Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 13-09-2024
13 ಸೆಪ್ಟೆಂಬರ್ 2024 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಇತ್ತೀಚಿಗೆ ನಾಲ್ಕು ಗಗನಯಾತ್ರಿಗಳ ತಂಡವು ಮೊದಲ ಖಾಸಗಿ ಬಾಹ್ಯಾಕಾಶ ನಡಿಗೆಯನ್ನು ಪ್ರಯತ್ನಿಸುವ ಮಿಷನ್ನ ಹೆಸರೇನು?
A
ಸ್ಫೂರ್ತಿ4
B
ಆಕ್ಸಿಯಮ್ ಸ್ಪೇಸ್ ಮಿಷನ್
C
ಪೋಲಾರಿಸ್ ಡಾನ್
D
ಸ್ಟಾರ್ಲೈನರ್ ಮಿಷನ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
2024 ರ ಪೋಲಾರಿಸ್ ಡಾನ್ ಮಿಷನ್ ನ ಭಾಗವಾಗಿ ಸ್ಪೇಸ್ ಎಕ್ಸ್ ಕ್ಯಾಪ್ಸುಲ್ ನಿಂದ ಕಕ್ಷೆಯಲ್ಲಿ ಮೊದಲ ಖಾಸಗಿ ಬಾಹ್ಯಾಕಾಶ ನಡಿಗೆಯನ್ನು ಯಾರು ಪೂರ್ಣಗೊಳಿಸಿದರು?
A
ಜೇರೆಡ್ ಐಸಾಕ್ಮನ್ ಮತ್ತು ಸಾರಾ ಗಿಲ್ಲಿಸ್
B
ನೀಲ್ ಆರ್ಮ್ಸ್ಟ್ರಾಂಗ್ ಮತ್ತು ಬಜ್ ಆಲ್ಡ್ರಿನ್
C
ಸ್ಕಾಟ್ ಪೊಟೀಟ್ ಮತ್ತು ಅನ್ನಾ ಮೆನನ್
D
ಎಲೋನ್ ಮಸ್ಕ್ ಮತ್ತು ಸ್ಕಾಟ್ ಪೊಟೀಟ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚಿಗೆ ಜಲಾಂತರ್ಗಾಮಿ ರಕ್ಷಣಾ ಬೆಂಬಲ ಸಹಕಾರವನ್ನು ಹೆಚ್ಚಿಸಲು ________________________ ದೇಶಗಳ ನಡುವೆ ನೌಕಾಪಡೆಯ ಅನುಷ್ಠಾನ ಒಪ್ಪಂದಕ್ಕೆ ಸಹಿ ಹಾಕಿವೆ.
A
ಆಸ್ಟ್ರೇಲಿಯಾ ಮತ್ತು ಅಮೇರಿಕ
B
ದಕ್ಷಿಣ ಆಫ್ರಿಕಾ ಮತ್ತು ಬಾಂಗ್ಲಾದೇಶ
C
ಭೂತಾನ್ ಮತ್ತು ಭಾರತ
D
ಭಾರತ ಮತ್ತು ದಕ್ಷಿಣ ಆಫ್ರಿಕಾ
ವಿವರಣೆ / Explanation:
ಪ್ರಶ್ನೆ 4 / Question 4
1 Mark
"2024 ರ ಅತ್ಯುತ್ತಮ ದೇಶಗಳು" ಪ್ರಕಾರ ವಿಶ್ವದ ಅತ್ಯುತ್ತಮ ರಾಷ್ಟ್ರ ಯಾವುದು ?
A
ಜಪಾನ್
B
ಸ್ವೀಡನ್
C
ಕೆನಡಾ
D
ಸ್ವಿಟ್ಜರ್ಲೆಂಡ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚೆಗೆ ______________ ಎಂಬ ಜಲಾಂತರ್ಗಾಮಿ ವಿರೋಧಿ ಯುದ್ಧನೌಕೆಗಳನ್ನು ಭಾರತೀಯ ನೌಕಾಪಡೆಯು ಪ್ರಾರಂಭಿಸಿತು.
A
ಕಾರವಾರ ಮತ್ತು ಗೋಕರ್ಣ
B
ಮಲ್ಪೆ ಮತ್ತು ಮುಲ್ಕಿ
C
ಉಡುಪಿ , ಉತ್ತರ ಕನ್ನಡ
D
ಕನರಾ ಕರಾವಳಿ
ವಿವರಣೆ / Explanation:
ಪ್ರಶ್ನೆ 6 / Question 6
1 Mark
2024 ರ ಅತ್ಯುತ್ತಮ ದೇಶಗಳು ಪ್ರಕಾರ ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕ ಎಷ್ಟನೇ ಸ್ಥಾನದಲ್ಲಿದೆ ?
A
3 ನೇ
B
6ನೇ
C
2 ನೇ
D
5ನೇ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇತ್ತೀಚಿಗೆ ನಿಧನರಾದ ಸೀತಾರಾಂ ಯೆಚೂರಿ ಅವರು ಯಾವ ಕ್ಷೇತ್ರದ ಪ್ರಸಿದ್ಧ ವ್ಯಕ್ತಿಯಾಗಿದ್ದರು?
A
ಪತ್ರಿಕೋದ್ಯಮ
B
ರಾಜಕೀಯ
C
ಕೃಷಿ ವಿಜ್ಞಾನ
D
ಔಷಧ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಇತ್ತೀಚೆಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಆರ್ ರವೀಂದ್ರ ಅವರನ್ನು ಯಾವ ದೇಶಕ್ಕೆ ಭಾರತದ ಮುಂದಿನ ರಾಯಭಾರಿಯಾಗಿ ನೇಮಿಸಿದೆ?
A
ಪಿನ್ ಲ್ಯಾಂಡ್
B
ಸ್ವಿಜರ್ಲ್ಯಾಂಡ್
C
ದಕ್ಷಿಣ ಆಫ್ರಿಕಾ
D
ಐಸ್ಲ್ಯಾಂಡ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇತ್ತೀಚಿಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಇಂಡಿಯಾ ಡಿಫೆನ್ಸ್ ಏವಿಯೇಷನ್ ಎಕ್ಸ್ ಪೊಸಿಷನ್ (IDAX-24) ಅನ್ನು ಎಲ್ಲಿ ಉದ್ಘಾಟಿಸಿದರು.
A
ಜೈಪುರ್
B
ಜೋಧ್ ಪುರ
C
ಅಹ್ಮದಾಬಾದ್
D
ನಾಗ್ಪುರ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇತ್ತೀಚೆಗೆ ಅರುಣ್ ಗೋಯಲ್ ಅವರನ್ನು ಯಾವ ದೇಶಕ್ಕೆ ಭಾರತದ ಮುಂದಿನ ರಾಯಭಾರಿಯಾಗಿ ನೇಮಿಸಲಾಯಿತು?
A
ಮಂಗೋಲಿಯಾ
B
ಅರ್ಜೆಂಟೀನಾ
C
ರಷ್ಯಾ
D
ಕ್ರೊಯೇಷಿಯಾ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers