Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 19-12-2024
19 ಡಿಸೆಂಬರ್ 2024 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯವು ಪ್ರಾರಂಭಿಸಿದ ಭಾರತದ ಮೊದಲ ಸ್ಥಳೀಯ ಕೀಟನಾಶಕ ವಿರೋಧಿ ಬಾಡಿಸೂಟ್ ಹೆಸರೇನು?
A
ಕಿಸಾನ್ ಸುರಕ್ಷಾ
B
ಕೃಷಿ ಕವಚ
C
ಕಿಸಾನ್ ಕವಚ
D
ಕೀಟನಾಶಕ ರಕ್ಷಕ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಸುರಕ್ಷತಾ ಶ್ರೇಷ್ಠತೆಗಾಗಿ ವಿಶ್ವದ ಅತ್ಯುನ್ನತ ಪ್ರಶಸ್ತಿಗಳಲ್ಲಿ ಒಂದಾದ ಪ್ರತಿಷ್ಠಿತ ‘ಸ್ವೋರ್ಡ್ ಆಫ್ ಆನರ್’ ಪ್ರಶಸ್ತಿಯನ್ನು ಯಾವ ದೇವಾಲಯ ಪಡೆದುಕೊಂಡಿದೆ?
A
ರಾಮ ಮಂದಿರ, ಅಯೋಧ್ಯೆ
B
ಕೃಷ್ಣ ಜನ್ಮಭೂಮಿ ದೇವಾಲಯ, ಮಥುರಾ
C
ಮೇಲಿನ ಎಲ್ಲವೂ
D
ಕಾಶಿ ವಿಶ್ವನಾಥ ದೇವಸ್ಥಾನ, ವಾರಣಾಸಿ
ವಿವರಣೆ / Explanation:
ಪ್ರಶ್ನೆ 3 / Question 3
1 Mark
GSI ಜಿಯೋಸೈನ್ಸ್ ಮ್ಯೂಸಿಯಂ ಅನ್ನು ಎಲ್ಲಿ ಉದ್ಘಾಟಿಸಲಾಯಿತು?
A
ಜೈಪುರ
B
ಗ್ವಾಲಿಯರ್
C
ಪುರಿ
D
ಇಂದೋರ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
2024ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಯಾರು ಆಯ್ಕೆಯಾಗಿದ್ದಾರೆ ?
A
ಗಿರೀಶ್ ಕಾರ್ನಾಡ್
B
ಚಂದ್ರಶೇಖರ ಕಂಬಾರ
C
ಪ್ರೊ.ಕೆ.ವಿ.ನಾರಾಯಣ
D
ಎಂ. ಚಿದಾನಂದ ಮೂರ್ತಿ
ವಿವರಣೆ / Explanation:
ಪ್ರಶ್ನೆ 5 / Question 5
1 Mark
2024ನೇ ಸಾಲಿನ ಕುವೆಂಪು ರಾಷ್ಟ್ರೀಯ ಪುರಸ್ಕಾರಕ್ಕೆ ಯಾರು ಆಯ್ಕೆಯಾಗಿದ್ದಾರೆ.
A
ಉದಯ ಪ್ರಕಾಶ್
B
ಹಿಮಾಂಶಿ ಇಂದೂಲಾಲ್ ಶೆಲತ್
C
ದೇವನೂರು ಮಹಾದೇವ
D
ಎಂ. ಟಿ. ವಾಸುದೇವನ್ ನಾಯರ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
FIFA ಬೆಸ್ಟ್ ಅವಾರ್ಡ್ಸ್ 2024 ರಲ್ಲಿ ವರ್ಷದ ಪುರುಷರ ಆಟಗಾರ ಪ್ರಶಸ್ತಿಯನ್ನು ಯಾರು ಗೆದ್ದಿದ್ದಾರೆ?
A
ವಿನಿಶಿಯಸ್ ಜೂ
B
ಪೆಪ್ ಗಾರ್ಡಿಯೋಲಾ
C
ಲಿಯೋನೆಲ್ ಮೆಸ್ಸಿ
D
ನೇಮರ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇತ್ತೀಚೆಗೆ SBI ನ ನೂತನ ವ್ಯವಸ್ಥಾಪಕ ನಿರ್ದೇಶಕರಾಗಿ ಯಾರು ನೇಮಕಗೊಂಡಿದ್ದಾರೆ?
A
ಸಿ.ಎಸ್. ಸೆಟ್ಟಿ
B
ರಜನೀಶ್ ಕುಮಾರ್
C
ವಿನಯ್ ಎಂ. ತೋನ್ಸೆ
D
ರಾಮ್ ಮೋಹನ್ ರಾವ್ ಅಮರ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಇ-ಶ್ರಾಮ್ ಪೋರ್ಟಲ್ನ ಉದ್ದೇಶವೇನು ?
A
ಸಂಘಟಿತ ಕಾರ್ಮಿಕರ ರಾಷ್ಟ್ರೀಯ ಡೇಟಾಬೇಸ್ ರಚಿಸುವುದು
B
ಅಸಂಘಟಿತ ಕಾರ್ಮಿಕರ ರಾಷ್ಟ್ರೀಯ ಡೇಟಾಬೇಸ್ ರಚಿಸುವುದು
C
ಕೂಲಿ ಕಾರ್ಮಿಕರಿಗೆ ಆನ್ ಪಾವತಿ
D
ಕೂಲಿ ಕಾರ್ಮಿಕರಿಗೆ ಶಿಕ್ಷಣ ಒದಗಿಸುವುದು.
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಭಾರತೀಯ ಸೇನೆಯು "ಕೃತಕ ಬುದ್ಧಿಮತ್ತೆಯ ಕಾವು ಕೇಂದ್ರ"ವನ್ನು ಎಲ್ಲಿ ಪ್ರಾರಂಭಿಸಿದೆ?
A
ಜೈಪುರ
B
ಚೆನ್ನೈ
C
ಭೋಪಾಲ್
D
ಬೆಂಗಳೂರು
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇತ್ತೀಚಿಗೆ ಯಾವ ದೇಶವು ಕ್ಯಾನ್ಸರ್ ರೋಗಿಗಳಿಗೆ mRNA ಲಸಿಕೆಯನ್ನು ಅಭಿವೃದ್ಧಿಪಡಿಸಿದೆ?
A
ರಷ್ಯಾ
B
ಆಸ್ಟ್ರೇಲಿಯಾ
C
ಅಮೇರಿಕ
D
ಭಾರತ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers