Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 05-07-2024
05 ಜುಲೈ 2024 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
Paytm ನ ಮೂಲ ಕಂಪನಿಯಾದ One 97 ಕಮ್ಯುನಿಕೇಷನ್ಸ್ ಲಿಮಿಟೆಡ್ ತನ್ನ ವ್ಯಾಪಾರಿ ಪಾಲುದಾರರಿಗೆ ಯಾವ ಯೋಜನೆಯನ್ನು ಪ್ರಾರಂಭಿಸಿದೆ ?
A
ಆಯುಷ್ಮಾನ್ ಭಾರತ್
B
ಸ್ಕೂಲ್ ಆಫ್ ಹೆಲ್ತ್
C
ಹೆಲ್ತ್ ಸಾಥಿ
D
ಕಾರುಣ್ಯ ಆರೋಗ್ಯ ಯೋಜನೆ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಜುಲೈ 26ರಿಂದ ಪ್ರಾರಂಭವಾಗುವ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಹಾಲಿ ಚಾಂಪಿಯನ್ ನೀರಜ್ ಚೋಪ್ರಾ ಅವರು _________________ ಭಾರತೀಯ ಅಥ್ಲೆಟಿಕ್ಸ್ ತಂಡವನ್ನು ಮುನ್ನಡೆಸಲಿದ್ದಾರೆ.
A
28 ಸದಸ್ಯರು
B
32 ಸದಸ್ಯರು
C
31 ಸದಸ್ಯರು
D
27 ಸದಸ್ಯರು
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚಿಗೆ ಜಾರ್ಖಂಡ್ ನ 13 ನೇ ಮುಖ್ಯಮಂತ್ರಿ ಯಾರು ನೇಮಕಗೊಂಡಿದ್ದಾರೆ ?
A
ಅರ್ಜುನ್ ಮುಂಡಾ
B
ಶಿಬು ಸೊರೆನ್
C
ಹೇಮಂತ್ ಸೊರೆನ್
D
ಚಂಪೈ ಸೊರೆನ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಭಾರತದ ಮಾಜಿ ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಅವರ ಜೀವನ ಮತ್ತು ಪ್ರಯಾಣದ ಕುರಿತಾದ ಮೂರು ಪುಸ್ತಕಗಳನ್ನು ಯಾರು ಬಿಡುಗಡೆ ಮಾಡಿದರು
A
ಎಸ್.ಜೈಶಂಕರ್
B
ನಿರ್ಮಲ ಸೀತಾರಾಮನ್
C
ದ್ರೌಪದಿ ಮುರ್ಮ
D
ಪ್ರಧಾನಿ ನರೇಂದ್ರ ಮೋದಿ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚಿಗೆ ಲೊಕಾರ್ನೊ ಫಿಲ್ಮ್ ಫೆಸ್ಟಿವಲ್ ನ 77 ನೇ ಆವೃತ್ತಿಯಲ್ಲಿ ಪರ್ಡೋ ಅಲ್ಲಾ ಕ್ಯಾರಿಯರ್ ಅಸ್ಕೋನಾ-ಲೊಕಾರ್ನೊ ಟೂರಿಸಂ ಪ್ರಶಸ್ತಿಯನ್ನು ಯಾರಿಗೆ ನೀಡಲಾಗುತ್ತದೆ.
A
ಅಮಿತಾಬ್ ಬಚ್ಚನ್
B
ಶಾರುಖ್ ಖಾನ್
C
ಸಲ್ಮಾನ್ ಖಾನ್
D
ಅಮ್ಮಿರ್ ಖಾನ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತೀಚಿಗೆ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಗೆ ____ ಅವರನ್ನು ಸದಸ್ಯರನ್ನಾಗಿ ಆಯ್ಕೆ ಮಾಡಲಾಗಿದೆ.
A
ಡಿ.ಕೆ. ಶಿವಕುಮಾರ
B
ದೇವೇಗೌಡ
C
ಎಚ್.ಡಿ.ಕುಮಾರಸ್ವಾಮಿ
D
ಸಿದ್ದರಾಮಯ್ಯ
ವಿವರಣೆ / Explanation:
ಪ್ರಶ್ನೆ 7 / Question 7
1 Mark
2024 ರ ಪ್ಯಾರಿಸ್ ಒಲಿಂಪಿಕ್ಸ್ ____ ರಿಂದ ಆರಂಭವಾಗುತ್ತದೆ ?
A
ಜುಲೈ 18
B
ಜುಲೈ 30
C
ಜುಲೈ 21
D
ಜುಲೈ 26
ವಿವರಣೆ / Explanation:
ಪ್ರಶ್ನೆ 8 / Question 8
1 Mark
ICC ಪುರುಷರ T20 ವಿಶ್ವಕಪ್ 2026 ಟೂರ್ನಿಯು ಯಾವ ಎರಡು ದೇಶಗಳಲ್ಲಿ ನಡೆಯಲಿದೆ_____
A
ಭಾರತ & ಶ್ರೀಲಂಕಾ
B
ವೆಸ್ಟ್ ಇಂಡೀಸ್ & ಅಮೇರಿಕ
C
ಪಾಕಿಸ್ತಾನ & ಆಸ್ಟ್ರೇಲಿಯಾ
D
ದಕ್ಷಿಣ ಆಫ್ರಿಕಾ & ಇಂಡೋನೇಷ್ಯಾ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ದಕ್ಷಿಣ ಏಷ್ಯಾದ ಅತಿ ದೊಡ್ಡ ಪೈಲೆಟ್ ತರಬೇತಿ ಶಾಲೆಯನ್ನು ಭಾರತದ ಯಾವ ರಾಜ್ಯದಲ್ಲಿ ಸ್ಥಾಪಿಸಲಾಗುತ್ತದೆ ?
A
ಕರ್ನಾಟಕ
B
ಕೇರಳ
C
ಆಂಧ್ರಪ್ರದೇಶ
D
ಮಹಾರಾಷ್ಟ್ರ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಯುನೆಸ್ಕೋ ವಿಶ್ವ ಪರಂಪರೆಯ ಸಮಿತಿಯ 46 ನೇ ಅಧಿವೇಶನವನ್ನು ಯಾವ ದೇಶವು ಆಯೋಜಿಸುತ್ತದೆ?
A
ರಷ್ಯಾ
B
ಭಾರತ
C
ಆಸ್ಟ್ರೇಲಿಯಾ
D
ಫ್ರಾನ್ಸ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers