Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
Shorts
Study Materials
Institutes
Cut Offs
Blogs
Contact Us
About Us
Login / Register
More
Institutes
Cut Offs
Blogs
Contact Us
About Us
Login
Register
×
Warning!
Enter minimum 2 characters.
Daily Quizzes
Quiz 31-01-2025
31 ಜನವರಿ 2025 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಇತ್ತೀಚಿಗೆ ನಿವೃತ್ತಿ ಘೋಷಿಸಿದ ಕಾಮನ್ ವೆಲ್ತ್ ಗೇಮ್ಸ್ ಚಿನ್ನದ ಪದಕ ವಿಜೇತ ಮನೋಜ್ ಕುಮಾರ್ ಅವರು ಯಾವ ಕ್ರೀಡೆಗೆ ಸಂಬಂಧಿಸಿದ್ದಾರೆ ?
A
ಕುಸ್ತಿ
B
ಬಾಕ್ಸರ್
C
ಸ್ವಿಮಿಂಗ್
D
ಕ್ರಿಕೆಟ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
2025 ರ ಮಹಿಳಾ ಹಾಕಿ ಇಂಡಿಯಾ ಲೀಗ್ನ ಒಡಿಶಾ ಫೈನಲ್ನಲ್ಲಿ ಯಾವ ತಂಡ ಪ್ರಶಸ್ತಿಯನ್ನುಗೆದ್ದುಕೊಂಡಿತು.
A
ಒಡಿಶಾ ವಾರಿಯರ್ಸ್ ಕ್ಲಬ್
B
ಶ್ರಾಚಿ ರಾರ್ ಬೆಂಗಾಲ್ ಟೈಗರ್
C
ಸೋರ್ಮಾ ಹಾಕಿ ಕ್ಲಬ್
D
ಡೆಲ್ಲಿ ಎಸ್ಜಿ ಪೈಪರ್ಸ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಭಾರತೀಯ ನೌಕಾಪಡೆಯ ಅಧಿಕಾರಿಗಳಾದ ________________________ಅವರು ಪೆಸಿಫಿಕ್ ಸಾಗರದ ದಕ್ಷಿಣದಲ್ಲಿನ ಪಾಯಿಂಟ್ ನೆಮೊ ಅನ್ನು ದಾಟುವ ಮೂಲಕ ಗಮನಾರ್ಹ ಸಾಧನೆ ಮಾಡಿದ್ದಾರೆ.
A
ಸುಬ್ರಮಣಿಯನ್, ಶೈಲೇಶ್ ತಿನೈಕರ್
B
ಲಿಯೋನೆಲ್ ಕ್ರಾಬ್, ಆರ್ ಸಿ ತಿವಾರ
C
ದಿಲ್ನಾ ಕೆ ಹಾಗೂ ರೂಪಾ ಎ
D
ಆರ್ಪಿ ಕಲಿತಾ , ಶೈಲೇಶ್ ತಿನೈಕರ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚಿಗೆ ಯಾವ ದೇಶದ ಅಧ್ಯಕ್ಷರು 'ಹ್ಯಾಂಡ್ ಇನ್ ಹ್ಯಾಂಡ್' ಎಂಬ ಘೋಷಣೆಯಡಿಯಲ್ಲಿ 2025 ಅನ್ನು ಸಮುದಾಯದ ವರ್ಷವೆಂದು ಘೋಷಿಸಿದ್ದಾರೆ.
A
ಪೆರು
B
ಬ್ರೆಜಿಲ್
C
ರಷ್ಯಾ
D
ಯುಎಇ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಬ್ಯೂರೋ ಆಫ್ ಸಿವಿಲ್ ಏವಿಯೇಷನ್ ಸೆಕ್ಯುರಿಟಿ (ಬಿಸಿಎಎಸ್) ಯ ಮಹಾನಿರ್ದೇಶಕರಾಗಿ (ಡಿಜಿ) ಯಾರನ್ನು ನೇಮಕಮಾಡಲಾಗಿದೆ ?
A
ಅಮೃತ್ ಮೋಹನ್ ಪ್ರಸಾದ್
B
ರಾಜೇಶ್ ನಿರ್ವಾನ್
C
ರಾಜವಿಂದರ್ ಸಿಂಗ್ ಭಟ್ಟಿ
D
ದಲ್ಜಿತ್ ಸಿಂಗ್ ಚೌಧರಿ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಸೋನಿಯ ಗ್ರೂಪ್ ನ ನೂತನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರ (CEO) ಆಗಿ ಯಾರು ನೇಮಕಗೊಂಡಿದ್ದಾರೆ ?
A
ಸೋನಿಯಾ ಶರ್ಮಾ
B
ಸೋನಿಯಾ ಸಿಂಗಲ್
C
ಕೆನಿಚಿರೊ ಯೋಶಿಡಾ
D
ಹಿರೋಕಿ ಟೊಟೊಕಿ
ವಿವರಣೆ / Explanation:
ಪ್ರಶ್ನೆ 7 / Question 7
1 Mark
IDBI ಬ್ಯಾಂಕ್ನ ನಿರ್ದೇಶಕರ ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಯಾರನ್ನು ಮರುನೇಮಕಗೊಳಿಸಲಾಗಿದೆ ?
A
ರಾಕೇಶ್ ಶರ್ಮಾ
B
ಸಚಿಕಾಂತ ಮಿಶ್ರಾ
C
ದೀಪಕ್ ಸಿಂಘಾಲ್
D
ಸುರಿಂದರ್ ಚಾವ್ಲಾ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಇತ್ತೀಚಿಗೆ ಯಾವ ವಿಶ್ವವಿದ್ಯಾಲಯ ಮುಂಬೈ ಗಿನ್ನಿಸ್ ದಾಖಲೆಯನ್ನು ನಿರ್ಮಿಸಿದೆ.
A
ಅಮಿಟಿ ವಿಶ್ವವಿದ್ಯಾಲಯ ಮಹಾರಾಷ್ಟ್ರ
B
ಕನ್ನಡ ವಿಶ್ವವಿದ್ಯಾಲಯ ಹಂಪಿ
C
ತಕ್ಷಶಿಲಾ ವಿಶ್ವವಿದ್ಯಾಲಯ
D
ನಾಗಾರ್ಜುನ ವಿಶ್ವವಿದ್ಯಾಲಯ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಸ್ಪೇಸ್ ಎಕ್ಸ್ ಸಿಇಒ ಹಾಗೂ ಅಮೆರಿಕದ ಸರಕಾರಿ ದಕ್ಷತೆ ಇಲಾಖೆಯ ಮುಖ್ಯಸ್ಥ ಎಲಾನ್ ಮಸ್ಕ್ ಅವರನ್ನು ಯಾವ ಪ್ರಶಸ್ತಿಗೆ ನಾಮನಿರ್ದೇಶನ ಮಾಡಲಾಗಿದೆ.
A
ಜೀವಮಾನ ಸಾಧನೆ ಪ್ರಶಸ್ತಿ
B
ಪದ್ಮ ಪ್ರಶಸ್ತಿ
C
ನೊಬೆಲ್ ಶಾಂತಿ ಪ್ರಶಸ್ತಿ
D
ಪದ್ಮವಿಭೂಷಣ ಪ್ರಶಸ್ತಿ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಮೊದಲ ರೈಸಿನಾ ಮಧ್ಯಪ್ರಾಚ್ಯ ಸಮ್ಮೇಳನ ಎಲ್ಲಿ ನಡೆಯಿತು?
A
ವಸಿಂಗ್ಟನ್
B
ಅಬುಧಾಬಿ
C
ನ್ಯೂಯಾರ್ಕ್
D
ಬ್ರೆಜಿಲ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers