Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 16-07-2024
16 ಜುಲೈ 2024 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
2024 ರ ವಿಂಬಲ್ಡನ್ ಪುರುಷರ ಸಿಂಗಲ್ಸ್ ಪ್ರಶಸ್ತಿಯನ್ನು ಗೆದ್ದ ಕಾರ್ಲೋಸ್ ಅಲ್ಕರಾಜ್, ಯಾವ ದೇಶದ ಆಟಗಾರ?
A
ಫ್ರಾನ್ಸ್
B
ಆಸ್ಟ್ರೇಲಿಯಾ
C
ಭಾರತ
D
ಸ್ಪೇನ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಯಾವ ಯುರೋಪಿಯನ್ ದೇಶಗಳು ಇತ್ತೀಚೆಗೆ 500 ಕಿಲೋಮೀಟರ್ಗಳ ವ್ಯಾಪ್ತಿಯೊಂದಿಗೆ ದೀರ್ಘ-ಶ್ರೇಣಿಯ ಕ್ರೂಸ್ ಕ್ಷಿಪಣಿಗಳನ್ನು ಅಭಿವೃದ್ಧಿಪಡಿಸಲು ಉಪಕ್ರಮವನ್ನು ಪ್ರಾರಂಭಿಸಿವೆ?
A
ರೊಮೇನಿಯಾ, ರಷ್ಯಾ, ನಾರ್ವೆ ಮತ್ತು ಸ್ವೀಡನ್
B
ಪೋಲೆಂಡ್, ಜರ್ಮನಿ, ಫ್ರಾನ್ಸ್, ಮತ್ತು ಇಟಲಿ
C
ಡೆನ್ಮಾರ್ಕ್, ಬೆಲ್ಜಿಯಂ ಮತ್ತು ಸ್ಪೇನ್
D
ಹಂಗೇರಿ, ಪೋಲೆಂಡ್ ಮತ್ತು ಎಸ್ಟೋನಿಯಾ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚೆಗೆ ಯಾವ ದೇಶವು ಕೋಪಾ ಅಮೇರಿಕಾ ಪ್ರಶಸ್ತಿಯನ್ನು ಗೆದ್ದಿದೆ ?
A
ಉರುಗೈ
B
ಕೊಲಂಬಿಯಾ
C
ಬ್ರೆಜಿಲ್
D
ಅರ್ಜೆಂಟೀನಾ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚಿಗೆ ಬಿಡುಗಡೆಯಾದ ಅತಿ ಹೆಚ್ಚು ಒಲಂಪಿಕ್ಸ್ ಪದಕಗಳನ್ನು ಗೆದ್ದ ದೇಶಗಳ ಪಟ್ಟಿಯಲ್ಲಿ ಯಾವ ದೇಶ ಅಗ್ರ ಸ್ಥಾನದಲ್ಲಿದೆ ?
A
ಚೀನಾ
B
ಜರ್ಮನಿ
C
ಅಮೇರಿಕ
D
ಬ್ರಿಟನ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಕರ್ನಾಟಕ ಜಾನಪದ ಪರಿಷತ್ತಿನ ನೂತನ ಅಧ್ಯಕ್ಷರಾಗಿ ಯಾರು ಆಯ್ಕೆಯಾಗಿದ್ದಾರೆ ?
A
ಹಿ. ಶಿ. ರಾಮಚಂದ್ರೇಗೌಡ
B
ಹಿ. ಚಿ. ಬೋರಲಿಂಗಯ್ಯ
C
ಆದಿತ್ಯ ನಂಜರಾಜ್
D
ಆಶಿಶ್ ದೇವಾಡಿಗ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಜರ್ಮನಿಯ ದಿಗ್ಗಜ ಥಾಮಸ್ ಮುಲ್ಲರ್ ಈ ಕೆಳಗಿನ ಯಾವ ಕ್ರೀಡೆಗೆ ಸಂಬಂಧಿಸಿದ್ದಾರೆ?
A
ಹಾಕಿ
B
ಟೆನಿಸ್
C
ಕ್ರಿಕೆಟ್
D
ಫುಟ್ ಬಾಲ
ವಿವರಣೆ / Explanation:
ಪ್ರಶ್ನೆ 7 / Question 7
1 Mark
2024ರ ಪುರುಷರ ಡಬಲ್ಸ್ ವಿಂಬಲ್ಡನ್ ಪ್ರಶಸ್ತಿಯನ್ನು ಯಾರು ಗೆದ್ದುಕೊಂಡಿದ್ದಾರೆ ?
A
ಹೆನ್ರಿ ಪ್ಯಾಟನ್ ಮತ್ತು ಹ್ಯಾರಿ ಹೆಲಿಯೊವಾರಾ
B
ಕಾರ್ಲೋಸ್ ಅಲ್ಕರಾಜ್ ಮತ್ತು ಮ್ಯಾಕ್ಸ್ ಪರ್ಸೆಲ್
C
ಮ್ಯಾಕ್ಸ್ ಪರ್ಸೆಲ್ ಮತ್ತು ಜೋರ್ಡಾನ್ ಥಾಂಪ್ಸನ್
D
ಕಾರ್ಲೋಸ್ ಅಲ್ಕರಾಜ್ ಮತ್ತು ನೊವಾಕ್ ಜೊಕೊವಿಕ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಇತ್ತೀಚಿಗೆ "ಪಾಲಿತಾನಾ ನಗರ" ವು ಮಾಂಸಾಹಾರಿ ಆಹಾರದ ಮಾರಾಟ ಮತ್ತು ಸೇವನೆಯನ್ನು ನಿಷೇಧಿಸಿದ ವಿಶ್ವದ ಮೊದಲ ನಗರವಾಗಿದೆ ಈ ನಗರವು ಭಾರತದ ಯಾವ ರಾಜ್ಯದಲ್ಲಿದೆ ?
A
ಕರ್ನಾಟಕ
B
ಪಂಜಾಬ್
C
ಬಿಹಾರ್
D
ಗುಜರಾತ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
2024ರ ವಿಶ್ವ ಪರಂಪರೆಯ ಯುವ ವೃತ್ತಿಪರರ ವೇದಿಕೆಯನ್ನು ಯಾವ ಸಚಿವಾಲಯವು ಆಯೋಜಿಸುತ್ತಿದೆ?
A
ವಿದೇಶಾಂಗ ವ್ಯವಹಾರಗಳ ಸಚಿವಾಲಯ
B
ಸಂಸ್ಕೃತಿ ಸಚಿವಾಲಯ
C
ರಕ್ಷಣಾ ಸಚಿವಾಲಯ
D
ಗೃಹ ವ್ಯವಹಾರಗಳ ಸಚಿವಾಲಯ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇತ್ತೀಚಿಗೆ ನಬಾರ್ಡ್ ಸಮಗ್ರ ಬುಡಕಟ್ಟು ಅಭಿವೃದ್ಧಿ ಕಾರ್ಯಕ್ರಮವನ್ನು ಯಾವ ರಾಜ್ಯದಲ್ಲಿ ಪ್ರಾರಂಭಿಸಿತು ?
A
ನಾಗಾಲ್ಯಾಂಡ್
B
ತಮಿಳನಾಡು
C
ಕೇರಳ
D
ಮೇಘಾಲಯ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers