Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 14-06-2025
14 ಜೂನ್ 2025 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಇಂಟರ್ಪೋಲ್ ಸಂಸ್ಥೆಯು ಯಾರ ಮನವಿಯ ಮೇರೆಗೆ ಭಾರತದ ಮೊದಲ ‘ಬೆಳ್ಳಿ ನೋಟಿಸ್’ (Silver Notice) ಅನ್ನು ಜಾರಿ ಮಾಡಿದೆ?
A
ಯುನೈಟೆಡ್ ನೇಷನ್ಸ್
B
ಭಾರತೀಯ ರಿಸರ್ವ್ ಬ್ಯಾಂಕ್
C
ಭಾರತೀಯ ಸರ್ಕಾರ
D
ವಿಶ್ವ ಬ್ಯಾಂಕ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
2025 ರ ವಿಶ್ವ ರಕ್ತದಾನಿಗಳ ದಿನದ ಥೀಮ್ ಯಾವುದು?
A
ರಕ್ತ ನೀಡಿ, ಭರವಸೆ ನೀಡಿ, ಜೀವವನ್ನು ಉಳಿಸಿ
B
ರಕ್ತದಾನ – ಮಾನವೀಯತೆಗೆ ಹಿರಿಮೆಯ ಗುರುತು
C
ರಕ್ತ ದಾನಿಸಿ, ಆರೋಗ್ಯ ಸುಧಾರಿಸಿ
D
ರಕ್ತ – ಬದುಕಿಗೆ ಮೂಲ ಶಕ್ತಿ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಡಿಜಿಟಲ್ ಕ್ರೆಡಿಟ್ ವ್ಯವಸ್ಥೆ ಒದಗಿಸಲು ಕೇಂದ್ರ ಸರ್ಕಾರ ಯಾವ ರಾಜ್ಯಗಳೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ?
A
ಕರ್ನಾಟಕ, ತೇಲಂಗಾಣ, ಮಧ್ಯಪ್ರದೇಶ, ಉತ್ತರ ಪ್ರದೇಶ
B
ಮಹಾರಾಷ್ಟ್ರ, ಕೇರಳ, ಬಿಹಾರ, ಒಡಿಶಾ
C
ತಮಿಳುನಾಡು, ಪಂಜಾಬ್, ಗುಜರಾತ್, ಬಿಹಾರ
D
ರಾಜಸ್ಥಾನ, ಪಶ್ಚಿಮ ಬಂಗಾಳ, ಕೇರಳ, ತಮಿಳುನಾಡು
ವಿವರಣೆ / Explanation:
ಪ್ರಶ್ನೆ 4 / Question 4
1 Mark
2025 ರ ಇ-ಸ್ಪೋರ್ಟ್ಸ್ ವಿಶ್ವಕಪ್ಗಾಗಿ ಜಾಗತಿಕ ರಾಯಭಾರಿಯಾಗಿ ನೇಮಕಗೊಂಡವರು ಯಾರು?
A
ವಿರಾಟ್ ಕೊಹ್ಲಿ
B
ಲಯನಲ್ ಮೆಸ್ಸಿ
C
ನಿಯೋಮಾರ್
D
ಕ್ರಿಸ್ಟಿಯಾನೊ ರೊನಾಲ್ಡೊ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಕೈಗಾರಿಕಾ ಬೆಳವಣಿಗೆಯನ್ನು ಉತ್ತೇಜಿಸಲು ಯಾವ ರಾಜ್ಯವು 'ಉದ್ಯೋಗ ಕ್ರಾಂತಿ' ಕಾರ್ಯಕ್ರಮವನ್ನು ಪ್ರಾರಂಭಿಸಿದೆ?
A
ಪಂಜಾಬ್
B
ತಮಿಳುನಾಡು
C
ಗುಜರಾತ್
D
ಮಹಾರಾಷ್ಟ್ರ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಪ್ರತಿ ವರ್ಷ ವಿಶ್ವ ರಕ್ತದಾನಿಗಳ ದಿನವನ್ನು ಯಾವಾಗ ಆಚರಿಸಲಾಗುತ್ತದೆ.
A
ಜೂನ್ 10
B
ಜೂನ್ 4
C
ಜೂನ್ 14
D
ಜೂನ್ 21
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇತ್ತೀಚಿಗೆ ಅಲೆಕ್ಸಾಂಡರ್ ಪೇನ್ ಅವರಿಗೆ ಯಾವ ಪ್ರಶಸ್ತಿ ಲಭಿಸಿದೆ?
A
ಆಸ್ಕರ್ ಪ್ರಶಸ್ತಿ
B
ಲಿಓಪಾರ್ಡ್ (ಲೆಪರ್ಡ್) ಪ್ರಶಸ್ತಿ
C
ಪ್ಯಾಮ್ ಡಿ'ಓರ್ ಪ್ರಶಸ್ತಿ
D
ಗೋಲ್ಡನ್ ಗ್ಲೋಬ್ ಪ್ರಶಸ್ತಿ
ವಿವರಣೆ / Explanation:
ಪ್ರಶ್ನೆ 8 / Question 8
1 Mark
2028 ರಲ್ಲಿ ನಾಲ್ಕನೇ ವಿಶ್ವಸಂಸ್ಥೆಯ ಸಾಗರ ಸಮ್ಮೇಳನವನ್ನು ಯಾವ ದೇಶಗಳು ಆಯೋಜಿಸುತ್ತವೆ ?
A
ಅಮೆರಿಕಾ ಮತ್ತು ಕೆನಡಾ
B
ಭಾರತ ಮತ್ತು ಜಪಾನ್
C
ಚೀನಾ ಮತ್ತು ದಕ್ಷಿಣ ಕೊರಿಯಾ
D
ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
2023 ರ ಶ್ರೀಮಂತ ಶಂಕರದೇವ ಪ್ರಶಸ್ತಿಯನ್ನು ಯಾರಿಗೆ ನೀಡಲಾಗಿದೆ?
A
ಡಾ. ಮಲ್ಲಿಕಾ ಸರಾಭಾಯಿ
B
ಡಾ. ಕಿರಣ್ ಸೇಠ್
C
ಡಾ. ಸುಭದ್ರಾ ದೇವಿ
D
ಡಾ. ಸೋನಾಲ್ ಮಾನ್ಸಿಂಗ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ದ್ವಿಪಕ್ಷೀಯ ಒಪ್ಪಂದದಡಿಯಲ್ಲಿ ರಷ್ಯಾ ನಿರ್ಮಿಸಲಿರುವ ಎಂಟು ಪರಮಾಣು ರಿಯಾಕ್ಟರ್ಗಳನ್ನು ಯಾವ ದೇಶ ಆಯೋಜಿಸಲಿದೆ?
A
ಜಪಾನ್
B
ಇರಾನ್
C
ಇಟಲಿ
D
ನೇಪಾಳ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers