Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
Shorts
Study Materials
Institutes
Cut Offs
Blogs
Contact Us
About Us
Login / Register
More
Institutes
Cut Offs
Blogs
Contact Us
About Us
Login
Register
×
Warning!
Enter minimum 2 characters.
Daily Quizzes
Daily Quiz 24-08-2020
25 ಆಗಸ್ಟ್ 2020 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಎಷ್ಟು ವಯಸ್ಸಿನ ಮೇಲ್ಪಟ್ಟವರು ಮಾಸ್ಕ ಧರಿಸುವದು ಉತ್ತಮವೆಂದು ವಿಶ್ವ ಆರೋಗ್ಯ ಸಂಸ್ಥೆಯು ಸಲಹೆ ನೀಡಿದೆ.
A
06 ವರ್ಷಕ್ಕಿಂತ ಮೇಲ್ಪಟ್ಟವರು
B
12 ವರ್ಷಕ್ಕಿಂತ ಮೇಲ್ಪಟ್ಟವರು
C
18 ವರ್ಷಕ್ಕಿಂತ ಮೇಲ್ಪಟ್ಟವರು
D
25 ವರ್ಷಕ್ಕಿಂತ ಮೇಲ್ಪಟ್ಟವರು
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚಿಗೆ ಒಡಿಶಾ ಮತ್ತು ಛತ್ತೀಸಗಡ ರಾಜ್ಯಗಳಲ್ಲಿ ಯಾವ ಹಬ್ಬದ ಆಚರಣೆ ನಡೆಯಿತು ?
A
ಕಾಲ ಬೈಸಾಕಿ
B
ದಸರಾ
C
ನುವಾಖೈ ಜುಹಾರ್
D
ದೀವಾಲಿ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಯಾವ ನದಿಗೆ ಅಡ್ಡಲಾಗಿ ಭಾರತದ ಅತಿ ಉದ್ದದ ರೋಪ್ ವೇ ಅನ್ನು ನಿರ್ಮಾಣ ಮಾಡಿದೆ.
A
ಗಂಗಾ
B
ಕೋಸಿ
C
ಯಮುನಾ
D
ಬ್ರಹ್ಮಪುತ್ರ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಗರೀಬ್ ಕಲ್ಯಾಣ ರೋಜಗಾರ್ ಅಭಿಯಾನದಡಿ ಭಾರತೀಯ ರೈಲ್ವೆ ಇಲಾಖೆಯು ಎಷ್ಟು ದಿನಗಳ ಕೆಲಸವನ್ನು ಉತ್ಪಾದಿಸಲು ಯೋಜಿಸಿದೆ.
A
6,40.000 ದಿನ
B
6,35.000 ದಿನ
C
6,33.500 ದಿನ
D
6,30.800 ದಿನ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ರಾಜ್ಯದ ಯಾವ ಅಣೆಕಟ್ಟಿನ ನಾಮಪಲಕವು ಇತ್ತೀಚಿಗೆ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ ನಲ್ಲಿ ಸ್ಥಾನ ಪಡೆದಿದೆ.
A
"ಬಸವಸಾಗರ" ಆಣೆಕಟ್ಟು
B
"ಕೃಷ್ಣ ರಾಜೇಂದ್ರ" ಆಣೆಕಟ್ಟು
C
"ಭದ್ರ" ಆಣೆಕಟ್ಟು
D
"ಲಾಲ್ ಬಹಾದ್ದೂರ್ ಶಾಸ್ತ್ರೀ ಸಾಗರ" ಆಣೆಕಟ್ಟು
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಯೋಜನಾ ಆಯೋಗದ ಅಧ್ಯಕ್ಷರು ಯಾರು ?
A
ರಾಷ್ಟ್ರಪತಿಗಳು
B
ಉಪರಾಷ್ಟ್ರಪತಿಗಳು
C
ಪ್ರಧಾನಮಂತ್ರಿಗಳು
D
ಹಣಕಾಸು ಸಚಿವರು
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಭಾರತದ ವಿದೇಶಿ ನೀತಿಯ ಮುಖ್ಯ ಶಿಲ್ಪಿ ಯಾರು ?
A
ಜವಾಹರಲಾಲ್ ನೆಹರು
B
ಸರ್ದಾರ್ ಪಟೇಲ್
C
ಅಂಬೇಡ್ಕರ್
D
ರಾಜೇಂದ್ರ ಪ್ರಸಾದ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಜಾತ್ಯತೀತ ಮತ್ತು ಸಮಾಜವಾದಿ ಪದಗಳನ್ನು ಸೇರಿಸಿದ ತಿದ್ದುಪಡಿ ಯಾವುದು ?
A
44 ನೇ ತಿದ್ದುಪಡಿ
B
42 ನೇ ತಿದ್ದುಪಡಿ
C
45 ನೇ ತಿದ್ದುಪಡಿ
D
51 ನೇ ತಿದ್ದುಪಡಿ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಮಣ್ಣಿನಲ್ಲಿ ಒಟ್ಟು ಎಷ್ಟು ಪ್ರಕಾರಗಳಿವೆ.
A
2
B
4
C
6
D
8
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಯಾವ ನಗರವನ್ನು " ಭಾರತದ ಹೆಬ್ಬಾಗಿಲು " ಎಂದು ಕರೆಯುತ್ತಾರೆ ?
A
ಮುಂಬೈ
B
ಮದ್ರಾಸ್
C
ಕೋಲ್ಕತ್ತಾ
D
ದೆಹಲಿ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers