Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 10-10-2024
10 ಅಕ್ಟೋಬರ್ 2024 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಇತ್ತೀಚಿಗೆ ಪ್ರೋಟೀನ್ ರಚನೆ ಸಂಶೋಧನೆಯಲ್ಲಿನ ಪ್ರಗತಿಗಾಗಿ 2024 ರ ರಸಾಯನಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿಯನ್ನು ಯಾರು ಗೆದ್ದಿದ್ದಾರೆ?
A
ಜೆನ್ನಿಫರ್ ಡೌಡ್ನಾ ಮತ್ತು ಇಮ್ಯಾನುಯೆಲ್ ಚಾರ್ಪೆಂಟಿಯರ್
B
ಫ್ರಾನ್ಸಿಸ್ ಅರ್ನಾಲ್ಡ್, ಜಾರ್ಜ್ ಸ್ಮಿತ್ ಮತ್ತು ಗ್ರೆಗೊರಿ ವಿಂಟರ್
C
ಡೇವಿಡ್ ಬೇಕರ್, ಡೆಮಿಸ್ ಹಸ್ಸಾಬಿಸ್ ಮತ್ತು ಜಾನ್ ಜಂಪರ್
D
ರೋಜರ್ ಪೆನ್ರೋಸ್, ರೆನ್ಹಾರ್ಡ್ ಜೆನ್ಜೆಲ್ ಮತ್ತು ಆಂಡ್ರಿಯಾ ಘೆಜ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತಿಚೇಗೆ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಗಳ ಅಡಿಯಲ್ಲಿ ಬಲವರ್ಧಿತ ____ ಪೂರೈಕೆಯನ್ನು ಡಿಸೆಂಬರ್ 2028 ರವರೆಗೆ ಮುಂದುವರಿಸಲು ಕೇಂದ್ರ ಸಚಿವ ಸಂಪುಟವು ಅನುಮೋದಿಸಿದೆ.
A
ಅಕ್ಕಿ (Rice)
B
ಮೆಕ್ಕೆಜೋಳ
C
ದ್ವಿದಳ ಧಾನ್ಯಗಳು
D
ಗೋಧಿ
ವಿವರಣೆ / Explanation:
ಪ್ರಶ್ನೆ 3 / Question 3
1 Mark
21 ನೇ ಆಸಿಯಾನ್-ಭಾರತ ಶೃಂಗಸಭೆ ಎಲ್ಲಿ ನಡೆಯಲಿದೆ?
A
ಮನಿಲಾ
B
ಕಾಂಬೋಡಿಯಾ
C
ಲಾವೋಸ್
D
ಕೊಲಂಬೊ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಪ್ರಸ್ತುತ ನೆಸ್ಲೆ ಇಂಡಿಯಾ ಲಿಮಿಟೆಡ್ ನ ವ್ಯವಸ್ಥಾಪಕ ನಿರ್ದೇಶಕರಾಗಿ ಯಾರನ್ನು ನೇಮಿಸಲಾಗಿದೆ.
A
ಸುರೇಶ್ ನಾರಾಯಣನ್
B
ಸತೀಶ್ ಶ್ರೀನಿವಾಸನ್
C
ಸ್ವೆಟ್ಲಾನಾ ಬಡಿನಾ
D
ಮನೀಶ್ ತಿವಾರಿ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಪ್ರತಿ ವರ್ಷ ಭಾರತವು ರಾಷ್ಟ್ರೀಯ ಅಂಚೆ ದಿನವನ್ನು ಯಾವಾಗ ಆಚರಿಸಲಾಗುತ್ತದೆ.
A
ಅಕ್ಟೋಬರ್ 12
B
ಅಕ್ಟೋಬರ್ 10
C
ಅಕ್ಟೋಬರ್ 09
D
ಅಕ್ಟೋಬರ್ 11
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚಿಗೆ ಯಾವ ರಾಜ್ಯದಲ್ಲಿನ ರಾಷ್ಟ್ರೀಯ ಕಡಲ ಪರಂಪರೆಯ ಸಂಕೀರ್ಣ (NMHC) ಅಭಿವೃದ್ಧಿಗೆ ಕೇಂದ್ರ ಸಚಿವ ಸಂಪುಟವು ಅನುಮೋದನೆ ನೀಡಿದೆ.
A
ಮಹಾರಾಷ್ಟ್ರ
B
ಅಸ್ಸಾಂ
C
ಒಡಿಶಾ
D
ಗುಜರಾತ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಪ್ರಸ್ತುತ ಭಾರತದ ಸುಪ್ರೀಂ ಕೋರ್ಟ್ ನ ಮುಂದಿನ ಮುಖ್ಯ ನ್ಯಾಯಮೂರ್ತಿಯಾಗಿ ಯಾರು ಅಧಿಕಾರ ವಹಿಸಿಕೊಳ್ಳಲಿದ್ದಾರೆ.
A
ಜೆ.ಎಸ್ ಖೆಹರ್
B
ಸಂಜೀವ್ ಖನ್ನಾ
C
ಡಿ.ವೈ ಚಂದ್ರಚೂಡ್
D
ಉದಯ್ ಉಮೇಶ್ ಲಲಿತ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಇತ್ತೀಚಿಗೆ ನಿವೃತ್ತಿ ಘೋಷಿಸಿದ ರಾಫೆಲ್ ನಡಾಲ್ ಅವರು ಯಾವ ಕ್ರೀಡೆಗೆ ಸಂಬಂಧಿಸಿದ್ದಾರೆ?
A
ಬ್ಯಾಡ್ಮಿಂಟನ್
B
ಕ್ರಿಕೆಟ್
C
ಅಥ್ಲೆಟಿಕ್ಸ್
D
ಟೆನಿಸ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಪ್ರಸ್ತುತ ಭಾರತದ ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಯಾರು ?
A
ಸಂಜೀವ್ ಖನ್ನಾ
B
ಡಿ.ವೈ ಚಂದ್ರಚೂಡ್
C
ಶರದ್ ಅರವಿಂದ್ ಬೋಬ್ಡೆ
D
ಉದಯ್ ಉಮೇಶ್ ಲಲಿತ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
2024 ರ ವಿಶ್ವ ಮಾನಸಿಕ ಆರೋಗ್ಯ ದಿನದ ಥೀಮ್ ಏನು ?
A
ಕೆಲಸದಲ್ಲಿ ಮಾನಸಿಕ ಆರೋಗ್ಯ ("Mental Health at Work")
B
ಸಾಮಾನ್ಯವಲ್ಲದ ಜಗತ್ತಿನಲ್ಲಿ/ಅಸಾಮಾನ್ಯವಾದ ಜಗತ್ತಿನಲ್ಲಿ ಮಾನಸಿಕ ಆರೋಗ್ಯ
C
ಎಲ್ಲರಿಗೂ ಮಾನಸಿಕ ಆರೋಗ್ಯ ಮತ್ತು ಯೋಗಕ್ಷೇಮವನ್ನು ಜಾಗತಿಕ ಆದ್ಯತೆಯನ್ನಾಗಿ ಮಾಡಿ
D
ಮಾನಸಿಕ ಆರೋಗ್ಯವು ಸಾರ್ವತ್ರಿಕ ಮಾನವ ಹಕ್ಕು
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers