Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 20-01-2025
20 ಜನವರಿ 2025 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
2025 ರ ಖೋ- ಖೋ ವಿಶ್ವಕಪ್ ಅನ್ನು ಯಾವ ದೇಶದ ಮಹಿಳಾ ತಂಡವು ನೇಪಾಳ ತಂಡವನ್ನು ಸೋಲಿಸುವ ಮೂಲಕ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು?
A
ಬ್ರೆಜಿಲ್
B
ಭಾರತ
C
ಭೂತಾನ್
D
ಪೆರು
ವಿವರಣೆ / Explanation:
ಪ್ರಶ್ನೆ 2 / Question 2
1 Mark
2024-25ನೇ ಸಾಲಿನ ವಿಜಯ್ ಹಜಾರೆ ಟ್ರೋಫಿಯನ್ನು ಯಾವ ರಾಜ್ಯ ಗೆದ್ದುಕೊಂಡಿದೆ.
A
ಪಂಜಾಬ್
B
ಹರಿಯಾಣ
C
ಕೇರಳ
D
ಕರ್ನಾಟಕ
ವಿವರಣೆ / Explanation:
ಪ್ರಶ್ನೆ 3 / Question 3
1 Mark
MoHUA ವಾರ್ಷಿಕ ಸ್ವಚ್ಛ ಸರ್ವೇಕ್ಷಣ್ ಪ್ರಶಸ್ತಿ ವಿಭಾಗದಲ್ಲಿ ಯಾವ ನಗರ 'ಸ್ವಚ್ಛ ನಗರ' ಎಂಬ ಪ್ರಶಸ್ತಿಯನ್ನು ಪಡೆದುಕೊಂಡಿದೆ.
A
ಇಂದೋರ್
B
ಭೂಪಾಲ್
C
ಉಜ್ಜೇನಿ
D
ನಾಸಿಕ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಯುನೈಟೆಡ್ ಸ್ಟೇಟ್ಸ್ ಡಿಪಾರ್ಟ್ಮೆಂಟ್ ಆಫ್ ಕಾಮರ್ಸ್ನ ಬ್ಯೂರೋ ಆಫ್ ಇಂಡಸ್ಟ್ರಿ ಅಂಡ್ ಸೆಕ್ಯುರಿಟಿ (BIS) ನಿರ್ಬಂಧಿತ ಘಟಕಗಳ ಪಟ್ಟಿಯಿಂದ ಎಷ್ಟು ಭಾರತೀಯ ಘಟಕಗಳನ್ನು ತೆಗೆದುಹಾಕಿದೆ.
A
ನಾಲ್ಕು
B
ಎಂಟು
C
ಮೂರು
D
ಒಂದು
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚಿಗೆ 'ಸತ್ಯಜಿತ್ ರೇ ಜೀವಮಾನ ಸಾಧನೆ ಪ್ರಶಸ್ತಿ'ಯನ್ನು ಯಾರಿಗೆ ನೀಡಿ ಗೌರವಿಸಲಾಯಿತು.
A
ಅಪರ್ಣಾ ಸೇನ್
B
ಫಿಲಿಪ್ ನೋಯ್ಸ್
C
ಕಾರ್ಲೋಸ್ ಸೌರಾ
D
ಎಂ.ಎಸ್. ಸತ್ಯು
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚಿಗೆ ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ಅವರು ಎಷ್ಟನೇ ಬಾರಿ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
A
ನಾಲ್ಕನೇ
B
ಆರನೇ
C
ಎರಡನೇ
D
ಮೊದಲನೇ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇತ್ತೀಚಿಗೆ ಪಂಜಾಬ್ ಸರ್ಕಾರವು ಮಹಿಳಾ ಸ್ಟಾರ್ಟಪ್ ಗಳು ಮತ್ತು ವಿದ್ಯಾರ್ಥಿಗಳನ್ನು ಸಬಲೀಕರಣಗೊಳಿಸಲು __________________________ ಉಪಕ್ರಮವನ್ನು ಪ್ರಾರಂಭಿಸಿದೆ.
A
ಬ್ರೌನ್ ಲಿವಿಂಗ್
B
ಎಲ್ಎಕ್ಸ್ಮಿ (LXME)
C
ಕೊಲರ್ನ್ ಎಜ್ಯುಕೇಶನ್
D
SHE COHORT 3.0
ವಿವರಣೆ / Explanation:
ಪ್ರಶ್ನೆ 8 / Question 8
1 Mark
2025 ರ ಇಂಡಿಯನ್ ಪ್ರೀಮಿಯರ್ ಲೀಗ್ ನ(IPL) ಲಖನೌ ಸೂಪರ್ ಜೈಂಟ್ಸ್ ತಂಡದ ನಾಯಕರಾಗಿ ಯಾರನ್ನು ನೇಮಕ ಮಾಡಲಾಗಿದೆ.
A
ಶ್ರೇಯಸ್ ಅಯ್ಯರ್
B
ರಿಷಭ್ ಪಂತ್
C
ಕೆಎಲ್ ರಾಹುಲ್
D
ದಿನೇಶ್ ಕಾರ್ತಿಕ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇತ್ತೀಚೆಗೆ ಮಹಿಳೆಯರ ಸುರಕ್ಷತೆಗಾಗಿ ಜಿಲ್ಲಾ ಆಸ್ಪತ್ರೆ & ವೈದ್ಯಕೀಯ ಕಾಲೇಜಿನಲ್ಲಿ ಯಾವ ರಾಜ್ಯ ಸರ್ಕಾರವು ಪಿಂಕ್ ಅಲಾರಂಗಳನ್ನು ಅಳವಡಿಸಿದೆ?
A
ಮಧ್ಯಪ್ರದೇಶ
B
ಸಿಕ್ಕಿಂ
C
ಬಿಹಾರ
D
ರಾಜಸ್ತಾನ
ವಿವರಣೆ / Explanation:
ಪ್ರಶ್ನೆ 10 / Question 10
1 Mark
2025 ರ 2 ನೇ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್ಪೋ ಎಲ್ಲಿ ನಡೆಯಿತು?
A
ಮುಂಬೈ
B
ಪುಣೆ
C
ಹೈದ್ರಾಬಾದ್
D
ನವದೆಹಲಿ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers