Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 03-07-2025
03 ಜುಲೈ 2025 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯಾವ ದೇಶದ ವಿರುದ್ಧ ಕಠಿಣ ಆರ್ಥಿಕ ನಿರ್ಬಂಧಗಳನ್ನು ವಿಧಿಸುವ ಮಸೂದೆಗೆ ಅನುಮೋದನೆ ನೀಡಿದ್ದಾರೆ?
A
ಇರಾನ್
B
ಉತ್ತರ ಕೊರಿಯಾ
C
ರಷ್ಯಾ
D
ಚೀನಾ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಜುಲೈ 2025ರಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಅಧ್ಯಕ್ಷ ಸ್ಥಾನವನ್ನು ಯಾವ ದೇಶ ವಹಿಸಿಕೊಂಡಿದೆ?
A
ಪಾಕಿಸ್ತಾನ
B
ಭಾರತ
C
ಚೀನಾ
D
ಅಮೆರಿಕ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚಿನ ವರದಿಯಂತೆ ಭಾರತದಲ್ಲಿ ಎಷ್ಟು ಜನರು ಇಂಟರ್ನೆಟ್ ಬಳಸುತ್ತಿದ್ದಾರೆ?
A
120 ಕೋಟಿ
B
97 ಕೋಟಿ
C
50 ಕೋಟಿ
D
75 ಕೋಟಿ
ವಿವರಣೆ / Explanation:
ಪ್ರಶ್ನೆ 4 / Question 4
1 Mark
2025 ರ ಜಾಗತಿಕ ಯುನಿಕಾರ್ನ್ ಸೂಚ್ಯಂಕವನ್ನು ಯಾವ ಸಂಸ್ಥೆ ಬಿಡುಗಡೆ ಮಾಡಿದೆ?
A
ಅಂತರರಾಷ್ಟ್ರೀಯ ಹಣಕಾಸು ನಿಧಿ (IMF)
B
ಹೆರನ್ ರಿಸರ್ಚ್ ಸಂಸ್ಥೆ (Hurun Research Institute)
C
ವಿಶ್ವ ಬ್ಯಾಂಕ್
D
ಯುನೆಸ್ಕೋ
ವಿವರಣೆ / Explanation:
ಪ್ರಶ್ನೆ 5 / Question 5
1 Mark
2025 ರ ಯುಎಸ್ ಓಪನ್ ಬ್ಯಾಡ್ಮಿಂಟನ್ ಸಿಂಗಲ್ಸ್ ಪ್ರಶಸ್ತಿ ಯಲ್ಲಿ ವಿಜೇತರಾಗಿ ಹೊರಹೊಮ್ಮಿದ ಕರ್ನಾಟಕದ ಆಟಗಾರ ಯಾರು?
A
ಆಯುಷ್ ಶೆಟ್ಟಿ
B
ಲಕ್ಷ್ಯ ಸೇನ್
C
ಕಿದಂಬಿ ಶ್ರೀಕಾಂತ್
D
ಅಚ್ಚಂತ ಶರತ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಸ್ಟೆಮಿ ಯೋಜನೆಯ ಉದ್ದೇಶವೇನು?
A
ಗ್ರಾಮೀಣ ಆಸ್ಪತ್ರೆಗಳಲ್ಲಿ ವೈದ್ಯರ ನೇಮಕ
B
ಆರೋಗ್ಯ ವಿಮಾ ಯೋಜನೆ ಹಂಚಿಕೆ
C
ಮಕ್ಕಳಿಗೆ ಲಸಿಕೆ ನೀಡುವುದು
D
ತುರ್ತು ಹೃದಯ ಚಿಕಿತ್ಸೆಗೆ ತ್ವರಿತ ವ್ಯವಸ್ಥೆ ಕಲ್ಪಿಸುವುದು
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಸಾಮಾಜಿಕ ಮತ್ತು ಆರ್ಥಿಕ ಡೇಟಾವನ್ನು ಸುಲಭವಾಗಿ ಪಡೆಯಲು ಕೇಂದ್ರ ಸರ್ಕಾರ ಯಾವ ಹೊಸ ಮೊಬೈಲ್ ಆಪ್ ಅನ್ನು ಬಿಡುಗಡೆ ಮಾಡಿದೆ?
A
ಗವ್ಇನ್ಫೋ ಆಪ್
B
ಡೇಟಾ ಇಂಡಿಯಾ ಆಪ್
C
ಗೋಐ ಸ್ಟಾಟ್ಸ್ ಆಪ್
D
ಭಾರತ ಡೇಟಾ ಪೋರ್ಟಲ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
2026ರ ಜೂನ್ನಲ್ಲಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ISS) ಕಾರ್ಯಾಚರಣೆಗೆ ಹಾರಲು ಸಿದ್ಧರಾಗಿರುವ ಭಾರತೀಯ ಮೂಲದ ಅಮೆರಿಕನ್ ಗಗನಯಾತ್ರಿ ಯಾರು?
A
ಕಲ್ಪನಾ ಚಾವ್ಲಾ
B
ಅನಿಲ್ ಮೆನನ್
C
ಸುನೀತಾ ವಿಲಿಯಮ್ಸ್
D
ರಾಕೇಶ್ ಶರ್ಮಾ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಖೋ ಖೋ ಫೆಡರೇಷನ್ನ ಉಪಾಧ್ಯಕ್ಷ ಸ್ಥಾನಕ್ಕೆ ಯಾರನ್ನು ಮರು ಆಯ್ಕೆ ಮಾಡಲಾಗಿದೆ?
A
ಲೋಕೇಶ್ವರ್
B
ಅನಿಲ್ ಕುಮಾರ್
C
ರಾಜೀವ್ ಮೇಹ್ತಾ
D
ಶ್ರೀಧರ್ ಪಾಟೀಲ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಭಾರತೀಯ ರಿಸರ್ವ್ ಬ್ಯಾಂಕ್ನ (RBI) ಹೊಸ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಯಾರನ್ನು ನೇಮಕ ಮಾಡಲಾಗಿದೆ?
A
ಶಕ್ತಿಕಾಂತ್ ದಾಸ್
B
ನಾಗೇಶ್ವರ ರಾವ್
C
ಕೇಶವನ್ ರಾಮಚಂದ್ರನ್
D
ಸಂಜಯ್ ಮಲ್ಹೋತ್ರಾ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers