Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 14-01-2025
14 ಜನವರಿ 2025 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಇತ್ತೀಚಿಗೆ ರಿಲಯನ್ಸ್ ಜಿಯೋ 5 ಜಿ ಸೇವೆಯನ್ನು ಎಲ್ಲಿ ಪ್ರಾರಂಭಿಸಿದೆ.
A
ಭೂತಾನ್
B
ಸಿಯಾಚಿನ್ ಗ್ಲೇಸಿಯರ್
C
ಖಾಯಂಬು ಗ್ಲೇಸಿಯರ್
D
ಝೆಮು ಗ್ಲೇಸಿಯರ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚಿಗೆ ಪ್ರಧಾನಿ ನರೇಂದ್ರ ಮೋದಿ ಅವರು Z-ಮೋರ್ಹ್ ಸುರಂಗವನ್ನು ಎಲ್ಲಿ ಉದ್ಘಾಟಿಸಿದರು.
A
ಶ್ರೀನಗರ
B
ಪಹಲ್ಗಾಮ್
C
ಗುಲ್ಮಾರ್ಗ್
D
ಸೋನಾಮಾರ್ಗ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
2025 ಜನವರಿ 26ರಂದು ನಡೆಯಲಿರುವ ಗಣರಾಜ್ಯೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಪ್ರಭಾವೊ ಸುಬಿಯಾಂಟೊ ಅವರು ಪಾಲ್ಗೊಳ್ಳಲಿದ್ದಾರೆ. ಇವರು ಯಾವ ದೇಶದವರು ?
A
ಮಲೇಷಿಯಾ
B
ಇಂಡೋನೇಷ್ಯಾ
C
ಇಸ್ರೇಲ್
D
ಲೆಬನಾನ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಬಿ. ಎಂ. ಶ್ರೀ. ಪ್ರತಿಷ್ಠಾನ ನೀಡುವ ಶ್ರೀಸಾಹಿತ್ಯ ಪ್ರಶಸ್ತಿಗೆ __________________________ ಅವರು ಆಯ್ಕೆಯಾಗಿದ್ದಾರೆ.
A
ಪ್ರೊ. ವೀಣಾ ಶಾಂತೇಶ್ವರ
B
ಕಮಲಿನಿ ಶಾ. ಬಾಲುರಾವ್
C
ರೂಪ ಹಾಸನ
D
ಕಮಲಾ ದಾಸ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
2024ರ ಅವತಾರ್ ಸಮೂಹದ ವರದಿ ಪ್ರಕಾರ ಮಹಿಳೆಯರು ಕೆಲಸ ಮಾಡುವ ದೇಶದ ಅತ್ಯುತ್ತಮ ನಗರವಾಗಿ ಯಾವ ನಗರ ಅಗ್ರಸ್ಥಾನ ಪಡೆದುಕೊಂಡಿದೆ.
A
ಶಿವಮೊಗ್ಗ
B
ಬೆಂಗಳೂರು
C
ಧಾರವಾಡ
D
ಚಿತ್ರದುರ್ಗ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಸ್ಮೃತಿ ಮಂಧನಾ ನಾಯಕತ್ವದಲ್ಲಿ ಭಾರತೀಯ ಮಹಿಳಾ ತಂಡವು ಐರ್ಲೆಂಡ್ ವಿರುದ್ಧದ ದ್ವಿತೀಯ ಏಕದಿನ ಪಂದ್ಯವನ್ನು _______________________________ ಅವರು ಸರಣಿಯನ್ನು ಗೆದ್ದಿದೆ.
A
ಪ್ರತೀಕಾ ರಾವಳ್
B
ಜೆಮಿಮಾ ರೋಡ್ರಿಗಸ್
C
ಪ್ರಿಯಾ ಮಿಶ್ರಾ
D
ದೀಪ್ತಿ ಶರ್ಮಾ
ವಿವರಣೆ / Explanation:
ಪ್ರಶ್ನೆ 7 / Question 7
1 Mark
2026 ರಲ್ಲಿ ಕಾಮನ್ ವೆಲ್ತ್ ರಾಷ್ಟ್ರಗಳ ಸಂಸತ್ತಿನ (CSPOC) ಸಮ್ಮೇಳನವನ್ನು ಯಾವ ದೇಶ ಆಯೋಜಿಸಲಿದೆ?
A
ಥೈಲ್ಯಾಂಡ್
B
ಇಂಗ್ಲೆಂಡ್
C
ಜಪಾನ್
D
ಭಾರತ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಇತ್ತೀಚಿಗೆ ನಿಕೋಲಸ್ ಮಡುರೊ ಅವರು ಯಾವ ದೇಶದ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
A
ಬ್ರೆಜಿಲ್
B
ವೆನಿಜುವೆಲಾ
C
ಚಿಲಿ
D
ಅರ್ಜೆಂಟೈನಾ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಅಥ್ಲೆಟಿಕ್ಸ್ ಫೆಡರೇಶನ್ ಆಫ್ ಇಂಡಿಯಾ (AFI) ಅಥ್ಲೀಟ್ ಗಳ ಆಯೋಗದ ನೂತನ ಅಧ್ಯಕ್ಷರಾಗಿ ಯಾರು ನೇಮಕಗೊಂಡಿದ್ದಾರೆ.
A
ನೀರಜ್ ಚೋಪ್ರಾ
B
ಜ್ಯೋತಿರ್ಮಯಿ ಸಿಕ್ದರ್
C
ಅಂಜು ಬಾಬಿ ಜಾರ್ಜ್
D
ಡಿಸ್ಕಸ್ ಥ್ರೋವರ್ ಕೃಷ್ಣ ಪೂನಿಯಾ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಕುವೆಂಪು ಪ್ರತಿಷ್ಠಾನದಿಂದ ನೀಡಲಾಗುವ 2024ನೇ ಸಾಲಿನ ಕುವೆಂಪು ರಾಷ್ಟ್ರೀಯ ಪುರಸ್ಕಾರಕ್ಕೆ ಕೆಳಗಿನ ಯಾವ ಗುಜರಾತಿ ಕವಿ ಭಾಜನರಾಗಿದ್ದಾರೆ?
A
ಹಿಮಾಂಶಿ ಇಂದುಲಾಲ್ ಶೆಲತ್
B
ರಾಬಿಶಂಕರ್ ಬಾಲ್
C
ಉತ್ಪಲ್ ಕುಮಾರ್ ಬಸು
D
ಮಣಿಭೂಷಣ ಭಟ್ಟಾಚಾರ್ಯ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers