Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 02-10-2024
02 ಅಕ್ಟೋಬರ್ 2024 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಪ್ರಸ್ತುತ ಸಶಸ್ತ್ರ ಪಡೆಗಳ ವೈದ್ಯಕೀಯ ಸೇವೆಗಳ (ಎಎಫ್ ಎಂಎಸ್) ಮಹಾನಿರ್ದೇಶಕರನ್ನಾಗಿ ಯಾರನ್ನು ನೇಮಕ ಮಾಡಲಾಗಿದೆ.
A
ಪುನಿತಾ ಅರೋರಾ
B
ಮಾಧುರಿ ಕಾನಿಟ್ಕರ್
C
ಆರತಿ ಸರಿನ್
D
ಅಂಶುಮಾನ್ ಸಿಂಗ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಅಂತರಾಷ್ಟ್ರೀಯ ಅಹಿಂಸಾ ದಿನವನ್ನು ಯಾವಾಗ ಆಚರಿಸಲಾಗುತ್ತದೆ?
A
ಸೆಪ್ಟೆಂಬರ್ 02
B
ಅಕ್ಟೋಬರ್ 02
C
ಅಕ್ಟೋಬರ್ 01
D
ಸೆಪ್ಟೆಂಬರ್ 30
ವಿವರಣೆ / Explanation:
ಪ್ರಶ್ನೆ 3 / Question 3
1 Mark
2024 ರ ಸೆಪ್ಟೆಂಬರ್ ನಲ್ಲಿ ಎಷ್ಟು ಕೋಟಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ) ಸಂಗ್ರಹವಾಗಿದೆ.
A
2.72 ಲಕ್ಷ ಕೋಟಿ
B
1.78 ಲಕ್ಷ ಕೋಟಿ
C
1.77 ಲಕ್ಷ ಕೋಟಿ
D
1.73 ಲಕ್ಷ ಕೋಟಿ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚಿಗೆ ಯುನೆಸ್ಕೊದಿಂದ ಮಾನ್ಯತೆ ಪಡೆದ ಮೊದಲ ಯಕ್ಷಗಾನ ಸಂಸ್ಥೆ ಯಾವುದು ?
A
ಶ್ರೀ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ
B
ಶ್ರೀ ಅನ್ನಪೂಣೇಶ್ವರಿ ಯಕ್ಷಗಾನ
C
ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ
D
ಶ್ರೀ ಚೌಡಮ್ಮ ದೇವಿ ಕೃಪಾ ಪೋಷಿತ ಯಕ್ಷಗಾನ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಎಥೆನಾಲ್ ಉತ್ಪಾದನೆಯಲ್ಲಿ ಭಾರತ ಎಷ್ಟನೇ ಸ್ಥಾನದಲ್ಲಿದೆ ?
A
ಮೊದಲನೇ ಸ್ಥಾನ
B
ಆರನೇ ಸ್ಥಾನ
C
ನಾಲ್ಕನೇ ಸ್ಥಾನ
D
ಮೂರನೇ ಸ್ಥಾನ
ವಿವರಣೆ / Explanation:
ಪ್ರಶ್ನೆ 6 / Question 6
1 Mark
2024 ರ ಸಾಲಿನ ಶಾಸ್ತ್ರ ರಾಮಾನುಜನ್ ಪ್ರಶಸ್ತಿಯನ್ನು ಪಡೆದವರು ಯಾರು?
A
ಪ್ರೊ.ಅಲೆಕ್ಸಾಂಡರ್ ಡನ್
B
ಮಿಥುನ್ ಚಕ್ರವರ್ತಿ
C
ಕಮಲ್ ಹಾಸನ್
D
ರಜನಿಕಾಂತ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇತ್ತೀಚಿಗೆ ಭಾರತೀಯ ಕಲಾ ಮಹೋತ್ಸವದ ಮೊದಲ ಆವೃತ್ತಿಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಎಲ್ಲಿ ಉದ್ಘಾಟಿಸಿದರು.
A
ಹೈದ್ರಾಬಾದ್
B
ಬೆಂಗಳೂರು
C
ಚೆನ್ನೈ
D
ಸಿಕಂದರಾಬಾದ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಇತ್ತೀಚಿಗೆ NITI ಆಯೋಗ್ ಯಾವ ರಾಜ್ಯದಲ್ಲಿ ಮಹಿಳಾ ಉದ್ಯಮಶೀಲತಾ ವೇದಿಕೆಯ (WEP) ಮೊದಲ ರಾಜ್ಯ ಅಧ್ಯಾಯವನ್ನು ಪ್ರಾರಂಭಿಸಿತು?
A
ತೆಲಂಗಾಣ
B
ಮಹಾರಾಷ್ಟ್ರ
C
ಒಡಿಶಾ
D
ಕೇರಳ
ವಿವರಣೆ / Explanation:
ಪ್ರಶ್ನೆ 9 / Question 9
1 Mark
2024 ರ "ಆಯುಷ್ ವೈದ್ಯಕೀಯ ಮೌಲ್ಯ ಪ್ರಯಾಣ ಶೃಂಗಸಭೆ"ಯನ್ನು ಎಲ್ಲಿ ಉದ್ಘಾಟನೆಯಾಯಿತು?
A
ನವದೆಹಲಿ
B
ಮುಂಬೈ
C
ಚೆನ್ನೈ
D
ಹೈದರಾಬಾದ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಕ್ರೂಸ್ ಭಾರತ್ ಮಿಷನ್ ಅನ್ನು ಕೇಂದ್ರ ಬಂದರುಗಳು, ಶಿಪ್ಪಿಂಗ್ ಮತ್ತು ಜಲಮಾರ್ಗಗಳ ಸಚಿವ ಸರ್ಬಾನಂದ ಸೋನೋವಾಲ್ ಅವರು ಯಾವ ಬಂದರಿನಿಂದ ಪ್ರಾರಂಭಿಸಿದ್ದಾರೆ?
A
ಮಂಗಳೂರು ಬಂದರು
B
ಕೊಚ್ಚಿನ್ ಬಂದರು
C
ಕಾಂಡ್ಲಾ ಬಂದರು
D
ಮುಂಬೈ ಬಂದರು
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers