Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 8-04-2024
08 ಎಪ್ರಿಲ್ 2024 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಇತ್ತೀಚಿಗೆ _____ ತನ್ನ ಎರಡನೇ ದೇಶೀಯವಾಗಿ ಅಭಿವೃದ್ಧಿಪಡಿಸಿದ ಮಿಲಿಟರಿ ಬೇಹುಗಾರಿಕಾ ಉಪಗ್ರಹವನ್ನು ಯಶಸ್ವಿಯಾಗಿ ಕಕ್ಷೆಗೆ ಉಡಾವಣೆ ಮಾಡಿದೆ.
A
ದಕ್ಷಿಣ ಕೊರಿಯಾ
B
ಚೀನಾ
C
ಜಪಾನ
D
ಆಸ್ಟ್ರೇಲಿಯಾ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಫಣಿಗಿರಿ ಬೌದ್ಧ ತಾಣವು ಭಾರತದ ಯಾವ ರಾಜ್ಯದಲ್ಲಿದೆ?
A
ತಮಿಳನಾಡು
B
ತೆಲಂಗಾಣ
C
ಒಡಿಶಾ
D
ಬಿಹಾರ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚಿಗೆ ವಿಪ್ರೋ ನೂತನ ಸಿಇಒ ಆಗಿ ಯಾರು ನೇಮಕಗೊಂಡಿದ್ದಾರೆ ?
A
ಶ್ರೀನಿವಾಸ್ ಪಾಲ್ಲಿಯಾ
B
ಥಿಯೆರಿ ಡೆಲಾಪೋರ್ಟೆ
C
ಎಂ. ಎಚ್. ಹಷಮ್ ಪ್ರೇಂಜಿ
D
ಯಾರು ಅಲ್ಲ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಪ್ರತಿ ವರ್ಷ ವಿಶ್ವ ಆರೋಗ್ಯ ದಿನವನ್ನು ಯಾವಾಗ ಆಚರಿಸಲಾಗುತ್ತದೆ ?
A
ಏಪ್ರಿಲ್ 6
B
ಏಪ್ರಿಲ್ 8
C
ಏಪ್ರಿಲ್ 7
D
ಏಪ್ರಿಲ್ 12
ವಿವರಣೆ / Explanation:
ಪ್ರಶ್ನೆ 5 / Question 5
1 Mark
2024 ರ ವಿಶ್ವ ಆರೋಗ್ಯ ದಿನದ ಥೀಮ್ ಏನು ?
A
ಯುನಿವರ್ಸಲ್ ಹೆಲ್ತ್ ಕವರೇಜ್: ಎಲ್ಲರೂ, ಎಲ್ಲೆಡೆ
B
ನಮ್ಮ ಗ್ರಹ, ನಮ್ಮ ಆರೋಗ್ಯ
C
ಎಲ್ಲರಿಗೂ ಆರೋಗ್ಯ
D
ನನ್ನ ಆರೋಗ್ಯ, ನನ್ನ ಹಕ್ಕು
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಮತದಾರರ ತೊಡಗಿಸಿಕೊಳ್ಳುವಿಕೆ ಮತ್ತು ಚುನಾವಣಾ ಸಂಬಂಧಿತ ಮಾಹಿತಿಗೆ ಪ್ರವೇಶವನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವ ವಿನೂತನ ಕ್ರಮವನ್ನು ಯಾವ ರಾಜ್ಯದಲ್ಲಿ ಪ್ರಾರಂಭಿಸಲಾಗಿದೆ ?
A
ಕೇರಳ
B
ಮಹಾರಾಷ್ಟ್ರ
C
ರಾಜಸ್ಥಾನ
D
ಪಂಜಾಬ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಡಾಪ್ಲರ್ ಪರಿಣಾಮವನ್ನು ಬಳಸಿ ಈ ಕೆಳಗಿನ ಯಾವುದನ್ನೂ ಕಂಡು ಹಿಡಿಯಬಹುದು ?
A
ಕೃತಕ ಉಪಗ್ರಹಗಳ ಜಾಡನ್ನು
B
ಜಲಾಂತರ್ಗಾಮಿ ವೇಗವನ್ನು
C
ನಕ್ಷತ್ರಗಳ ಭ್ರಮಣೆಯನ್ನು
D
ಯಾವುದು ಅಲ್ಲ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಪ್ಯಾರಿಸ್ನಲ್ಲಿ ನಡೆಯಲಿರುವ 33 ನೇ ಬೇಸಿಗೆ ಒಲಿಂಪಿಕ್ಸ್ 2024 ರಲ್ಲಿ ತೀರ್ಪುಗಾರರ ಸದಸ್ಯರಾಗಿ ನೇಮಕಗೊಂಡ ಮೊದಲ ಭಾರತೀಯ ಯಾರು?
A
ಮಧುಮಿತಾ ಬಿಷ್ತ್
B
ಬಿಲ್ಕಿಸ್ ಮಿರ್
C
ರಾಜ್ಯಲಕ್ಷ್ಮಿ ಸಿಂಗ್
D
ಸಾನಿಯಾ ಮಿರ್ಜಾ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇತ್ತೀಚೆಗೆ GI ಟ್ಯಾಗ್ ಪಡೆದ ಕಥಿಯಾ ಗೋಧಿ ಯಾವ ರಾಜ್ಯಕ್ಕೆ ಸೇರಿದೆ?
A
ಉತ್ತರ ಪ್ರದೇಶ
B
ಮಧ್ಯ ಪ್ರದೇಶ
C
ಹಿಮಾಚಲ ಪ್ರದೇಶ
D
ಅರುಣಾಚಲ ಪ್ರದೇಶ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಸಂಗೀತ ವಾದ್ಯಗಳನ್ನು ತಯಾರಿಸುವ ಕಲೆಗಾಗಿ GI ಟ್ಯಾಗ್ ಅನ್ನು ಪಡೆದಿರುವ ಮೀರಜ್ ನಗರವು ಯಾವ ರಾಜ್ಯದಲ್ಲಿದೆ?
A
ಕರ್ನಾಟಕ
B
ಗುಜರಾತ್
C
ಮಹಾರಾಷ್ಟ್ರ
D
ರಾಜಸ್ಥಾನ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers