Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 10-08-2024
10 ಆಗಸ್ಟ್ 2024 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಇತ್ತೀಚಿಗೆ ಭಾರತದ ಯಾವ ರಾಜ್ಯದಲ್ಲಿ 'ರೈಸ್ ಎಟಿಎಂ' ಅನ್ನು ಆರಂಭಿಸಲಾಯಿತ್ತು?
A
ಪಂಜಾಬ್
B
ಒಡಿಶಾ
C
ಸಿಕ್ಕಿಂ
D
ಮಹಾರಾಷ್ಟ್ರ
ವಿವರಣೆ / Explanation:
ಪ್ರಶ್ನೆ 2 / Question 2
1 Mark
2024 ರ ಪ್ಯಾರಿಸ್ ಒಲಂಪಿಕ್ಸ್ ನಲ್ಲಿ ಪುರುಷರ 57 ಕೆಜಿ ತೂಕ ವಿಭಾಗದ ಫ್ರೀಸ್ಟೈಲ್ ಕುಸ್ತಿ ಸ್ಪರ್ಧೆಯಲ್ಲಿ ಕಂಚಿನ ಪದಕ ಪಡೆದವರು ಯಾರು ?
A
ಬಜರಂಗ್ ಪುನಿಯಾ
B
ಸುಶೀಲ್ ಕುಮಾರ್
C
ಯೋಗೇಶ್ವರ್ ದತ್
D
ಅಮನ್ ಸೆಹ್ರಾವತ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಪ್ರತಿ ವರ್ಷ ವಿಶ್ವ ಸಿಂಹ ದಿನವನ್ನು ಯಾವಾಗ ಆಚರಿಸಲಾಗುತ್ತದೆ.?
A
ಆಗಸ್ಟ್ 10
B
ಆಗಸ್ಟ್ 11
C
ಆಗಸ್ಟ್ 08
D
ಆಗಸ್ಟ್ 12
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚಿಗೆ ನಿಧನರಾದ ಮಾಜಿ ಮುಖ್ಯಮಂತ್ರಿ ಬುದ್ಧದೇವ ಭಟ್ಟಾಚಾರ್ಯ ಅವರು ಯಾವ ರಾಜ್ಯದವರು ?
A
ಅರುಣಾಚಲಪ್ರದೇಶ
B
ಮಧ್ಯಪ್ರದೇಶ
C
ಉತ್ತರ ಪ್ರದೇಶ
D
ಪಚ್ಚಿಮ ಬಂಗಾಳ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಪ್ರತಿ ವರ್ಷ ವಿಶ್ವ ಬುಡಕಟ್ಟು ದಿನವನ್ನು ಯಾವಾಗ ಆಚರಿಸಲಾಗುತ್ತದೆ.?
A
ಅಗಸ್ಟ್ 10
B
ಅಗಸ್ಟ್ 11
C
ಅಗಸ್ಟ್ 9
D
ಅಗಸ್ಟ್ 8
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಭಾರತದಲ್ಲಿ ಮೂರನೇ ಅತಿ ದೊಡ್ಡ ಹುಲಿ ಸಂರಕ್ಷಿತ ಪ್ರದೇಶ ಯಾವ ರಾಜ್ಯದಲ್ಲಿದೆ ?
A
ಆಂಧ್ರ ಪ್ರದೇಶ
B
ಛತ್ತೀಸ್ ಗಢ
C
ಅಸ್ಸಾಂ
D
ತೆಲಂಗಾಣ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇತ್ತೀಚಿಗೆ ಯಾವ ರಾಜ್ಯದ ಶಾಲೆಗಳಲ್ಲಿ 'ಶುಭೋದಯ' ದ ಬದಲು 'ಜೈಹಿಂದ್' ಹೇಳಬೇಕು ಎಂದು ತಿಳಿಸಿದೆ ?
A
ಹರಿಯಾಣ
B
ಮಹಾರಾಷ್ಟ್ರ
C
ಗುಜರಾತ್
D
ತೆಲಂಗಾಣ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ವಿಶ್ವ ಬುಡಕಟ್ಟು ದಿನದ 2024 ರ ಥೀಮ್ ಏನು ?
A
'ಸಾಂಪ್ರದಾಯಿಕ ಜ್ಞಾನದ ಸಂರಕ್ಷಣೆ ಮತ್ತು ಪ್ರಸರಣದಲ್ಲಿ ಸ್ಥಳೀಯ ಮಹಿಳೆಯರ ಪಾತ್ರ'
B
'ಸ್ವ-ನಿರ್ಣಯಕ್ಕಾಗಿ ಸ್ಥಳೀಯ ಯುವಕರು ಬದಲಾವಣೆಯ ಏಜೆಂಟ್ಗಳಾಗಿ'
C
'ಸ್ವಯಂಪ್ರೇರಿತ ಪ್ರತ್ಯೇಕತೆ ಮತ್ತು ಆರಂಭಿಕ ಸಂಪರ್ಕದಲ್ಲಿ ಸ್ಥಳೀಯ ಜನರ ಹಕ್ಕುಗಳನ್ನು ರಕ್ಷಿಸುವುದು'
D
'ಯಾರನ್ನೂ ಹಿಂದೆ ಬಿಡುವುದಿಲ್ಲ: ಸ್ಥಳೀಯ ಜನರು ಮತ್ತು ಹೊಸ ಸಾಮಾಜಿಕ ಒಪ್ಪಂದದ ಕರೆ'
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಎಸ್ಎ20 ಲೀಗ್ ನ ನೂತನ ರಾಯಭಾರಿಯಾಗಿ ಯಾರನ್ನು ನೇಮಿಸಲಾಗಿದೆ.?
A
ಶ್ರೀಕರ್ ಭರತ್
B
ಅನುಜ್ ರಾವತ್
C
ರಾಹುಲ್ ದ್ರಾವಿಡ್
D
ದಿನೇಶ್ ಕಾರ್ತಿಕ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
2024 ರ ಪ್ಯಾರಿಸ್ ಒಲಂಪಿಕ್ಸ್ ನ ಪದಕಗಳ ಪಟ್ಟಿಯಲ್ಲಿ ಭಾರತ ಎಷ್ಟನೇ ಸ್ಥಾನದಲ್ಲಿದೆ ?
A
71 ನೇ ಸ್ಥಾನ
B
68 ನೇ ಸ್ಥಾನ
C
72 ನೇ ಸ್ಥಾನ
D
81 ನೇ ಸ್ಥಾನ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers