Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 27-06-2024
27 ಜೂನ್ 2024 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಮಾಜಿ ನಾಯಕ ಮಹೇಲಾ ಜಯವರ್ಧನ ಅವರು ತಕ್ಷಣದಿಂದ ಜಾರಿಗೆ ಬರುವಂತೆ_____________ದ ಸಲಹೆಗಾರ ಕೋಚ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
A
ಭಾರತ
B
ಶ್ರೀಲಂಕಾ
C
ಆಸ್ಟ್ರೇಲಿಯಾ
D
ಜಪಾನ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚಿಗೆ ಬಿಡುಗಡೆಯಾದ 2024ರ ಸಸ್ಟೈನಬಲ್ ಡೆವಲಪ್ಮೆಂಟ್ ರಿಪೋರ್ಟ್ ನಲ್ಲಿ ಭಾರತವು ಎಷ್ಟನೇ ಸ್ಥಾನದಲ್ಲಿದೆ.
A
108 ನೇ
B
121 ನೇ
C
109 ನೇ
D
120 ನೇ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಪ್ಯಾರಿಸ್ ಒಲಿಂಪಿಕ್ಸ್ 2024 ರ ಹಾಕಿ ಇಂಡಿಯಾ 16 ಸದಸ್ಯರ ತಂಡದ ನಾಯಕರಾಗಿ ಯಾರನ್ನು ನೇಮಕ ಮಾಡಲಾಗಿದೆ ?
A
ಮನ್ ಪ್ರೀತ್ ಸಿಂಗ್
B
ಅಮಿತ್ ರೋಹಿದಾಸ್
C
ಹರ್ಮನ್ ಪ್ರೀತ್ ಸಿಂಗ್
D
ಹಾರ್ದಿಕ್ ಸಿಂಗ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
18 ನೇ ಲೋಕಸಭೆ ಸ್ಪೀಕರ್ ಆಗಿ ___________________ ಅವರನ್ನು ಮರು ಆಯ್ಕೆ ಮಾಡಲಾಗಿದೆ.
A
ವೆಂಕಯ್ಯ ನಾಯ್ಡು
B
ದ್ರೌಪದಿ ಮುರ್ಮು
C
ಬಿ. ಮಹತಾಬ್
D
ಓಂ ಬಿರ್ಲಾ
ವಿವರಣೆ / Explanation:
ಪ್ರಶ್ನೆ 5 / Question 5
1 Mark
43ನೇ ಆವೃತ್ತಿಯ world medical & health games ಕ್ರೀಡಾ ಕೂಟವನ್ನು ಯಾವ ದೇಶದಲ್ಲಿ ಆಯೋಜಿಸಲಾಗಿತ್ತು.
A
ಅಮೇರಿಕ
B
ಭಾರತ
C
ಇಟಲಿ
D
ಫ್ರಾನ್ಸ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚೆಗೆ ಯಾವ ಸಚಿವಾಲಯವು ಸ್ವಚ್ಛ ಭಾರತ್ ಮಿಷನ್-ಅರ್ಬನ್ 2.0 ಅಡಿಯಲ್ಲಿ "ಸಫಾಯಿ ಅಪ್ನಾವೋ, ಬಿಮಾರಿ ಭಾಗೋ" ಉಪಕ್ರಮವನ್ನು ಪ್ರಾರಂಭಿಸಿದೆ?
A
ಕೃಷಿ ಸಚಿವಾಲಯ
B
ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ
C
ಗ್ರಾಮೀಣಾಭಿವೃದ್ಧಿ ಸಚಿವಾಲಯ
D
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇತ್ತೀಚೆಗೆ ಯಾವ ಯುಟಿಯು ಉಲ್ಲಾಸ್-ನವ್ ಭಾರತ್ ಸಾಕ್ಷರತಾ ಕಾರ್ಯಕ್ರಮದ ಅಡಿಯಲ್ಲಿ ಪೂರ್ಣ ಕ್ರಿಯಾತ್ಮಕ ಸಾಕ್ಷರತೆಯನ್ನು ಸಾಧಿಸಿದ ಮೊದಲ ಆಡಳಿತ ಘಟಕವಾಗಿದೆ?
A
ಲಕ್ಷದ್ವೀಪ
B
ಪುದುಚೇರಿ
C
ಚಂಡೀಗಢ
D
ಲಡಾಖ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
86ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು ಯಾರಾಗಿದ್ದರು ?
A
ದೊಡ್ಡರಂಗೇಗೌಡ
B
H.S.ವೆಂಕಟೇಶ ಮೂರ್ತಿ
C
ಚಂದ್ರಶೇಖರ್ ಕಂಬಾರ್
D
ಬರಗೂರು ರಾಮಚಂದ್ರಪ್ಪ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇತ್ತೀಚಿಗೆ ಬಿಡುಗಡೆಯಾದ 2024ರ ಸಸ್ಟೈನಬಲ್ ಡೆವಲಪ್ಮೆಂಟ್ ರಿಪೋರ್ಟ್ ನಲ್ಲಿ ಯಾವ ದೇಶ ಅಗ್ರಸ್ಥಾನದಲ್ಲಿದೆ ?
A
ಫಿನ್ಲ್ಯಾಂಡ್
B
ಸ್ವೀಡನ್
C
ಡೆನ್ಮಾರ್ಕ್
D
ಜರ್ಮನಿ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಪ್ರಸ್ತುತ ಕರ್ನಾಟಕ ಅರಣ್ಯ ಸಚಿವರು ಯಾರು ?
A
ಸಿದ್ದರಾಮಯ್ಯ
B
ಈಶ್ವರ್ ಖಂಡ್ರೆ
C
ಶ್ರೀ ಜಾವೇದ್ ಅಖ್ತರ್
D
ಭೂಪೇಂದರ್ ಯಾದವ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers