Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 26-04-2024
26 ಎಪ್ರಿಲ್ 2024 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಮಲೇರಿಯಾ ____________ ನಿಂದ ಉಂಟಾಗುತ್ತದೆ.
A
ಸೊಳ್ಳೆ
B
ಪ್ಲಾಸ್ಕೋಡಿಯಂ
C
ವೈರಸ್
D
ಬ್ಯಾಕ್ಟಿರಿಯಾ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಪ್ರತಿ ವರ್ಷ ವಿಶ್ವ ಬೌದ್ಧಿಕ ಆಸ್ತಿ ದಿನವನ್ನು ಯಾವಾಗ ಆಚರಿಸಲಾಗುತ್ತದೆ ?
A
ಏಪ್ರಿಲ್25
B
ಏಪ್ರಿಲ್24
C
ಏಪ್ರಿಲ್26
D
ಏಪ್ರಿಲ್28
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚಿಗೆ ಭಾರತದ ಮೊದಲ ಬಹುಪಯೋಗಿ ಹಸಿರು ಹೈಡ್ರೋಜನ್ ಪೈಲಟ್ ಯೋಜನೆಯನ್ನು ಯಾವ ರಾಜ್ಯದಲ್ಲಿ ಉದ್ಘಾಟನೆ ಮಾಡಲಾಯಿತು ?
A
ಉತ್ತರ ಪ್ರದೇಶ
B
ಅರುಣಾಚಲ ಪ್ರದೇಶ
C
ಮಧ್ಯಪ್ರದೇಶ
D
ಹಿಮಾಚಲ ಪ್ರದೇಶ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚಿಗೆ ಮುಂಬೈನ ದೀನಾನಾಥ್ ಮಂಗೇಶ್ಕರ್ ಅವರ ನಾಟ್ಯಗೃಹದಲ್ಲಿ ನಡೆದ ಪ್ರತಿಷ್ಠಿತ ಸಮಾರಂಭದಲ್ಲಿ ಯಾವ ನಟನಿಗೆ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
A
ಶಾರುಖ್ ಖಾನ್
B
ರಣಬೀರ್ ಕಪೂರ್
C
ರಣವೀರ್ ಸಿಂಗ್
D
ರಣದೀಪ್ ಹೂಡಾ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚೆಗೆ ಭಾರತದ ಪ್ರಧಾನಮಂತ್ರಿಯವರು ಭಗವಾನ್ ಮಹಾವೀರ ನಿರ್ವಾಣ ಮಹೋತ್ಸವವನ್ನು ಯಾವ ಸ್ಥಳದಲ್ಲಿ ಉದ್ಘಾಟಿಸಿದರು?
A
ಬೆಂಗಳೂರು
B
ಜೈಪುರ್
C
ಮುಂಬೈ
D
ನವದೆಹಲಿ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚಿಗೆ ಏರ್ ಇಂಡಿಯಾವು ಯಾವ ದೇಶದ ಅತಿದೊಡ್ಡ ವಿಮಾನಯಾನ ಸಂಸ್ಥೆಯೊಂದಿಗೆ ಕೋಡ್ಶೇರ್ ಪಾಲುದಾರಿಕೆಯನ್ನು ಪ್ರವೇಶಿಸಿದೆ.
A
ಜಪಾನ್
B
ಪಾಕಿಸ್ತಾನ
C
ಭಾರತ
D
ಆಸ್ಟ್ರೇಲಿಯಾ
ವಿವರಣೆ / Explanation:
ಪ್ರಶ್ನೆ 7 / Question 7
1 Mark
18ನೇ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕ ರಾಜ್ಯದಲ್ಲಿ ________ರಿಂದ __________ವರೆಗೆ ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ.
A
ಏಪ್ರಿಲ್ 16 ಮತ್ತು ಮೇ 7
B
ಏಪ್ರಿಲ್ 26 ಮತ್ತು ಮೇ 7
C
ಏಪ್ರಿಲ್ 20 ಮತ್ತು ಮೇ 7
D
ಏಪ್ರಿಲ್ 06 ಮತ್ತು ಮೇ 17
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಇತ್ತೀಚಿಗೆ ಭದ್ರತಾ ವಿಷಯಗಳ ಜವಾಬ್ದಾರಿಯುತ ಉನ್ನತ ಶ್ರೇಣಿಯ ಅಧಿಕಾರಿಗಳ 12 ನೇ ಅಂತರರಾಷ್ಟ್ರೀಯ ಸಭೆಯು ಯಾವ ದೇಶದಲ್ಲಿ ನಡೆಯಿತು ?
A
ಅಮೇರಿಕ
B
ಭಾರತ
C
ರಷ್ಯಾ
D
ಚೀನಾ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ವಿದ್ಯುತ್ತಿನಿಂದ ಅಳಿಸಿಹಾಕಬಲ್ಲ ಪ್ರೋಗ್ರಾಮಬಲ್ ರೀಡ್ ಒನ್ಲೀ ಮೆಮೋರಿಯ ಒಂದು ವಿಧ ಯಾವುದು?
A
ಫೆರೋ
B
ಫ್ಲೋರಿ
C
ಫ್ರಾಂಜ್
D
ಫ್ರಾಮ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಗೌತಮ ಬುದ್ಧನ ಉಪದೇಶಗಳ ಪ್ರಮುಖ ಭಾಷೆ ಯಾವುದು ?
A
ಬೋಜಪುರಿ
B
ಮಗದಿ
C
ಪಾಲಿ
D
ಸಂಸ್ಕೃತ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers