Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 25-07-2024
25 ಜುಲೈ 2024 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
2024-25ರ ಅವಧಿಗೆ ಇನ್ ಸ್ಟಿಟ್ಯೂಟ್ ಆಫ್ ಕಾಸ್ಟ್ ಅಕೌಂಟೆಂಟ್ಸ್ ಆಫ್ ಇಂಡಿಯಾದ (ICMAI) 67 ನೇ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದವರು ಯಾರು ?
A
ಬಿಭೂತಿ ಭೂಷಣ್ ನಾಯಕ್
B
ಅಶ್ವಿನ್ ದಳವಾಡಿ
C
ಭುವನೇಶ್ವರ ಚಾಪ್ಟರ್
D
ಶ್ರೀನಿವಾಸ ಪ್ರಸಾದ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಪ್ರತಿ ವರ್ಷ ವಿಶ್ವ ಭ್ರೂಣಶಾಸ್ತ್ರಜ್ಞರ ದಿನ ಅಥವಾ ವಿಶ್ವ IVF ದಿನವನ್ನು ಯಾವಾಗ ಆಚರಿಸಲಾಗುತ್ತದೆ?
A
23 ಜುಲೈ
B
24 ಜುಲೈ
C
25 ಜುಲೈ
D
21 ಜುಲೈ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚಿಗೆ ಪ್ಯಾರಿಸ್ ನಲ್ಲಿ ನಡೆದ 142ನೇ ಅಂತರಾಷ್ಟ್ರೀಯ ಒಲಿಂಪಿಕ್ ಸಮಿತಿಯ ನೂತನ ಸದಸ್ಯೆಯಾಗಿ ______ ಅವರು ಆಯ್ಕೆಯಾಗಿದ್ದಾರೆ?
A
ಸುಧಾ ಮೂರ್ತಿ
B
ಸಾವಿತ್ರಿ ಜಿಂದಾಲ್
C
ವಿನೋದ ಗುಪ್ತಾ
D
ನೀತಾ ಅಂಬಾನಿ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚಿಗೆ ಸತತ ಏಳನೇ ಬಾರಿ ಬಜೆಟ್ ಮಂಡಿಸುವ ಮೂಲಕ ದಾಖಲೆ ನಿರ್ಮಿಸಿದವರು ಯಾರು?
A
ಮನಮೋಹನ್ ಸಿಂಗ್
B
ಅರುಣ್ ಜೇಟ್ಲಿ
C
ನಿರ್ಮಲಾ ಸೀತಾರಾಮನ್
D
ಮೊರಾರ್ಜಿ ದೇಸಾಯಿ
ವಿವರಣೆ / Explanation:
ಪ್ರಶ್ನೆ 5 / Question 5
1 Mark
2024 ರ ಪ್ಯಾರಿಸ್ ಒಲಿಂಪಿಕ್ಸ್ ಯಾವಾಗ ಪ್ರಾರಂಭವಾಗುತ್ತದೆ?
A
25 ಜುಲೈ
B
26 ಜುಲೈ
C
22 ಜುಲೈ
D
21 ಜುಲೈ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚಿಗೆ FAO ಬಿಡುಗಡೆ ಮಾಡಿದ ವರದಿಯನ್ವಯ ಜಾಗತಿಕ ಅರಣ್ಯ ಪ್ರದೇಶದ ಲಾಭದಲ್ಲಿ ಭಾರತ ಎಷ್ಟನೇ ಸ್ಥಾನದಲ್ಲಿದೆ ?
A
1 ನೇ ಸ್ಥಾನ
B
3 ನೇ ಸ್ಥಾನ
C
2 ನೇ ಸ್ಥಾನ
D
4 ನೇ ಸ್ಥಾನ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಜುಲೈ 24, 2024 ರಂದು ____________ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ಯಶಸ್ವಿಯಾಗಿ ಹಾರಾಟ ಪರೀಕ್ಷೆ ನಡೆಸಿತು.
A
ಎರಡನೇ ಹಂತದ ಬ್ಯಾಲಿಸ್ಟಿಕ್
B
ಅಗ್ನಿ ಕ್ಷಿಪಣಿ
C
ಪೃಥ್ವಿ ಬ್ಯಾಲಿಸ್ಟಿಕ್ ಕ್ಷಿಪಣಿ
D
ನಾಗ್ ಕ್ಷಿಪಣಿ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಇತ್ತೀಚಿಗೆ ಮುಂಬೈ ಕ್ರಿಕೆಟ್ ಅಸೋಸಿಯೇಷನ್ (ಎಂಸಿಎ) ಅಧ್ಯಕ್ಷರಾಗಿ _____ ಅವರು ಆಯ್ಕೆಯಾಗಿದ್ದಾರೆ.
A
ಸಂಜಯ್ ನಾಯ್ಕ್
B
ಆಶಿಶ್ ಶೆಲಾರ್
C
ಸುನಿಲ್ ಗವಾಸ್ಕರ್
D
ಅಜಿಂಕ್ಯ ನಾಯಕ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇತ್ತೀಚಿಗೆ ಪ್ಯಾರಿಸ್ನಲ್ಲಿರುವ ಗ್ರೆವಿನ್ ಮ್ಯೂಸಿಯಂನಿಂದ ಕಸ್ಟಮೈಸ್ ಮಾಡಿದ ಚಿನ್ನದ ನಾಣ್ಯಗಳನ್ನು ಯಾರಿಗೆ ನೀಡಿ ಗೌರವಿಸಲಾಗಿದೆ ?
A
ಅಕ್ಷಯ್ ಕುಮಾರ್
B
ಶಾರುಖ್ ಖಾನ್
C
ಸಲ್ಮಾನ್ ಖಾನ್
D
ಅಮಿತಾಭ್ ಬಚ್ಚನ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇತ್ತೀಚಿಗೆ ರಾಷ್ಟ್ರೀಯ ಭೂಕುಸಿತ ಮುನ್ಸೂಚನೆ ಕೇಂದ್ರವನ್ನು ಎಲ್ಲಿ ಸ್ಥಾಪಿಸಲಾಗಿದೆ?
A
ಕೋಲ್ಕತ್ತಾ
B
ಪುಣೆ
C
ಚನ್ನೈ
D
ಹೈದ್ರಾಬಾದ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers