Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 13-08-2024
13 ಆಗಸ್ಟ್ 2024 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
2024 ರ ಎನ್ಐಆರ್ ಎಫ್ ಇಂಡಿಯಾ ರ್ಯಾಂಕಿಂಗ್ ಪಟ್ಟಿಯಲ್ಲಿ ಬೆಂಗಳೂರಿನ ಐಐಎಸ್ ಸಿ ಎಷ್ಟನೇ ಸ್ಥಾನದಲ್ಲಿದೆ ?
A
5ನೇ ಸ್ಥಾನ
B
1ನೇ ಸ್ಥಾನ
C
2ನೇ ಸ್ಥಾನ
D
3ನೇ ಸ್ಥಾನ
ವಿವರಣೆ / Explanation:
ಪ್ರಶ್ನೆ 2 / Question 2
1 Mark
2024 ರ ಫೋರ್ಬ್ಸ್ ಬಿಡುಗಡೆಗೊಳಿಸಿರುವ ವಿಶ್ವದ ಅತಿ ಶ್ರೀಮಂತ ವ್ಯಕ್ತಿಗಳ ಪಟ್ಟಿಯಲ್ಲಿ __________ ಅವರು ಅಗ್ರಸ್ಥಾನದಲ್ಲಿದ್ದಾರೆ.
A
ಜೆಫ್ ಬೆಜೋಸ್
B
ಎಲೋನ್ ಮಸ್ಕ್
C
ವಾರೆನ್ ಬಫೆಟ್
D
ಲ್ಯಾರಿ ಎಲಿಸನ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಪ್ರತಿ ವರ್ಷ ವಿಶ್ವ ಅಂಗದಾನ ದಿನವನ್ನು ಯಾವಾಗ ಆಚರಿಸಲಾಗುತ್ತದೆ.
A
ಆಗಸ್ಟ್ 11
B
ಆಗಸ್ಟ್ 12
C
ಆಗಸ್ಟ್ 14
D
ಆಗಸ್ಟ್ 13
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚಿಗೆ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ (ಐಒಸಿ) ಆಯೋಗದ ಎರಡನೇ ಉಪಾಧ್ಯಕ್ಷರಾಗಿ ಯಾರು ಆಯ್ಕೆಯಾಗಿದ್ದಾರೆ.
A
ಅಭಿನವ್ ಬಿಂದ್ರಾ
B
ಸರಬ್ಜೋತ್ ಸಿಂಗ್
C
ನೀರಜ್ ಚೋಪ್ರಾ
D
ಸುಮನ್ ಬೆರಿ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚಿಗೆ NHPC ಲಿಮಿಟೆಡ್ ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ(ಸಿಎಂಡಿ) _____________ ಅವರು ಅಧಿಕಾರ ವಹಿಸಿಕೊಂಡಿದ್ದಾರೆ.
A
ರಾಜ್ ಕುಮಾರ್ ಚೌಧರಿ
B
ರಾಜೇಂದ್ರ ಪ್ರಸಾದ್ ಗೋಯಲ್
C
ಶ್ರೀ ಶಂತನು ರಾಯ್
D
ಶ್ರೀವಾಸ್ತವ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಮೊದಲ ಆವೃತ್ತಿಯ ಜಾಗತಿಕ ಗ್ಲೋಬಲ್ ಮಹಿಳಾ ಕಬಡ್ಡಿ ಲೀಗ್ ಪಂದ್ಯಾವಳಿಯು ಭಾರತದ ಯಾವ ರಾಜ್ಯದಲ್ಲಿ ನಡೆಯಲಿದೆ?
A
ಗುಜರಾತ್
B
ರಾಜಸ್ತಾನ
C
ಮಹಾರಾಷ್ಟ್ರ
D
ಹರಿಯಾಣ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇತ್ತೀಚಿಗೆ ಯಾವ ದೇಶದ ವಿಜ್ಞಾನಿಗಳು ಪ್ಲಾಸ್ಟಿಕ್ ತ್ಯಾಜ್ಯವನ್ನು ಸೇವಿಸುವ ಸಾಮರ್ಥ್ಯವನ್ನು ಹೊಂದಿರುವ ಶಿಲೀಂಧ್ರಗಳನ್ನು ಕಂಡು ಹಿಡಿದಿದ್ದಾರೆ.
A
ಜರ್ಮನ
B
ಆಸ್ಟ್ರೇಲಿಯಾ
C
ಅಮೇರಿಕ
D
ಜಪಾನ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ವಿಶ್ವ ಅಂಗದಾನ ದಿನವನ್ನು ಮೊದಲ ಯಾವಾಗ ಆಚರಿಸಲಾಯಿತು.
A
1954
B
1953
C
1955
D
1956
ವಿವರಣೆ / Explanation:
ಪ್ರಶ್ನೆ 9 / Question 9
1 Mark
'ಅಂತರರಾಷ್ಟ್ರೀಯ ಯುವ ದಿನ 2024' ರ ಥೀಮ್ ಏನು?
A
"ಯುವಕರಿಗಾಗಿ ಹಸಿರು ಕೌಶಲ್ಯಗಳು: ಸುಸ್ಥಿರ ಪ್ರಪಂಚದ ಕಡೆಗೆ".
B
"ಕ್ಲಿಕ್ಗಳಿಂದ ಪ್ರಗತಿಗೆ: ಸುಸ್ಥಿರ ಅಭಿವೃದ್ಧಿಗಾಗಿ ಯುವ ಡಿಜಿಟಲ್ ಮಾರ್ಗಗಳು"
C
"ಇಂಟರ್ಜೆನೆರೇಶನಲ್ ಐಕಮತ್ಯ: ಎಲ್ಲಾ ವಯಸ್ಸಿನವರಿಗೆ ಜಗತ್ತನ್ನು ರಚಿಸುವುದು"
D
"ಆಹಾರ ವ್ಯವಸ್ಥೆಗಳನ್ನು ಪರಿವರ್ತಿಸುವುದು: ಮಾನವ ಮತ್ತು ಯುವ ನಾವೀನ್ಯತೆ ಗ್ರಹಗಳ ಆರೋಗ್ಯ"
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇತ್ತೀಚಿಗೆ ಬಿಡುಗಡೆಯಾದ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ವರದಿ ಪ್ರಕಾರ ಅಂಗಾಂಗ ದಾನದಲ್ಲಿ ತೆಲಂಗಾಣ ಎಷ್ಟನೇ ಸ್ಥಾನದಲ್ಲಿದೆ ?
A
2 ನೇ ಸ್ಥಾನ
B
1 ನೇ ಸ್ಥಾನ
C
4 ನೇ ಸ್ಥಾನ
D
3 ನೇ ಸ್ಥಾನ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers