Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 17-06-2025
17 ಜೂನ್ 2025 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಸಚಿವ ಸಂಪುಟ ಸಮಿತಿಯ ಕಾರ್ಯದರ್ಶಿಯಾಗಿ ಯಾರನ್ನು ನೇಮಕ ಮಾಡಲಾಗಿದೆ?
A
ಸುಬ್ರಮಣ್ಯಂ ಜೈಶಂಕರ್
B
ಆರ್.ಎ. ಚಂದ್ರಶೇಖರ್
C
ಅರವಿಂದ್ ಸುಬ್ರಹ್ಮಣ್ಯನ್
D
ನಾಗೇಶ್ ಪ್ರಸಾದ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಪ್ರಧಾನಿ ನರೇಂದ್ರ ಮೋದಿ ಯಾವ ಸಂದರ್ಭದಲ್ಲಿ ಭಾಗವಹಿಸಲು ಕೆನಡಾಗೆ ಭೇಟಿ ನೀಡಿದರು?
A
ಬ್ರಿಕ್ಸ್ ಶೃಂಗಸಭೆ
B
ಆರ್ಥಿಕ ಸಹಕಾರ ಸಮ್ಮೇಳನ
C
51ನೇ ಜಿ–7 ಶೃಂಗಸಭೆ
D
ಯುಎನ್ ಮಹಾಸಭೆ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಈ ಕೆಳಗಿನವರುಗಳಲ್ಲಿ ಯಾರಿಗೆ "ಗ್ಲೋಬಲ್ ಲೀಡರ್ಶಿಪ್ ಪ್ರಶಸ್ತಿ" ನೀಡಿ ಗೌರವಿಸಲಾಯಿತು.
A
ಕುಮಾರ್ ಮಂಗಲಂ ಬಿರ್ಲಾ
B
ರತನ್ ಟಾಟಾ
C
ಮುಕೇಶ್ ಅಂಬಾನಿ
D
ನಾರಾಯಣ ಮೂರ್ತಿ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಪ್ರತಿ ವರ್ಷ ವಿಶ್ವ ಹಿರಿಯರ ಮೇಲಿನ ದೌರ್ಜನ್ಯ ಜಾಗೃತಿ ದಿನ (WEAAD)ವನ್ನು ಯಾವಾಗ ಆಚರಿಸಲಾಗುತ್ತದೆ.
A
ಜೂನ್ 15
B
ಜೂನ್ 23
C
ಜೂನ್ 10
D
ಜೂನ್ 5
ವಿವರಣೆ / Explanation:
ಪ್ರಶ್ನೆ 5 / Question 5
1 Mark
‘ಗೃಹ ಆರೋಗ್ಯ’ ಯೋಜನೆಯನ್ನು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಜಾರಿಗೊಳಿಸಲು ಔಷಧಿ ಮತ್ತು ಉಪಕರಣಗಳ ಖರೀದಿಗೆ ರಾಜ್ಯ ಸರ್ಕಾರ ಎಷ್ಟು ಹಣ ಅನುದಾನ ಬಳಕೆಗೆ ಅನುಮೋದನೆ ನೀಡಿದೆ?
A
₹250 ಕೋಟಿ
B
₹100.50 ಕೋಟಿ
C
₹75 ಕೋಟಿ
D
₹185.74 ಕೋಟಿ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಪವನ ವಿದ್ಯುತ್ (ಪವನಶಕ್ತಿ) ಉತ್ಪಾದನೆಯಲ್ಲಿ ಯಾವ ರಾಜ್ಯ ದೇಶದ ಪ್ರಥಮ ಸ್ಥಾನದಲ್ಲಿದೆ ?
A
ಗುಜರಾತ್
B
ಕರ್ನಾಟಕ
C
ತಮಿಳುನಾಡು
D
ಮಹಾರಾಷ್ಟ್ರ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇತ್ತೀಚೆಗೆ ರಾಷ್ಟ್ರಪತಿಗಳ ಮೊದಲ ಮಹಿಳಾ ಎಡಿಸಿ (ADC) ಆಗಿ ಯಾರನ್ನು ನೇಮಕ ಮಾಡಲಾಗಿದೆ?
A
ಪೂರ್ಣಿಮಾ ದೇವಿ
B
ಸುಧಾ ಮುರ್ತಿ
C
ಯಶಸ್ವಿ ಸೊಲಂಕಿ
D
ನಿಖತಾ ಶರ್ಮಾ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಕೇಂದ್ರ ಸರ್ಕಾರವು 2027ರ ಜನಗಣತಿ ಕುರಿತು ಅಧಿಸೂಚನೆ ಯಾವಾಗ ಹೊರಡಿಸಿದೆ?
A
ಜೂನ್ 16, 2025
B
ಫೆಬ್ರವರಿ 15, 2025
C
ಜನವರಿ 26, 2025
D
ಜುಲೈ 1, 2025
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇತ್ತೀಚೆಗೆ ಜಿ–20 ಶೆರ್ಪಾ ಹುದ್ದೆಯಿಂದ ರಾಜೀನಾಮೆ ನೀಡಿದವರು ಯಾರು ?
A
ನರೇಂದ್ರ ಮೋದಿ
B
ಅಜಿತ್ ಡೋವಲ್
C
ಅಮಿತಾಭ್ ಕಾಂತ್
D
ಸುಬ್ರಹ್ಮಣ್ಯಂ ಜಯಶಂಕರ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಸೈಪ್ರಸ್ ರಾಷ್ಟ್ರದಿಂದ ಪ್ರಧಾನಮಂತ್ರಿ ನರೇಂದ್ರ ಮೋದಿಗೆ ಯಾವ ಪ್ರಶಸ್ತಿಯನ್ನು ನೀಡಲಾಗಿದೆ?
A
ನ್ಯಾಷನಲ್ ಸಿವಿಲಿಯನ್ ಅವಾರ್ಡ್
B
ಗ್ರೀಕ್ ಆಫ್ ಹೋನರ್
C
ಭಾರತ ರತ್ನ
D
ದಿ ಗ್ರ್ಯಾಂಡ್ ಕ್ರಾಸ್ ಆಫ್ ದಿ ಆರ್ಡರ್ ಆಫ್ ಮಾಕಾರಿಯೋಸ್ III
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers