Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 04-10-2024
04 ಅಕ್ಟೋಬರ್ 2024 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಇತ್ತೀಚಿಗೆ ಕೇಂದ್ರ ಸಚಿವ ಸಂಪುಟವು ಎಷ್ಟು ಭಾಷೆಗಳಿಗೆ ಶಾಸ್ತ್ರೀಯ ಭಾಷಾ ಸ್ಥಾನಮಾನವನ್ನು ಅನುಮೋದಿಸಿದೆ?
A
8
B
4
C
3
D
5
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಪ್ರಸ್ತುತ ದಕ್ಷಿಣ ಕಮಾಂಡ್ ಮುಖ್ಯಸ್ಥರಾಗಿ ಯಾರು ಅಧಿಕಾರ ವಹಿಸಿಕೊಂಡಿದ್ದಾರೆ.
A
ಶೃಂಜಯ್ ಪ್ರತಾಪ್ ಸಿಂಗ್
B
ಪ್ರವೀಣ್ ಬಕ್ಷಿ
C
ಯಶವಂತ್ ನಾಯಕ್
D
ಪಿ.ಎಂ. ಹರಿಜ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
2024 ರಲ್ಲಿ ಮೆಕ್ಸಿಕೋದ ಮೊದಲ ಮಹಿಳಾ ಅಧ್ಯಕ್ಷರಾಗಿ ಯಾರು ಪ್ರಮಾಣ ವಚನ ಸ್ವೀಕರಿಸಿದರು?
A
ಆಂಡ್ರೆಸ್ ಮ್ಯಾನುಯೆಲ್ ಲೋಪೆಜ್ ಒಬ್ರಡಾರ್
B
ಮಾರ್ಗರಿಟಾ ಜವಾಲಾ
C
ಕ್ಲೌಡಿಯಾ ಶೀನ್ಬಾಮ್
D
ರೊಸಾರಿಯೊ ರೋಬಲ್ಸ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
2024 ರ ಚೀನಾ ಓಪನ್ ಪ್ರಶಸ್ತಿಯನ್ನು ಯಾರು ಗೆದ್ದುಕೊಂಡರು?
A
ಕಾರ್ಲೋಸ್ ಅಲ್ಕರಾಜ್
B
ರೋಹನ್ ಬೋಪಣ್ಣ
C
ಕೆಂಟೊ ಮೊಮೊಟಾ
D
ಜಾನಿಕ್ ಸಿನ್ನರ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
ವಿಶ್ವ ಪ್ರಾಣಿ ಕಲ್ಯಾಣ ದಿನವನ್ನು ಯಾವಾಗ ಆಚರಿಸಲಾಗುತ್ತದೆ ?
A
ಅಕ್ಟೋಬರ್ 4
B
ಅಕ್ಟೋಬರ್ 6
C
ಅಕ್ಟೋಬರ್ 5
D
ಅಕ್ಟೋಬರ್ 3
ವಿವರಣೆ / Explanation:
ಪ್ರಶ್ನೆ 6 / Question 6
1 Mark
2024 ನೇ ಸಾಲಿನ ಡಿ. ದೇವರಾಜು ಅರಸು ಪ್ರಶಸ್ತಿಯನ್ನು ಯಾರು ಪಡೆದಿದ್ದಾರೆ.
A
ಎಂ. ಅನ್ನಯ್ಯ ಕುಲಾಲ್
B
ಎಸ್.ಕೆ. ಕಾಂತ
C
ಬಸವಣಪ್ಪ ಎಂ ಗೌನಲ್ಲಿ
D
ಕಾಗೋಡು ತಿಮ್ಮಪ್ಪ
ವಿವರಣೆ / Explanation:
ಪ್ರಶ್ನೆ 7 / Question 7
1 Mark
2024 ನೇ ಸಾಲಿನ ವಿಶ್ವ ಹಸಿರು ಆರ್ಥಿಕ ವೇದಿಕೆ ಸಭೆಯು ಎಲ್ಲಿ ಆಯೋಜನೆಗೊಂಡಿತ್ತು.
A
ಮುಂಬೈ
B
ಚಿಕಾಗೋ
C
ಚೆನ್ನೈ
D
ದುಬೈ
ವಿವರಣೆ / Explanation:
ಪ್ರಶ್ನೆ 8 / Question 8
1 Mark
2024 ರ ಅಕ್ಟೋಬರ್ನಲ್ಲಿ ಕೇಂದ್ರ ಸಚಿವ ಸಂಪುಟ ಯಾವ ಭಾಷೆಗಳಿಗೆ ಶಾಸ್ತ್ರೀಯ ಭಾಷಾ ಸ್ಥಾನಮಾನವನ್ನು ನೀಡಿತು?
A
ಮರಾಠಿ, ಪಾಲಿ, ಪ್ರಾಕೃತ, ಅಸ್ಸಾಮಿ, ಮತ್ತು ಬೆಂಗಾಲಿ
B
ಸಂಸ್ಕೃತ, ತಮಿಳು, ತೆಲುಗು, ಕನ್ನಡ ಮತ್ತು ಮರಾಠಿ
C
ಅಸ್ಸಾಮಿ, ಗುಜರಾತಿ, ಬೆಂಗಾಲಿ, ಪಾಲಿ
D
ಹಿಂದಿ, ತಮಿಳು, ತೆಲುಗು, ಕನ್ನಡ ಮತ್ತು ಮಲಯಾಳಂ
ವಿವರಣೆ / Explanation:
ಪ್ರಶ್ನೆ 9 / Question 9
1 Mark
NITI ಆಯೋಗ್ ಇತ್ತೀಚೆಗೆ ಯಾವ ರಾಜ್ಯದೊಂದಿಗೆ ಮಹಿಳಾ ಉದ್ಯಮಶೀಲತಾ ವೇದಿಕೆಯನ್ನು ಪ್ರಾರಂಭಿಸಿದೆ?
A
ಅಸ್ಸಾಂ
B
ತಮಿಳುನಾಡು
C
ಹಿಮಾಚಲ ಪ್ರದೇಶ
D
ತೆಲಂಗಾಣ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ವಿಶ್ವ ಪ್ರಾಣಿ ಕಲ್ಯಾಣ ದಿನದ 2024 ರ ಥೀಮ್ ಏನು ?
A
ಅರಣ್ಯಗಳು ಮತ್ತು ಜೀವನೋಪಾಯಗಳು: ಜನರು ಮತ್ತು ಗ್ರಹವನ್ನು ಉಳಿಸಿಕೊಳ್ಳುವುದಾಗಿದೆ
B
ಚಿಕ್ಕದೋ, ದೊಡ್ಡದೋ ಯಾವುದೇ ಇರಲಿ ಎಲ್ಲವನ್ನೂ ಸಮನಾಗಿ ಪ್ರೀತಿಸಿ
C
ವನ್ಯಜೀವಿ ಸಂರಕ್ಷಣೆಗಾಗಿ ಪಾಲುದಾರಿಕೆಗಳು
D
ಹಂಚಿದ ಗ್ರಹ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers