಿವೇಶನ ಯಾವ ದಿನಾಂಕದಿಂದ ಆರಂಭವಾಗಲಿದೆ?
A
ಆಗಸ್ಟ್ 11
B
ಆಗಸ್ಟ್ 5
C
ಆಗಸ್ಟ್ 15
D
ಆಗಸ್ಟ್ 20
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಅಂತರರಾಷ್ಟ್ರೀಯ ಚದುರಂಗ ದಿನಾಚರಣೆ 2025 ರ ಥೀಮ್ ಯಾವುದು?
A
ಯುದ್ಧವಿಲ್ಲದ ಆಟ
B
ಚದುರಂಗ ಮತ್ತು ಮಾನವತೆಯ ಸಂವಹನ
C
ಚದುರಂಗದ ಮೂಲಕ ಶಾಂತಿ
D
ಪ್ರತಿಯೊಂದು ನಡೆಯೂ ಎಣಿಕೆಯಾಗುತ್ತದೆ
ವಿವರಣೆ / Explanation:
ಪ್ರಶ್ನೆ 7 / Question 7
1 Mark
'ಸಿಂಬೆಕ್ಸ್ (SIMBEX)' ಯ 32ನೇ ಆವೃತ್ತಿಯಲ್ಲಿ ಭಾರತೀಯ ನೌಕಾಪಡೆ ಯಾವ ದೇಶದ ನೌಕಾಪಡೆಯೊಂದಿಗೆ ಭಾಗವಹಿಸಿದೆ?
A
ಅಮೆರಿಕಾ
B
ಆಸ್ಟ್ರೇಲಿಯಾ
C
ಸಿಂಗಾಪುರ್
D
ಜಪಾನ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ನ ನಿರ್ದೇಶಕರಾಗಿ ಯಾರನ್ನು ನೇಮಕ ಮಾಡಲಾಗಿದೆ.
A
ಅರವಿಂದ್ ಸುಬ್ಬಮ್ಮನ್
B
ಅಜಯ್ ಕುಮಾರ್ ಶ್ರೀವಾಸ್ತವ
C
ಸಂಜಯ್ ಮಲ್ಹೋತ್ರಾ
D
ರಾಜೀವ್ ಚಂದ್ರಶೇಖರ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ ನ (BMRCL) ಹೊಸ ವ್ಯವಸ್ಥಾಪಕ ನಿರ್ದೇಶಕರಾಗಿ (MD) ಯಾರನ್ನು ನೇಮಿಸಲಾಗಿದೆ?
A
ರವಿಶಂಕರ್ ಜೆ.
B
ನಂದಿತಾ ಪುರಿ
C
ಪ್ರಹ್ಲಾದ್ ಜೋಶಿ
D
ಅಜಯ್ ಕುಮಾರ್ ಸಿಂಗ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇತ್ತೀಚೆಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಘೋಷಿಸಿದ ವೆಸ್ಟ್ ಇಂಡೀಸ್ನ ಕ್ರಿಕೆಟಿಗ ಯಾರು?
A
ಕಿರನ್ ಪೊಲ್ಲಾರ್ಡ್
B
ಆ್ಯಂಡ್ರೆ ರಸೆಲ್
C
ಕ್ರಿಸ್ ಗೇಲ್
D
ಡ್ವೇನ್ ಬ್ರಾವೋ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers