Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 25-10-2024
25 ಅಕ್ಟೋಬರ್ 2024 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಇತ್ತೀಚಿಗೆ ನಿವೃತ್ತಿ ಘೋಷಿಸಿದ ರಾಣಿ ರಾಂಪಾಲ್ ಅವರು ಯಾವ ಕ್ರೀಡೆಗೆ ಸಂಬಂಧಿಸಿದ್ದಾರೆ ?
A
ಬಾಕ್ಸಿಂಗ್
B
ಹಾಕಿ
C
ವಾಲಿಬಾಲ್
D
ಕುಸ್ತಿ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಕ್ರೀಡಾ ಕ್ಷೇತ್ರದಲ್ಲಿ ಅತ್ಯುನ್ನತ ಸಾಧನೆಗೈದ ಸಾಧಕರಿಗೆ ನೀಡಲಾಗುವ 'ಧ್ಯಾನ್ ಚಂದ್ ಜೀವಮಾನ ಪ್ರಶಸ್ತಿ'ಯನ್ನು ಏನೆಂದು ಮರುನಾಮಕರಣ ಮಾಡಿದೆ.
A
ರಾಷ್ಟ್ರೀಯ ಖೇಲ್ ಪ್ರಶಸ್ತಿ
B
ಅರ್ಜುನ ಜೀವಮಾನ ಪ್ರಶಸ್ತಿ
C
ಏಕಲವ್ಯ ಪ್ರಶಸ್ತಿ
D
ದ್ರೋಣಾಚಾರ್ಯ ಪ್ರಶಸ್ತಿ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ರಾಜ್ಯ ಕಾನೂನು ಆಯೋಗದ ಅಧ್ಯಕ್ಷರನ್ನಾಗಿ ಯಾರನ್ನು ನೇಮಕಮಾಡಲಾಗಿದೆ ?
A
ಅಶೋಕ ಬಿ. ಹಿಂಚಿಗೇರಿ
B
ರಿತುರಾಜ್ ಅವಸ್ತಿ
C
ಎನ್. ವಿ. ಅಂಜಾರಿಯಾ
D
ಎಸ್.ಆರ್. ಬನ್ನೂರ್ಮಠ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಭಾರತದ ಸುಪ್ರೀಂ ಕೋರ್ಟ್ ನ ಮುಂದಿನ ಮುಖ್ಯ ನ್ಯಾಯಮೂರ್ತಿಯಾಗಿ (CJI) _______ ಅವರು ನೇಮಕವಾಗಲಿದ್ದಾರೆ?
A
ಪಿ ಬಿ ವರಾಲೆ
B
ಪಿ ಎಸ್ ದಿನೇಶ್ ಕುಮಾರ್
C
ಡಿ ವೈ ಚಂದ್ರಚೂಡ್
D
ಸಂಜೀವ್ ಖನ್ನಾ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಪ್ರಸ್ತುತ ವಿಶ್ವದಲ್ಲೇ ವೇಗವಾಗಿ ಆರ್ಥಿಕತೆಯಲ್ಲಿ ಬೆಳೆಯುತ್ತಿರುವ ದೇಶ ಯಾವುದು ?
A
ಆಸ್ಟ್ರೇಲಿಯಾ
B
ಅಮೇರಿಕ
C
ಜಪಾನ್
D
ಭಾರತ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚಿಗೆ ಸಿಬ್ಬಂದಿ ನೇಮಕಾತಿ ಆಯೋಗದ (ಎಸ್ಎಸ್ ಸಿ) ಅಧ್ಯಕ್ಷರಾಗಿ ಯಾರು ನೇಮಕಗೊಂಡಿದ್ದಾರೆ.
A
ರಾಕೇಶ್ ರಂಜನ್
B
ಎಸ್ ಗೋಪಾಲಕೃಷ್ಣನ್
C
ಮನೋಜ್ ಸೋನಿ
D
ವಿಕ್ರಮ್ ದೇವ್ ದತ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇತ್ತೀಚಿಗೆ ಭಾರತ ದೇಶದಲ್ಲಿ AI ಮೂಲಸೌಕರ್ಯವನ್ನು ಸ್ಥಾಪಿಸಲು ರಿಲಯನ್ಸ್ ಇಂಡಸ್ಟ್ರೀಸ್ ಯಾವ ಕಂಪನಿಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ?
A
ಮೈಕ್ರೋಸಾಫ್ಟ್
B
ಮೆಟಾ
C
Open AI
D
ಎನ್ವಿಡಿಯಾ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಈ ಕೆಳಗಿನ ಯಾವ ದೇಶವು ADB (ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್) ಯ 69 ನೇ ಸದಸ್ಯತ್ವವನ್ನು ಪಡೆದುಕೊಂಡಿದೆ?
A
ಇಟಲಿ
B
ಇಸ್ರೇಲ್
C
ಬ್ರೆಜಿಲ್
D
ದಕ್ಷಿಣ ಆಫ್ರಿಕಾ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇತ್ತೀಚಿಗೆ ಪಾಕಿಸ್ತಾನದ ಮುಂದಿನ ಮುಖ್ಯ ನ್ಯಾಯಮೂರ್ತಿಯಾಗಿ ಯಾರು ಆಯ್ಕೆಯಾಗಿದ್ದಾರೆ?
A
ಮನ್ಸೂರ್ ಅಲಿ
B
ಅಬ್ದುಲ್ ರಶೀದ್
C
ಯಾಹ್ಯಾ ಅಫ್ರಿದಿ
D
ಖಾಜಿ ಫಾಗ್ಗೆ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇತ್ತೀಚೆಗೆ ಗ್ಲೋಬಲ್ ಆಂಟಿ-ರೇಸಿಸಮ್ ಚಾಂಪಿಯನ್ಶಿಪ್ ಪ್ರಶಸ್ತಿ 2024 ಅನ್ನು ಯಾರಿಗೆ ನೀಡಲಾಗಿದೆ?
A
ಸೌಮ್ಯ ಸ್ವಾಮಿನಾಥನ್
B
ಗೀತಾ ಗೋಪಿನಾಥ್
C
ಯಾರು ಅಲ್ಲ
D
ಊರ್ಮಿಳಾ ಚೌಧರಿ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers