Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 01-04-2024
01 ಎಪ್ರಿಲ್ 2024 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಇತ್ತೀಚಿಗೆ _________________ ರಾಜ್ಯದ ಆರು ಉತ್ಪನ್ನ ಮತ್ತು ಕರಕುಶಲ ಕಲೆಗಳಿಗೆ ಭೌಗೋಳಿಕ ಮಾನ್ಯತೆ (ಜಿ.ಐ.) ದೊರಕಿದೆ.
A
ಒಡಿಶಾ
B
ತಮಿಳನಾಡು
C
ಕೇರಳ
D
ಅಸ್ಸಾಂ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಭಾರತ ಮತ್ತು _________ ನಡುವೆ ಮಾರ್ಚ್ 18 ರಿಂದ ಆರಂಭವಾಗಿರುವ 14 ದಿನಗಳ ದ್ವಿಪಕ್ಷೀಯ ತ್ರಿ-ಸೇವಾ ವ್ಯಾಯಾಮ 'ಟೈಗರ್ ಟ್ರಯಂಫ್-24' ಮುಕ್ತಾಯಗೊಂಡಿದೆ.
A
ಜಪಾನ
B
ರಷ್ಯಾ
C
ಆಸ್ಟ್ರೇಲಿಯಾ
D
ಯುಎಸ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಹಾಕಿ ಇಂಡಿಯಾ ಆರನೇ ಹಾಕಿ ಇಂಡಿಯಾ ಅವಾರ್ಡ್ಸ್ 2023 ರ ವರ್ಷದ ಆಟಗಾರ ಪ್ರಶಾತಿಗೆ ಯಾರು ಆಯ್ಕೆಯಾಗಿದ್ದಾರೆ ?
A
ಅಭಿಷೇಕ್
B
ಹರ್ಮನ್ಪ್ರೀತ್ ಸಿಂಗ್
C
ಅಶೋಕ್ ಕುಮಾರ್
D
ಹಾರ್ದಿಕ್ ಸಿಂಗ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
2023ರ ಹಾಕಿ ಇಂಡಿಯಾ ಮೇಜರ್ ಧ್ಯಾನ್ ಚಂದ್ ಜೀವಮಾನ ಸಾಧನೆ ಪ್ರಶಸ್ತಿಗೆ ಯಾರು ಆಯ್ಕೆಯಾಗಿದ್ದಾರೆ ?
A
ಅಶೋಕ್ ಕುಮಾರ್
B
ಶಂಕರ್ ಲಕ್ಷ್ಮಣ್
C
ಚಿರಾಗ್ ಶೆಟ್ಟಿ
D
ಸಾತ್ವಿಕ್ ಸಾಯಿರಾಜ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸಂಕೇತಗಳ ಸಹಾಯದಿಂದ ಉತ್ತರಿಸಿ.
1) ವಲಸೆಯೇತರ ಯುಎಸ್ ವೀಸಾಗಳಾದ ಹೆಚ್-1ಬಿ (H-1B Visa), ಇಬಿ-5 (EB-5 Visa) ಹಾಗೂ ಎಲ್-1 (L-1 Visa) ವೀಸಾಗಳ ಮೇಲಿನ ಏಪ್ರಿಲ್ 1 ರಿಂದ ಶುಲ್ಕವನ್ನು ಹೆಚ್ಚಿಸಲಾಗಿದೆ.
2016 ರಿಂದ ವೀಸಾ ವರ್ಗಗಳ ಶುಲ್ಕದಲ್ಲಿ ಇದೇ ಮೊದಲ ಬಾರಿಗೆ ಹೆಚ್ಚಳವನ್ನು ಮಾಡಲಾಗಿದೆ.
2) ಭಾರತೀಯರು ಎಚ್-1ಬಿ, ಎಲ್-1 ಮತ್ತು ಇಬಿ-5 ವೀಸಾಗಳ ಮೂಲಕ ಅಮೆರಿಕಗೆ ಭೇಟಿ ನೀಡಲು ವೀಸಾಗಳನ್ನು ಬಳಸುವುದಿಲ್ಲ.
ಸಂಕೇತಗಳು :
A
2 ಮಾತ್ರ ಸರಿ
B
1 ಮತ್ತು 2 ಸರಿ
C
1 ಮಾತ್ರ ಸರಿ
D
1 ಮತ್ತು 2 ತಪ್ಪು
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚೆಗೆ ವಿಶ್ವಸಂಸ್ಥೆಯ ಮಹಿಳಾ ಹಕ್ಕುಗಳು ಮತ್ತು ಲೈಂಗಿಕ ಸಮಾನತೆಯ ವೇದಿಕೆಯ 69 ನೇ ಅಧಿವೇಶನದ ಅಧ್ಯಕ್ಷರಾಗಿ ಯಾವ ದೇಶ ನೇಮಕಗೊಂಡಿದ್ದೆ?
A
ಬ್ರೆಜಿಲ್
B
ಇರಾನ್
C
ಇಸ್ರೇಲ್
D
ಸೌದಿ ಅರೇಬಿಯಾ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಭಾರತ ರತ್ನ ಪ್ರಶಸ್ತಿಗಳ ಕುರಿತು ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸಂಕೇತಗಳ ಸಹಾಯದಿಂದ ಉತ್ತರಿಸಿ.
1.ಭಾರತ ರತ್ನ ಪ್ರಶಸ್ತಿಗಳು ಭಾರತದ ಸಂವಿಧಾನದ 18 (1) ನೇ ವಿಧಿಯ ಅಡಿಯಲ್ಲಿ ಶೀರ್ಷಿಕೆಗಳಾಗಿವೆ.
2. ಭಾರತ ರತ್ನ ಪ್ರಶಸ್ತಿಯನ್ನು ಸ್ವೀಕರಿಸಲು ಶಿಫಾರಸು ಮಾಡಲು ಭಾರತದ ನಾಗರಿಕರು ಮಾತ್ರ ಅರ್ಹರಾಗಿದ್ದಾರೆ.
ಸಂಕೇತಗಳು :
A
ಒಂದು ಮಾತ್ರ ಸರಿ
B
ಒಂದು ಮಾತ್ರ ಸರಿ
C
ಒಂದು ಮತ್ತು ಎರಡು ಸರಿ
D
ಒಂದು ಮತ್ತು ಎರಡು ತಪ್ಪು
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಐಕಾನಿಕ್ ಓಂ ಆಕಾರದಲ್ಲಿ ವಿನ್ಯಾಸಗೊಳಿಸಲಾದ ವಿಶ್ವದ ಮೊದಲ ದೇವಾಲಯ ಎಲ್ಲಿದೆ?
A
ಉದಯಪುರ, ರಾಜಸ್ಥಾನ
B
ವಾರಣಾಸಿ, ಉತ್ತರ ಪ್ರದೇಶ
C
ಜೈಪುರ, ರಾಜಸ್ಥಾನ
D
ಜಡಾನ್, ರಾಜಸ್ಥಾನ
ವಿವರಣೆ / Explanation:
ಪ್ರಶ್ನೆ 9 / Question 9
1 Mark
T20 ಕ್ರಿಕೆಟ್ ನಲ್ಲಿ 7 ಸಾವಿರ ರನ್ ಗಳಿಸಿದ ಏಷ್ಯಾದ ಮೊದಲ ವಿಕೆಟ್ ಕೀಪರ್-ಬ್ಯಾಟರ್ ಯಾರು ?
A
ವಿರಾಟ್ ಕೊಹ್ಲಿ
B
M.S.ಧೋನಿ
C
ಶಿಖರ್ ಧವನ್
D
ಡೇವಿಡ್ ವಾರ್ನರ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಕನ್ನಡದ ಅತ್ಯಂತ ಪುರಾತನ ಶಾಸನವಾದ 'ಹಲ್ಟಿಡಿ ಶಾಸನ'ವು ಪತ್ತೆಯಾಗಿದ ಸ್ಥಳ ಯಾವುದು ?
A
ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲ್ಲೂಕು
B
ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕು
C
ಹಾವೇರಿ ಜಿಲ್ಲೆಯ ಸವಣೂರು ತಾಲ್ಲೂಕು
D
ಹಾಸನೆ ಜಿಲ್ಲೆಯ ಬೇಲೂರು ತಾಲ್ಲೂಕು
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers