Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 16-10-2024
16 ಅಕ್ಟೋಬರ್ 2024 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಇತ್ತೀಚಿಗೆ ಜಮ್ಮು ಮತ್ತು ಕಾಶ್ಮೀರದ ನೂತನ ಮುಖ್ಯಮಂತ್ರಿಯಾಗಿ ಯಾರು ಪ್ರಮಾಣ ವಚನ ಸ್ವೀಕರಿಸಿದ್ದಾರೆ?
A
ಫಾರೂಕ್ ಅಬ್ದುಲ್ಲಾ
B
ಮೆಹಬೂಬಾ ಮುಫ್ತಿ
C
ಒಮರ್ ಅಬ್ದುಲ್ಲಾ
D
ತರುಣ್ ಗೋಗೊಯ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚಿಗೆ ಯಾವ ದೇಶಗಳ ನಡುವಿನ ತೈವಾನ್ ಜಲಸಂಧಿ ಪ್ರದೇಶದಲ್ಲಿ ಚೀನಾ ಅತಿ ದೊಡ್ಡ ಸಮರಾಭ್ಯಾಸ ನಡೆಸಿತು.
A
ಚೀನಾ ಮತ್ತು ತೈವಾನ್
B
ಜಪಾನ್ ಮತ್ತು ಫಿಲಿಪ್ಪೀನ್ಸ್
C
ಭಾರತ ಮತ್ತು ಅಫ್ಘಾನಿಸ್ತಾನ
D
ಭಾರತ ಮತ್ತು ಚೀನಾ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಪ್ರತಿ ವರ್ಷ ಜಗತ್ತಿನಾದ್ಯಂತ ವಿಶ್ವ ಆಹಾರ ದಿನವನ್ನು ಯಾವಾಗ ಆಚರಿಸಲಾಗುತ್ತದೆ?
A
ಅಕ್ಟೋಬರ್ 17
B
ಅಕ್ಟೋಬರ್ 14
C
ಅಕ್ಟೋಬರ್ 16
D
ಅಕ್ಟೋಬರ್ 12
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC) ನ ಹಾಲ್ ಆಫ್ ಫೇಮ್ಗೆ ಸೇರ್ಪಡೆಗೊಂಡ ಭಾರತೀಯ ಮಹಿಳಾ ಕ್ರಿಕೆಟಿಗ ಯಾರು?
A
ಮಿಥಾಲಿ ರಾಜ್
B
ಜೂಲನ್ ಗೋಸ್ವಾಮಿ
C
ಹರ್ಮನ್ಪ್ರೀತ್ ಕೌರ್
D
ನೀತು ಡೇವಿಡ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC) ನ ಸೆಪ್ಟೆಂಬರ್ 2024 ರ ICC ತಿಂಗಳ ಆಟಗಾರ ಪ್ರಶಸ್ತಿಯನ್ನು ಯಾರು ಪಡೆದುಕೊಂಡಿದ್ದಾರೆ ?
A
ವಿರಾಟ್ ಕೊಹ್ಲಿ ಮತ್ತು ಜಸ್ಪ್ರೀತ್ ಬುಮ್ರಾ
B
ಕಾಮಿಂದು ಮೆಂಡಿಸ್ ಮತ್ತು ಟಮ್ಮಿ ಬ್ಯೂಮಾಂಟ್
C
ಜೋ ರೂಟ್ ಮತ್ತು ಸ್ಮೃತಿ ಮಂಧಾನ
D
ಸಂಜು ಸ್ಯಾಮ್ಸನ್ ಮತ್ತು ಶಮರ್ ಜೋಸೆಫ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚಿಗೆ ಖನಿಜ ಭದ್ರತಾ ಹಣಕಾಸು ಜಾಲ (ಎಂಎಸ್ಎಫ್ಎನ್) ಸದಸ್ಯ ದೇಶವಾಗಿ ಯಾವ ದೇಶ ಸೇರ್ಪಡೆಗೊಂಡಿದೆ.
A
ಭಾರತ
B
ಜಪಾನ
C
ಜರ್ಮನಿ
D
ಅಮೇರಿಕ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇತ್ತೀಚಿಗೆ ಗುರುಗ್ರಹದ ಚಂದ್ರನನ್ನು ಅನ್ವೇಷಿಸಲು ಯುರೋಪಾ ಕ್ಲಿಪ್ಪರ್ ಮಿಷನ್ ಅನ್ನು ಯಾವ ಬಾಹ್ಯಾಕಾಶ ಸಂಸ್ಥೆ ಪ್ರಾರಂಭಿಸಿದೆ?
A
ISRO
B
CNSA
C
ESA
D
NASA
ವಿವರಣೆ / Explanation:
ಪ್ರಶ್ನೆ 8 / Question 8
1 Mark
ವಿಶ್ವ ಆಹಾರ ದಿನ 2024ರ ಥೀಮ್ ಏನು?
A
" ಸುರಕ್ಷಿತ ಆಹಾರ, ಉತ್ತಮ ಆರೋಗ್ಯ"
B
"ಉತ್ತಮ ಜೀವನ ಮತ್ತು ಉತ್ತಮ ಭವಿಷ್ಯಕ್ಕಾಗಿ ಆಹಾರದ ಹಕ್ಕು"
C
" ಒಟ್ಟಾಗಿ ಬೆಳೆಯಿರಿ, ಪೋಷಿಸಿ, ಉಳಿಸಿ. ನಮ್ಮ ಕೆಲಸಗಳೇ, ನಮ್ಮ ಭವಿಷ್ಯ."
D
"ಆಹಾರದ ಮಾನದಂಡಗಳು ಜೀವ ರಕ್ಷಣೆ ಮಾಡಬಲ್ಲವು"
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇತ್ತೀಚಿಗೆ ಯಾವ ಎರಡು ರಾಜ್ಯಗಳ ವಿಧಾನಸಭಾ ಚುನಾವಣೆಗಳು ನವೆಂಬರ್ 2024 ರಲ್ಲಿ ನಡೆಯಲಿವೆ?
A
ಗುಜರಾತ್ ಮತ್ತು ರಾಜಸ್ಥಾನ
B
ಉತ್ತರ ಪ್ರದೇಶ ಮತ್ತು ಬಿಹಾರ
C
ಕರ್ನಾಟಕ ಮತ್ತು ತಮಿಳುನಾಡು
D
ಮಹಾರಾಷ್ಟ್ರ ಮತ್ತು ಜಾರ್ಖಂಡ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಪ್ರಸ್ತುತ ಜಮ್ಮು ಮತ್ತು ಕಾಶ್ಮೀರದ ಉಪ ಮುಖ್ಯಮಂತ್ರಿಯಾಗಿ (DCM) ಯಾರು ನೇಮಕಗೊಂಡಿದ್ದಾರೆ?
A
ಸುರಿಂದರ್ ಕುಮಾರ್ ಚೌಧರಿ
B
ಮನೋಜ್ ಸಿನ್ಹಾ
C
ಫಾರೂಕ್ ಅಬ್ದುಲ್ಲಾ
D
ಒಮರ್ ಅಬ್ದುಲ್ಲಾ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers