Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 05-12-2024
05 ಡಿಸೆಂಬರ್ 2024 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಪ್ರತಿ ವರ್ಷ ವಿಶ್ವ ಮಣ್ಣಿನ ದಿನವನ್ನು ಯಾವಾಗ ಆಚರಿಸಲಾಗುತ್ತದೆ.
A
ಡಿಸೆಂಬರ್ 6
B
ಡಿಸೆಂಬರ್ 10
C
ಡಿಸೆಂಬರ್ 1
D
ಡಿಸೆಂಬರ್ 5
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಭಾರತದ ಅತ್ಯಂತ ಕಿರಿಯ ಪೈಲೆಟ್ ಎಂಬ ಬಿರುದು ಪಡೆದ ಸಮೈರಾ ಹುಲ್ಲೂರ್ ಅವರು ಯಾವ ರಾಜ್ಯದವರು ?
A
ಕೇರಳ
B
ರಾಜಸ್ತಾನ
C
ಅಸ್ಸಾಂ
D
ಕರ್ನಾಟಕ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಶ್ರೀಲಂಕಾದ ನೂತನ ಮುಖ್ಯ ನ್ಯಾಯಮೂರ್ತಿಯಾಗಿ ಯಾರು ನೇಮಕಗೊಂಡಿದ್ದಾರೆ.
A
ಶಿರಣಿ ಬಂಡಾರ ನಾಯಕೆ
B
ಮುರ್ದು ಫರ್ನಾಂಡೋ
C
ಊ.ಇ.ಪಿ. ಹೆಟ್ಟಿಯಾರಾಚಿ
D
ಜಯಂತ ಜಯಸೂರಿಯಾ
ವಿವರಣೆ / Explanation:
ಪ್ರಶ್ನೆ 4 / Question 4
1 Mark
2024 ರ ಜೂನಿಯರ್ ಏಷ್ಯಾ ಕಪ್ ಕಿರೀಟವನ್ನು ಯಾವ ದೇಶ ಗೆದ್ದುಕೊಂಡಿದೆ?
A
ಅಮೇರಿಕ
B
ಚೀನಾ
C
ಭಾರತ
D
ಜಪಾನ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
2024ರ ವಿಶ್ವ ಮಣ್ಣಿನ ದಿನದ ಥೀಮ್ ಏನು ?
A
ಮಣ್ಣು ಮತ್ತು ನೀರು : ಜೀವನದ ಮೂಲ
B
ಮಣ್ಣಿನ ಆರೈಕೆ: ಅಳತೆ ಮೇಲ್ವಿಚಾರಣೆ ನಿರ್ವಹಣೆ
C
ಮಣ್ಣು ಜೀವಂತವಾಗಿಡಿ, ಮಣ್ಣನ್ನು ರಕ್ಷಿಸಿ
D
ಮಣ್ಣು: ಆಹಾರದ ಆರಂಭ
ವಿವರಣೆ / Explanation:
ಪ್ರಶ್ನೆ 6 / Question 6
1 Mark
2024 ರ ವಿಶ್ವ ಸಾಗರ ತಂತ್ರಜ್ಞಾನ ಸಮ್ಮೇಳನವು ಎಲ್ಲಿ ನಡೆಯುತ್ತಿದೆ
A
ಮದುರೈ
B
ಸೇಲಂ
C
ತ್ರಿಪುರ
D
ಚೆನ್ನೈ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಪ್ರತಿ ವರ್ಷ ಅಂತರಾಷ್ಟ್ರೀಯ ಸ್ವಯಂಸೇವಕರ ದಿನವನ್ನು ಯಾವಾಗ ಆಚರಿಸಲಾಗುತ್ತದೆ.
A
ಡಿಸೆಂಬರ್ 09
B
ಡಿಸೆಂಬರ್ 03
C
ಡಿಸೆಂಬರ್ 08
D
ಡಿಸೆಂಬರ್ 05
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಸ್ಥಳೀಯ ಕೃಷಿ ಮತ್ತು ತೋಟಗಾರಿಕಾ ಉತ್ಪಾದಕರಿಗೆ ಮಾರುಕಟ್ಟೆ ಸಂಪರ್ಕವನ್ನು ಹೆಚ್ಚಿಸಲು _________________________________ ಮಿಷನ್ ಅನ್ನು ಪ್ರಾರಂಭಿಸಿತು.
A
ಮಿಷನ್ ಅರುಣ್ ಹಿಮೀರ್
B
ಮಾರುಕಟ್ಟೆ ಸಂಪರ್ಕ ಮಿಷನ್
C
ಕೃಷಿ ಮಾರ್ಕೆಟಿಂಗ್ ಮಿಷನ್
D
ಪ್ರೋತ್ಸಾಹಕ ಕೃಷಿ ಮಿಷನ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ನ್ಯಾಯಯುತ ವ್ಯಾಪಾರ ಮತ್ತು ಗ್ರಾಹಕರ ರಕ್ಷಣೆಗಾಗಿ ______________________ ಅನ್ನು ಪ್ರಾರಂಭಿಸಿತು.
A
ಕನ್ಸ್ಯೂಮರ್ ಫೋರಮ್
B
eMaap ಪೋರ್ಟಲ್
C
ನಮೋ
D
ರಕ್ಷಾ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇತ್ತೀಚಿಗೆ ಡ್ರಗ್ಸ್ ಕಳ್ಳಸಾಗಣೆದಾರರ ಬಗ್ಗೆ ಮಾಹಿತಿ ನೀಡಿದವರಿಗೆ ಬಹುಮಾನ ನೀಡುವುದಾಗಿ ಯಾವ ರಾಜ್ಯ ಸರ್ಕಾರ ಘೋಷಿಸಿದೆ ?
A
ಹರಿಯಾಣ
B
ಸಿಕ್ಕಿಂ
C
ಮಹಾರಾಷ್ಟ್ರ
D
ಕೇರಳ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers