ಪ್ರತಿ ವರ್ಷ ವಿಶ್ವಸಂಸ್ಥೆಯ ಗಣಿ ಜಾಗೃತಿ ದಿನವನ್ನು ಯಾವ ದಿನಾಂಕದಂದು ಆಚರಿಸಲಾಗುತ್ತದೆ?
ವಿವರಣೆ / Explanation:
ಪ್ರಶ್ನೆ 2 / Question 21 Mark
2024ರ ಅಂತರಾಷ್ಟ್ರೀಯ ಗಣಿ ಜಾಗೃತಿ ದಿನದ ಥೀಮ್ ಏನು ?
ವಿವರಣೆ / Explanation:
ಪ್ರಶ್ನೆ 3 / Question 31 Mark
ಇತ್ತೀಚಿಗೆ ಥಾಯ್ಲೆಂಡ್ ನ ಫುಕೆಟ್ ನಲ್ಲಿ ನಡೆದ 2024ರಲ್ಲಿ ಐಡಬ್ಲ್ಯುಎಫ್ ವಿಶ್ವಕಪ್ ನಲ್ಲಿ ಯಾರು ಕಂಚಿನ ಪದಕ ಜಯಿಸಿದ್ದಾರೆ.
ವಿವರಣೆ / Explanation:
ಪ್ರಶ್ನೆ 4 / Question 41 Mark
ಟಾಟಾ ಗ್ರೂಪ್ ನ ಜಾಗತಿಕ ವ್ಯಾಪಾರ ಮತ್ತು ವಿತರಣಾ ಅಂಗವಾದ ಟಾಟಾ ಇಂಟರ್ ನ್ಯಾಶನಲ್ ನ ನೂತನ ವ್ಯವಸ್ಥಾಪಕ ನಿರ್ದೇಶಕರಾಗಿ ಯಾರು ನೇಮಕಗೊಂಡಿದ್ದಾರೆ ?
ವಿವರಣೆ / Explanation:
ಪ್ರಶ್ನೆ 5 / Question 51 Mark
ಇತ್ತೀಚಿಗೆ ಯಾವ ದೇಶದಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪವಾಗಿದೆ ?
ವಿವರಣೆ / Explanation:
ಪ್ರಶ್ನೆ 6 / Question 61 Mark
ಇತ್ತೀಚಿಗೆ ಯುರೋಪಿಯನ್ ಯೂನಿಯನ್ಸ್ ಇನ್ಫ್ರಾಸ್ಟ್ರಕ್ಚರ್ ಎಕ್ಸ್ಟ್ರೀಮ್ ಲೈಟ್ ಇನ್ಫ್ರಾಸ್ಟ್ರಕ್ಚರ್ (ELI) ಯೋಜನೆಯ ಭಾಗವಾಗಿರುವ _______ದ ಸಂಶೋಧನಾ ಕೇಂದ್ರವು ವಿಶ್ವದ ಅತ್ಯಂತ ಶಕ್ತಿಶಾಲಿ ಅಲ್ಟ್ರಾ-ಪವರ್ ಫುಲ್ ಲೇಸರ್ ಅನ್ನು ಅಭಿವೃದ್ಧಿಪಡಿಸಿದೆ.
ವಿವರಣೆ / Explanation:
ಪ್ರಶ್ನೆ 7 / Question 71 Mark
ಇತ್ತೀಚೆಗೆ ಭಾರತದ ರಾಷ್ಟ್ರಪತಿಗಳು ಕ್ಯಾನ್ಸರ್ಗಾಗಿ ಭಾರತದ ಮೊದಲ ಸ್ವದೇಶಿ ವಂಶವಾಹಿ ಚಿಕಿತ್ಸೆಯನ್ನು ಯಾವ ಸ್ಥಳದಲ್ಲಿ ಪ್ರಾರಂಭಿಸಿದರು?
ವಿವರಣೆ / Explanation:
ಪ್ರಶ್ನೆ 8 / Question 81 Mark
ಇತ್ತೀಚಿಗೆ ಭಾರತೀಯ ಚುನಾವಣಾ ಆಯೋಗವು ದೇಶದ ಯುವ ಐಕಾನ್ ಆಗಿ ಯಾರನ್ನು ನೇಮಕ ಮಾಡಿಕೊಂಡಿದೆ ?
ವಿವರಣೆ / Explanation:
ಪ್ರಶ್ನೆ 9 / Question 91 Mark
ಇತ್ತೀಚಿಗೆ ಯಾವ ಸಚಿವಾಲಯವು ಸಾಧನಗಳ iOS ಪರಿಸರ ವ್ಯವಸ್ಥೆಗಾಗಿ 'myCGHS ಅಪ್ಲಿಕೇಶನ್' ಅನ್ನು ಪ್ರಾರಂಭಿಸಿತು?