Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 07-09-2020
07 ಸೆಪ್ಟೆಂಬರ್ 2020 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಕೃಷ್ಣಾ, ಕಾವೇರಿ ಸೇರಿ ದೇಶದ ಎಷ್ಟು ನದಿಗಳ ಪುನಶ್ಚೇತನಕ್ಕೆ ಕೇಂದ್ರ ಸರ್ಕಾರ ಯೋಜನೆ ರೂಪಿಸಿರುವದಾಗಿ ಕೇಂದ್ರ ಸಚಿವ ಜಾವಡೆಕರ ಇತ್ತೀಚಿಗೆ ಮಾಹಿತಿ ನೀಡಿದ್ದಾರೆ.
A
10
B
13
C
14
D
15
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಕೇರಳ ರಾಜ್ಯ ಸರಕಾರದ ಆರೋಗ್ಯ ಸಚಿವೆಯಾಗಿ ಸೇವೆ ಸಲ್ಲಿಸುತ್ತಿರುವ ಶೈಲಜಾ ಅವರಿಗೆ ಯಾವ ರಾಷ್ಟ್ರವು "ವಿಶ್ವದ ಶ್ರೇಷ್ಠ ಚಿಂತಕಿ" ಗೌರವ ಪ್ರಶಸ್ತಿ ನೀಡಿದೆ.
A
ಇಟಲಿ
B
ಜಪಾನ್
C
ಬ್ರಿಟನ್
D
ಅಮೇರಿಕಾ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ರಷ್ಯಾ ಹಾಗು ಭಾರತದ ನಡುವೆ ಇತ್ತೀಚಿಗೆ ಏರ್ಪಟ್ಟ ಒಪ್ಪಂದದ ಪ್ರಕಾರ ಭಾರತೀಯ ಸೇನೆಗೆ ಅವಶ್ಯವಿರುವ ಎಕೆ-47 203 ಬಂದೂಕುಗಳ ಸಂಖ್ಯೆ ಎಷ್ಟು?
A
7.10 ಲಕ್ಷ
B
7.45 ಲಕ್ಷ
C
7.53 ಲಕ್ಷ
D
7.70 ಲಕ್ಷ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಭಾರತ ಹಾಗೂ ರಷ್ಯಾದ ರಾಷ್ಟ್ರಗಳ ನಡುವೆ ನಡೆದ ಎಕೆ-47 ಬಂದೂಕು ಒಪ್ಪಂದದ ಪ್ರಕಾರ "ಇಂಡೋ ರಷ್ಯಾ ರೈಫಲ್ಸ್ ಪ್ರೈವೇಟ್ ಲಿಮಿಟೆಡ್" ಯಾವ ದೇಶದಲ್ಲಿ ಬಂದೂಕುಗಳನ್ನು ತಯಾರಿಸಲಿದೆ.
A
ಚೀನಾ
B
ಭಾರತ
C
ಬಾಂಗ್ಲಾ
D
ರಷ್ಯಾ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಕನ್ನಡ ಚಲನಚಿತ್ರ ನಟರಾದ ಸುದೀಪ್ ಅವರು "ಅಭಿನವ ಭಾರ್ಗವ ಡಾ.ವಿಷ್ಣುವರ್ಧನ ಕಲಾ ದತ್ತಿ ಪ್ರಶಸ್ತಿ" ಪ್ರಶಸ್ತಿಗೆ ಆಯ್ಕೆಯಾಗಿದ್ದು, ಈ ಪ್ರಶಸ್ತಿ ನೀಡುವ ಸಂಸ್ಥೆ ಯಾವದು?
A
ಕನ್ನಡ ಸಾಹಿತ್ಯ ಪರಿಷತ್ತು
B
ಕನ್ನಡ ಮತ್ತು ಸಂಸ್ಕೃತಿ ಇಲಾಖೆ
C
ರಾಜ್ಯ ಚಲನಚಿತ್ರ ಮಂಡಳಿ
D
ವಿಷ್ಣು ಅಭಿಮಾನಿ ಬಳಗ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಕನ್ನಡ ಸಾಹಿತ್ಯ ಪರಿಷತ್ ನ ಪ್ರಸ್ತುತ ಅಧ್ಯಕ್ಷರು ಯಾರು?
A
ಚಂಪಾ
B
ಟಿ.ಎಸ್.ನಾಗಾಭರಣ
C
ಮನು ಬಳಿಗಾರ್
D
ಚಂದ್ರ ಶೇಖರ ಕಂಬಾರ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇತ್ತೀಚಿಗೆ ನಿಧನ ಹೊಂದಿದ ಮಾನವಶಾಸ್ತ್ರಜ್ಞ ಮತ್ತು ಸಾಮಾಜಿಕ ಹೋರಾಟಗಾರ ಡೇವಿಡ್ ಗ್ರೇಬರ್ ಅವರು ಮೂಲತಹ ಯಾವ ದೇಶದವರು ?
A
ಭಾರತ
B
ಅಮೇರಿಕಾ
C
ಇಟಲಿ
D
ಜಪಾನ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ವಿಶ್ವ ಬ್ಯಾಂಕ್ ಇತ್ತೀಚಿಗೆ ಬಿಸ್ರಿ ಅಣೆಕಟ್ಟು ನಿರ್ಮಾಣಕ್ಕೆ ಕೇಳಲಾದ ಸಾಲವನ್ನು ತಿರಸ್ಕರಿಸಿದ್ದು, ಈ ಆಣೆಕಟ್ಟು ಯಾವ ರಾಷ್ಟ್ರದಲ್ಲಿ ಕಂಡುಬರುತ್ತದೆ?
A
ಥೈಲ್ಯಾಂಡ್
B
ಆಸ್ಟೇಲಿಯಾ
C
ಮಲೇಷ್ಯಾ
D
ಲೆಬನಾನ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇತ್ತೀಚಿಗೆ ಕೇಂದ್ರ ಸರ್ಕಾರ ಬಿಡುಗಡೆಗೊಳಿಸಿದ "ಉದ್ಯಮ ಸ್ನೇಹಿ ರ್ಯಾಂಕಿಂಗ್" ನಲ್ಲಿ ಕರ್ನಾಟಕ ಎಷ್ಟನೇ ಸ್ಥಾನ ಪಡೆದಿದೆ?
A
10 ನೇ ಸ್ಥಾನ
B
13 ನೇ ಸ್ಥಾನ
C
17 ನೇ ಸ್ಥಾನ
D
19 ನೇ ಸ್ಥಾನ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇತ್ತೀಚಿಗೆ ಕೇಂದ್ರ ಸರ್ಕಾರ ಬಿಡುಗಡೆಗೊಳಿಸಿದ "ಉದ್ಯಮ ಸ್ನೇಹಿ ರ್ಯಾಂಕಿಂಗ್"ನಲ್ಲಿ ಪ್ರಥಮ ಸ್ಥಾನ ಪಡೆದ ರಾಜ್ಯ ಯಾವುದು ?
A
ಆಂಧ್ರ ಪ್ರದೇಶ
B
ಉತ್ತರಪ್ರದೇಶ
C
ತೆಲಂಗಾಣ
D
ಮಧ್ಯಪ್ರದೇಶ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers