Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 03-07-2024
03 ಜುಲೈ 2024 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
GDP ಕರ್ನಾಟಕದಲ್ಲಿ ಪಶು ಸಖಿಯರ ನೇಮಕ ಮತ್ತು ಅನಷ್ಠಾನದಲ್ಲಿ ______________ ಜಿಲ್ಲೆ ಪ್ರಥಮ ಸ್ಥಾನದಲ್ಲಿದೆ ?
A
ದಕ್ಷಿಣ ಕನ್ನಡ
B
ಉತ್ತರ ಕನ್ನಡ
C
ಕೊಡಗು
D
ಹಾವೇರಿ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚಿಗೆ _____________________ಅವರು 10ನೇ ಬಾರಿಗೆ ಲಿಯಾನ್ ಮಾಸ್ಟರ್ ಕ್ಸ್ ಪಂದ್ಯಾವಳಿಯನ್ನು ಗೆದ್ದುಕೊಂಡಿದ್ದಾರೆ ?
A
ಗುಕೇಶ್ ಡಿ
B
ವಿಶ್ವನಾಥ ಆನಂದ
C
ರಮೇಶಬಾಬು ಪ್ರಗ್ನಾನಂದ
D
ಅರ್ಜುನ್ ಏರಿಗೈಸಿ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಪ್ರತಿ ವರ್ಷ ಅಂತರಾಷ್ಟ್ರೀಯ ಪ್ಲಾಸ್ಟಿಕ್ ಬ್ಯಾಗ್ ಮುಕ್ತ ದಿನವನ್ನು ಯಾವಾಗ ಆಚರಿಸಲಾಗುತ್ತದೆ ?
A
ಜುಲೈ 3
B
ಜುಲೈ 4
C
ಜುಲೈ 2
D
ಜುಲೈ 5
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚಿಗೆ ಅಮೆರಿಕದ ಫ್ಲಾರಿಡಾದಲ್ಲಿ ಜರುಗಿದ ವಿಶ್ವಸುಂದರಿ ಸ್ಪರ್ಧೆಯಲ್ಲಿ ಯಾರು ವಿಜೇತರಾಗಿ ಹೊರಹೊಮ್ಮಿದ್ದಾರೆ.
A
ಹರ್ನಾಜ್ ಕೌರ್ ಸಂಧು
B
ಕ್ರಿಸ್ಟಿನಾ ಪಿಸ್ಕೋವಾ
C
ಸಿನಿ ಶೆಟ್ಟಿ
D
ಶೃತಿ ಹೆಗಡೆ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚಿಗೆ ಪಶು ಸಖಿ ಉಪಕ್ರಮವನ್ನು ಯಾವ ರಾಜ್ಯ ಅನುಷ್ಟಾನಗೊಳಿಸಿದೆ ?
A
ಉತ್ತರ ಪ್ರದೇಶ
B
ಗುಜರಾತ
C
ಬಿಹಾರ
D
ಕರ್ನಾಟಕ
ವಿವರಣೆ / Explanation:
ಪ್ರಶ್ನೆ 6 / Question 6
1 Mark
2024ರ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವವನ್ನು ಯಾವ ದೇಶ ಆಯೋಜಿಸಿದೆ ?
A
ಇಂಡೋನೇಷಿಯಾ
B
ಆಸ್ಟ್ರೇಲಿಯಾ
C
ಪಾಕಿಸ್ತಾನ
D
ಬಾಂಗ್ಲಾದೇಶ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇತ್ತೀಚಿಗೆ ಭಾರತ ವಿಶದಲ್ಲಿಯೇ ಅತ್ಯಂತ ದೊಡ್ಡ ವಸ್ತು ಸಂಗ್ರಹಾಲಯನ್ನು ಸ್ಥಾಪಿಸಲು ಭಾರತ ಯಾವ ದೇಶದೊಂದಿಗೆ ಒಪ್ಪಂದವನ್ನು ಮಾಡಿಕೊಂಡಿದೆ ?
A
ಚಿಲಿ
B
ಇಸ್ರೇಲ್
C
ಫ್ರಾನ್ಸ್
D
ರಷ್ಯಾ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಉಷಾ ಹೆಗಡೆಯವರು ಮೌಂಟ್ ಎವರೆಸ್ಟ್ ಏರಿದ _________________ದ ಹಿರಿಯ ವಯಸ್ಸಿನ ಮಹಿಳೆಯಾಗಿದ್ದಾರೆ ?
A
ಪಂಜಾಬ್
B
ಕೇರಳ
C
ಗಜರಾತ್
D
ಕರ್ನಾಟಕ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇತ್ತೀಚೆಗೆ ಅಫ್ಘಾನಿಸ್ತಾನದ ಮೂರನೇ ವಿಶ್ವಸಂಸ್ಥೆಯ ಸಮ್ಮೇಳನ ಎಲ್ಲಿ ನಡೆಯಿತು?
A
ದೋಹಾ, ಕತಾರ್
B
ಅಸ್ತಾನಾ, ಕಝಾಕಿಸ್ತಾನ್
C
ನವದೆಹಲಿ, ಭಾರತ
D
ಬಿಶ್ಕೆಕ್, ಕಿರ್ಗಿಸ್ತಾನ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಯಾವ ಸಂಸ್ಥೆಯು ಇತ್ತೀಚೆಗೆ "ಸ್ಟೇಟ್ ಆಫ್ ಗ್ಲೋಬಲ್ ಏರ್ (SoGA) 2024" ಅನ್ನು ಬಿಡುಗಡೆ ಮಾಡಿದೆ?
A
ವಿಶ್ವ ಬ್ಯಾಂಕ್
B
ಆರೋಗ್ಯ ಪರಿಣಾಮಗಳ ಸಂಸ್ಥೆ (HEI)
C
ವಿಶ್ವ ಆರೋಗ್ಯ ಸಂಸ್ಥೆ (WHO)
D
ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮ (UNEP)
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers