Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
Shorts
Study Materials
Institutes
Cut Offs
Blogs
Contact Us
About Us
Login / Register
More
Institutes
Cut Offs
Blogs
Contact Us
About Us
Login
Register
×
Warning!
Enter minimum 2 characters.
Daily Quizzes
Quiz 12-10-2024
12 ಅಕ್ಟೋಬರ್ 2024 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
2024 ರ ವಿಶ್ವ ವಲಸೆ ಹಕ್ಕಿ ದಿನದ ಥೀಮ್ ಏನು?
A
ನೀರು: ಪಕ್ಷಿಗಳ ಜೀವವನ್ನು ಉಳಿಸಿ
B
ಕೀಟಗಳನ್ನು ರಕ್ಷಿಸಿ, ಪಕ್ಷಿಗಳನ್ನು ರಕ್ಷಿಸಿ
C
ಹಾಡಿ, ಹಾರಲು, ಮೇಲಕ್ಕೆತ್ತಿ - ಹಕ್ಕಿಯಂತೆ
D
ರಾತ್ರಿಯಲ್ಲಿ ಪಕ್ಷಿಗಳಿಗೆ ದೀಪಗಳನ್ನು ಮಂದಗೊಳಿಸಿ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಪ್ರಸ್ತುತ ಟಾಟಾ ಟ್ರಸ್ಟ್ ನೂತನ ಅಧ್ಯಕ್ಷರಾಗಿ ಯಾರು ನೇಮಕಗೊಂಡರು?
A
ಸಿಮೋನ್ ಡ್ಯುನೊಯರ್
B
ಲಿಯಾ ಟಾಟಾ
C
ಜಿಮ್ಮಿ ಟಾಟಾ
D
ನೋಯೆಲ್ ಟಾಟಾ
ವಿವರಣೆ / Explanation:
ಪ್ರಶ್ನೆ 3 / Question 3
1 Mark
2024ರ 19 ನೇ ಜಾಗತಿಕ ಹಸಿವು ಸೂಚ್ಯಂಕ (GHI)ದ ಪ್ರಕಾರ 127 ರಾಷ್ಟ್ರಗಳ ಪೈಕಿ ಭಾರತ ಎಷ್ಟನೇ ಸ್ಥಾನದಲ್ಲಿದೆ.
A
105ನೇ ಸ್ಥಾನ
B
111ನೇ ಸ್ಥಾನ
C
108ನೇ ಸ್ಥಾನ
D
101ನೇ ಸ್ಥಾನ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚಿಗೆ ಯುಎಇ ಶಿಕ್ಷಣ ಪ್ರದರ್ಶನದಲ್ಲಿ ಭಾರತವು ___________________ ಅಭಿಯಾನವನ್ನು ಪ್ರಾರಂಭಿಸಿದೆ.
A
ಆಪರೇಷನ್ ಬ್ಲಾಕ್ ಬೋರ್ಡ್
B
ಸ್ಟಡಿ ಇನ್ ಇಂಡಿಯಾ
C
ಶಿಕ್ಷಣ ಕಾರ್ಮಿ ಪ್ರಾಜೆಕ್ಟ್
D
ರಾಜ್ಯ ಸರ್ವ ಶಿಕ್ಷಣ ಅಭಿಯಾನ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಹರಿಯಾಣದ ನೂತನ ಮುಖ್ಯಮಂತ್ರಿ ಯಾರು ?
A
ವಿಜಯ್ ರೂಪಾಣಿ
B
ಭಜನ್ ಲಾಲ್ ಶರ್ಮಾ
C
ನಯಾಬ್ ಸಿಂಗ್ ಸೈನಿ
D
ಕಲ್ರಾಜ್ ಮಿಶ್ರಾ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚಿಗೆ ಯುವ ಸಂಗಮ ಪೋರ್ಟಲ್ ಅನ್ನು ಯಾವ ಸಚಿವಾಲಯ ಪ್ರಾರಂಭಿಸಿತು?
A
ಶಿಕ್ಷಣ ಸಚಿವಾಲಯ
B
ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ
C
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ
D
ರಕ್ಷಣಾ ಸಚಿವಾಲಯ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ತಡೋಬಾ-ಅಂಧಾರಿ ಹುಲಿ ಸಂರಕ್ಷಿತ ಪ್ರದೇಶ ಯಾವ ರಾಜ್ಯದಲ್ಲಿದೆ?
A
ಗುಜರಾತ್
B
ಕೇರಳ
C
ಆಂಧ್ರ ಪ್ರದೇಶ
D
ಮಹಾರಾಷ್ಟ್ರ
ವಿವರಣೆ / Explanation:
ಪ್ರಶ್ನೆ 8 / Question 8
1 Mark
2024 ರ ಇಂಡಿಯಾ ಡಿಜಿಟಲ್ ಅಗ್ರಿ ಕಾನ್ಫರೆನ್ಸ್ ಅನ್ನು ಎಲ್ಲಿ ಆಯೋಜಿಸಲಾಗಿದೆ?
A
ಹೈದರಾಬಾದ್
B
ಚೆನ್ನೈ
C
ಕೋಲ್ಕತ್ತಾ
D
ನವದೆಹಲಿ
ವಿವರಣೆ / Explanation:
ಪ್ರಶ್ನೆ 9 / Question 9
1 Mark
2024 ರಲ್ಲಿ ಯುನೆಸ್ಕೋದ ವಿಶ್ವ ಪರಂಪರೆಯ ಸಮಿತಿಯ 46 ನೇ ಅಧಿವೇಶನದ ಆತಿಥ್ಯ ಮತ್ತು ಅಧ್ಯಕ್ಷರಾಗಿರುವ ದೇಶ ಯಾವುದು?
A
ಭಾರತ
B
ಬ್ರೆಜಿಲ್
C
ಜಪಾನ್
D
ಅಮೇರಿಕ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇತ್ತೀಚೆಗೆ ಭಾರತವು ಬ್ರಹ್ಮೋಸ್ ಸೂಪರ್ಸಾನಿಕ್ ಕ್ರೂಸ್ ಕ್ಷಿಪಣಿಗಳನ್ನು ಯಾವ ದೇಶಕ್ಕೆ ತಲುಪಿಸಿದೆ?
A
ನೈಜೀರಿಯಾ
B
ಫಿಲಿಪೈನ್ಸ್
C
ಮಲೇಷಿಯಾ
D
ಸಿಂಗಾಪುರ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers