Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 23-08-2024
23 ಆಗಸ್ಟ್ 2024 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಪ್ರತಿ ವರ್ಷ ಬಾಹ್ಯಾಕಾಶ ದಿನವನ್ನು ಯಾವಾಗ ಆಚರಿಸಲಾಗುತ್ತದೆ ?
A
ಆಗಸ್ಟ್ 21
B
ಆಗಸ್ಟ್ 23
C
ಆಗಸ್ಟ್ 22
D
ಆಗಸ್ಟ್ 19
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಜಗತ್ತಿನ ಎರಡನೇ ಅತಿದೊಡ್ಡ ವಜ್ರ ಉತ್ಪಾದಕ ದೇಶ ಯಾವುದು ?
A
ಕೆನಡಾ
B
ದಕ್ಷಿಣ ಆಫ್ರಿಕಾ
C
ಟೊರೊಂಟೊ
D
ಬೋಟ್ಸ್ ವಾನಾ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ವಿಶ್ವ ಬಾಹ್ಯಾಕಾಶ ದಿನದ 2024 ರ ಥೀಮ್ ಏನು ?
A
"ಬಾಹ್ಯಾಕಾಶ ಮತ್ತು ಉದ್ಯಮಶೀಲತೆ"
B
"ಚಂದ್ರನನ್ನು ಸ್ಪರ್ಶಿಸುವಾಗ ಜೀವನವನ್ನು ಸ್ಪರ್ಶಿಸುವುದು: ಭಾರತದ ಬಾಹ್ಯಾಕಾಶ ಸಾಗಾ"
C
"ವಿಮೆನ್ ಇನ್ ಸ್ಪೇಸ್"
D
"ಬಾಹ್ಯಾಕಾಶ ಮತ್ತು ಸುಸ್ಥಿರತೆ."
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚಿಗೆ ಭಾರತ, ಚೀನಾ ಸೇರಿದಂತೆ 35 ದೇಶಗಳಿಗೆ ಉಚಿತ ಪ್ರವಾಸಿ ವೀಸಾ ಘೋಷಿಸಿದ ದೇಶ ಯಾವುದು ?
A
ಡೆನ್ಮಾರ್ಕ್
B
ಪೋಲ್ಯಾಂಡ್
C
ಶ್ರೀಲಂಕಾ
D
ಬೆಲ್ಜಿಯಂ
ವಿವರಣೆ / Explanation:
ಪ್ರಶ್ನೆ 5 / Question 5
1 Mark
2023-24ರ ಸಿಯೆಟ್ ಕ್ರಿಕೆಟ್ ರೇಟಿಂಗ್ ಅವಾರ್ಡ್ಸ್ ನಲ್ಲಿ ಪ್ರತಿಷ್ಠಿತ 'ವರ್ಷದ ಪುರುಷರ ಅಂತಾರಾಷ್ಟ್ರೀಯ ಕ್ರಿಕೆಟಿಗ' ಪ್ರಶಸ್ತಿಯನ್ನು ಯಾರಿಗೆ ನೀಡಿ ಗೌರವಿಸಲಾಗಿದೆ.
A
ಯಶಸ್ವಿ ಜೈಸ್ವಾಲ್
B
ರಾಹುಲ್ ದ್ರಾವಿಡ್
C
ರೋಹಿತ್ ಶರ್ಮಾ
D
ವಿರಾಟ್ ಕೊಹ್ಲಿ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚಿಗೆ ಅಮೆರಿಕದ ಟೆಕ್ಸಾಸ್ ರಾಜ್ಯದ ಹ್ಯೂಸ್ಟನ್ ನಗರದಲ್ಲಿ _____________ ಪ್ರತಿಮೆಯನ್ನು ಅನಾವರಣ ಮಾಡಲಾಗಿದೆ.
A
ಶ್ರೀ ರಾಮ
B
ಹನುಮಂತ
C
ನಟರಾಜ
D
ಗಣಪತಿ
ವಿವರಣೆ / Explanation:
ಪ್ರಶ್ನೆ 7 / Question 7
1 Mark
2023-24ರ ಸಿಯೆಟ್ ಕ್ರಿಕೆಟ್ ರೇಟಿಂಗ್ ಅವಾರ್ಡ್ಸ್ ನಲ್ಲಿ ರಾಹುಲ್ ದ್ರಾವಿಡ್ ಅವರಿಗೆ ಯಾವ ಪ್ರಶಸ್ತಿಯನ್ನು ನೀಡಲಾಗುತ್ತದೆ ?
A
'ಜೀವಮಾನ ಸಾಧನೆ ಪ್ರಶಸ್ತಿ
B
'ಶ್ರೇಷ್ಠ ಕ್ರೀಡಾ ಆಡಳಿತ'
C
'ವರ್ಷದ ಪುರುಷರ ಅಂತಾರಾಷ್ಟ್ರೀಯ ಕ್ರಿಕೆಟಿಗ'
D
'ವರ್ಷದ ಟೆಸ್ಟ್ ಬೌಲರ್'
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಏಷ್ಯಾದ ಅತ್ಯಂತ ಶ್ರೀಮಂತ ಗ್ರಾಮ ಮಾಧಾಪರ್ ಭಾರತದ ಯಾವ ರಾಜ್ಯದಲ್ಲಿದೆ ?
A
ಹರಿಯಾಣ
B
ಮಹಾರಾಷ್ಟ್ರ
C
ರಾಜಸ್ತಾನ
D
ಗುಜರಾತ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇತ್ತೀಚಿಗೆ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದ (ಎಂಸಿಎ) ಕಾರ್ಯದರ್ಶಿಯಾಗಿ _____________ ಅವರು ಅಧಿಕಾರ ವಹಿಸಿಕೊಂಡಿದ್ದಾರೆ.
A
ದೀಪ್ತಿ ಗೌರ್ ಮುಖರ್ಜಿ
B
ರಾಮ್ ಸೇವಕ್ ಶರ್ಮಾ
C
ಗೋಪಾಲಿಕಾ
D
ಮನೋಜ್ ಗೋವಿಲ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
2024 ರ ಭಾರತೀಯ ರಾಷ್ಟ್ರೀಯ ಕಾರ್ ರೇಸಿಂಗ್ ಚಾಂಪಿಯನ್ಶಿಪ್ ನಲ್ಲಿ ಎಂಆರ್ಎಫ್ ಸಲೂನ್ಸ್ ವಿಭಾಗದಲ್ಲಿ ಚಾಂಪಿಯನ್ಶಿಪ್ ಪ್ರಶಸ್ತಿಯನ್ನು ಗೆದ್ದ ಮೊದಲ ಭಾರತೀಯ ಮಹಿಳೆ ಯಾರು ?
A
ನಿಘಾತ್ ಫಹೀಮ್
B
ರೆಹಮಾನ್ ಪರಿಯತ್
C
ಡಯಾನಾ ಪುಂಡೋಲೆ
D
ಅಭಯ್ ಮೋಹನ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers