Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 19-03-2025
19 ಮಾರ್ಚ್ 2025 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
2025 ರ ಕಬಡ್ಡಿ ವಿಶ್ವಕಪ್ ಯಾವ ದೇಶದಲ್ಲಿ ಆಯೋಜಿಸಲಾಗುತ್ತದೆ?
A
ಪಾಕಿಸ್ತಾನ
B
ಇಂಗ್ಲೆಂಡ್
C
ಭಾರತ
D
ಆಸ್ಟ್ರೇಲಿಯಾ
ವಿವರಣೆ / Explanation:
ಪ್ರಶ್ನೆ 2 / Question 2
1 Mark
2025 ಮಾರ್ಚ್ 19 ರಂದು ಬಾಹ್ಯಾಕಾಶ ವಾಸದ ಬಳಿಕ ಭೂಮಿಗೆ ಸುರಕ್ಷಿತವಾಗಿ ಬಂದಿಳಿದ ನಾಸಾ ಗಗನಯಾತ್ರಿ ಯಾರು ?
A
ರಾಕೇಶ್ ಶರ್ಮಾ ಮತ್ತು ಕಲ್ಪನಾ ಚಾವ್ಲಾ
B
ನೀಲ್ ಆರ್ಮ್ಸ್ಟ್ರಾಂಗ್ ಮತ್ತು ಎಡ್ವಿನ್ ಅಲ್ಡ್ರಿನ್
C
ಕ್ರಿಸ್ ಹಡ್ಫೀಲ್ಡ್ ಮತ್ತು ಪೆಗ್ಗಿ ವಿಟ್ಸನ್
D
ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ತಾಯಂದಿರ ಮರಣ ಪ್ರಮಾಣ ಕುರಿತ ಆತಂಕಕಾರಿ ಮಾಹಿತಿಯನ್ನು ಪ್ರಕಟಿಸಿದ ಸಂಸ್ಥೆ ಯಾವುದು?
A
ಯುನಿಸೆಫ್ (UNICEF)
B
ವಿಶ್ವ ಬ್ಯಾಂಕ್ (World Bank)
C
ವಿಶ್ವ ಆರೋಗ್ಯ ಸಂಸ್ಥೆ (WHO)
D
ಯುನೈಟೆಡ್ ನೇಶನ್ಸ್ (UN)
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಸುಪ್ರೀಂ ಕೋರ್ಟ್ ಯಾವ ರಾಜ್ಯಗಳಲ್ಲಿ ಕ್ಷೇತ್ರ ಮರುವಿಂಗಡಣೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರಕ್ಕೆ ಮೂರು ತಿಂಗಳ ಅವಧಿ ನೀಡಿದೆ?
A
ಅರುಣಾಚಲ ಪ್ರದೇಶ, ನಾಗಾಲ್ಯಾಂಡ್, ಮಣಿಪುರ, ಅಸ್ಸಾಂ
B
ಪಂಜಾಬ್, ಹಿಮಾಚಲ ಪ್ರದೇಶ, ಉತ್ತರಾಖಂಡ, ಉತ್ತರಪ್ರದೇಶ
C
ತಮಿಳುನಾಡು, ಕೇರಳ, ಕರ್ನಾಟಕ, ಆಂಧ್ರ ಪ್ರದೇಶ
D
ಬಿಹಾರ, ಜಾರ್ಖಂಡ್, ಒಡಿಶಾ, ಪಶ್ಚಿಮ ಬಂಗಾಳ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಬೆಂಗಳೂರು ಜಲಮಂಡಳಿಗೆ ಯಾವ ಸಂಸ್ಥೆಯಿಂದ ಕುಡಿಯುವ ನೀರು ಸರಬರಾಜು ವ್ಯವಸ್ಥೆಗೆ ಪ್ರಮಾಣಪತ್ರ ಲಭಿಸಿದೆ?
A
ISO
B
BIS (ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್)
C
WHO
D
UNICEF
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಭಾರತದ ಮೊದಲ ಪಿಪಿಪಿ (PPP) ಹಸಿರು ತ್ಯಾಜ್ಯ ಸಂಸ್ಕರಣಾ ಘಟಕವನ್ನು ಯಾವ ನಗರದಲ್ಲಿ ಪ್ರಾರಂಭಿಸಲಾಗಿದೆ?
A
ಮುಂಬೈ
B
ಇಂದೋರ್
C
ದೆಹಲಿ
D
ಬೆಂಗಳೂರು
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಆಯುಧ ಕಾರ್ಖಾನೆ ದಿನವನ್ನು ಯಾವಾಗ ಆಚರಿಸಲಾಗುತ್ತದೆ?
A
ಮಾರ್ಚ್ 18
B
ಜನವರಿ 26
C
ಆಗಸ್ಟ್ 15
D
ಅಕ್ಟೋಬರ್ 2
ವಿವರಣೆ / Explanation:
ಪ್ರಶ್ನೆ 8 / Question 8
1 Mark
ದೆಹಲಿ ಪೊಲೀಸರು ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರ ಸುರಕ್ಷತೆಯನ್ನು ಹೆಚ್ಚಿಸಲು ಯಾವ ಹೊಸ ತಂಡವನ್ನು ಪ್ರಾರಂಭಿಸಿದ್ದಾರೆ?
A
ನಿರ್ಭಯ ತಂಡ
B
ಶಿಷ್ಟಾಚಾರ್ ತಂಡ
C
ಲಾಡ್ಲಿ ತಂಡ
D
ಸಂರಕ್ಷಾ ತಂಡ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಸ್ಕೆಚರ್ಸ್ ಬ್ರಾಂಡ್ನ ಹೊಸ ರಾಯಭಾರಿಯಾಗಿ ಯಾರು ನೇಮಕಗೊಂಡಿದ್ದಾರೆ?
A
ರೋಹಿತ್ ಶರ್ಮಾ
B
ವಿರಾಟ್ ಕೊಹ್ಲಿ
C
ಮೊಹಮದ್ ಶಮಿ
D
ಜಸ್ಪ್ರೀತ್ ಬುಮ್ರಾ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಭಾರತೀಯ ಸೇನೆಯು ಯಾವ ದೇಶದ ಸೈನ್ಯದೊಂದಿಗೆ ಫ್ರಿನ್ಜೆಕ್ಸ್ ಮಿಲಿಟರಿ ವ್ಯಾಯಾಮಗಳನ್ನು ನಡೆಸುತ್ತದೆ?
A
ರಷ್ಯಾ
B
ಫ್ರಾನ್ಸ್
C
ಪ್ರೆಂಚ್
D
ಜಪಾನ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers