Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 08-06-2024
08 ಜೂನ್ 2024 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
2024 ರ ವಿಶ್ವ ಸಾಗರಗಳ ದಿನದ ಥೀಮ್ ಏನು ?
A
ಮಾರ್ಪೋಲ್ ಅಟ್ 50 - ನಮ್ಮ ಬದ್ಧತೆ ಮುಂದುವರಿಯುತ್ತದೆ
B
ಸಾಗರ: ಜೀವನ ಮತ್ತು ಜೀವನೋಪಾಯಗಳು
C
ಸುಸ್ಥಿರ ಸಾಗರಕ್ಕಾಗಿ ನಾವೀನ್ಯತೆ
D
ನಮ್ಮ ಸಾಗರ ಮತ್ತು ಹವಾಮಾನಕ್ಕೆ ವೇಗವರ್ಧಕ ಕ್ರಿಯೆ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚಿಗೆ ರಾಮ್ಸಾರ್ ಪಟ್ಟಿಗೆ ಸೇರ್ಪಡೆ ಮಾಡಲಾದ ನಾಗಿ ಮತ್ತು ನಕ್ತಿ ಪಕ್ಷಿಧಾಮಗಳು ಭಾರತದ ಯಾವ ರಾಜ್ಯದಲ್ಲಿವೆ ?
A
ಜಾರ್ಖಂಡ್
B
ಬಿಹಾರ್
C
ಮಣಿಪುರ್
D
ಮಿಜೋರಾಂ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಆರ್ಬಿಐ ಸತತ _______________ನೇ ಬಾರಿ ರೆಪೊ ದರ ಯಥಾಸ್ಥಿತಿ ಕಾಯದುಕೊಂಡಿದೆ ?
A
9ನೇ
B
7ನೇ
C
8ನೇ
D
10ನೇ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚಿಗೆ ಬಿಸ್ಲೆರಿ ಲಿಮೊನಾಟಾದ ಬ್ರಾಂಡ್ ಅಂಬಾಸಿಡರ್ ಆಗಿ ಯಾರು ನೇಮಕಗೊಂಡಿದ್ದಾರೆ ?
A
ಅಮಿತಾಬ್ ಬಚ್ಚನ್
B
ಸಮಂತಾ
C
ದೀಪಿಕಾ ಪಡುಕೋಣೆ
D
ಆದಿತ್ಯ ರಾಯ್ ಕಪೂರ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಪ್ರಸ್ತತ ಮಾಲ್ಡೀವ್ಸ್ ನ ಅಧ್ಯಕ್ಷರು ಯಾರು ?
A
ಶೇಖ್ ಹಸೀನಾ
B
ಪುಷ್ಪ ಕಮಲ್ ದಹಲ್
C
ರಾನಿಲ್ ವಿಕ್ರಮಸಿಂಘೆ
D
ಮೊಹಮ್ಮದ್ ಮುಯಿಜು
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚಿಗೆ 12ನೇ ಆವೃತ್ತಿಯ ಜಾಗತಿಕ ಮಣ್ಣಿನ ಪಾಲುಗಾರಿಕೆ ಸಮಗ್ರ ಸಭೆಯು ಯಾವ ದೇಶದಲ್ಲಿ ನಡೆಯಿತು ?
A
ಈಜಿಪ್ಟ್
B
ಇರಾಕ್
C
ಇರಾನ್
D
ಇಟಲಿ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಪ್ರತಿ ವರ್ಷ ವಿಶ್ವ ಸಾಗರ ದಿನವನ್ನು ಯಾವಾಗ ಆಚರಿಸಲಾಗುತ್ತದೆ ?
A
ಜೂನ್ 9
B
ಜೂನ್ 3
C
ಜೂನ್ 8
D
ಜೂನ್ 6
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ ಯಾವ ಕಂಪನಿಯಿಂದ ಥರ್ಮಲ್ ಪವರ್ ಪ್ರಾಜೆಕ್ಟ್ಗಾಗಿ ಆರ್ಡರ್ ಪಡೆದುಕೊಂಡಿದೆ?
A
ಟಾಟಾ ಪವರ್
B
ಅದಾನಿ ಪವರ್ ಲಿಮಿಟೆಡ್
C
ರಿಲಯನ್ಸ್ ಪವರ್
D
ಅದಾನಿ ಗ್ರೀನ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
'ಸ್ಪರ್ಶ್' ಸೇವೆಯು ಈ ಕೆಳಗಿನ ಯಾವ ಸಚಿವಾಲಯಕ್ಕೆ ಸಂಬಂಧಿಸಿದೆ?
A
ವಿದೇಶಾಂಗ ವ್ಯವಹಾರಗಳ ಸಚಿವಾಲಯ
B
ಗೃಹ ಸಚಿವಾಲಯ
C
ಶಿಕ್ಷಣ ಸಚಿವಾಲಯ
D
ರಕ್ಷಣಾ ಸಚಿವಾಲಯ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ITICHIGE ವಿಶ್ವಸಂಸ್ಥೆಗೆ ಭಾರತದ ಮೊದಲ ಮಹಿಳಾ ಖಾಯಂ ಪ್ರತಿನಿಧಿಯಾಗಿ ನಿವೃತ್ತರಾದವರು ಯಾರು?
A
ಶ್ವೇತಾ ಅಗರ್ವಾಲ್
B
ಸೃಷ್ಟಿ ಜಯಂತ್ ದೇಶಮುಖ್
C
ರುಚಿರಾ ಕಾಂಬೋಜ್
D
ಪ್ರಾಂಜಲ್ ಪಾಟೀಲ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers