Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 21-03-2024
21 ಮಾರ್ಚ್ 2024 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಅಂತಾರಾಷ್ಟ್ರೀಯ ಹಾಕಿ ಫೆಡರೇಷನ್ ಮಾರ್ಚ್ 20 2024 ರಂದು ಬಿಡುಗಡೆ ಮಾಡಿದ ಹಾಕಿ ಫೈವ್ಸ್ ರ್ಯಾಂಕಿಂಗ್ ಪಟ್ಟಿಯಲ್ಲಿ ಭಾರತ ಎಷ್ಟನೇ ಸ್ಥಾನದಲ್ಲಿದೆ ?
A
ಮೂರನೇ ಸ್ಥಾನ
B
ಎರಡನೇ ಸ್ಥಾನ
C
ನಾಲ್ಕನೇ ಸ್ಥಾನ
D
ಮೊದಲನೇ ಸ್ಥಾನ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಪ್ರತಿ ವರ್ಷ ವಿಶ್ವ ಅರಣ್ಯ ದಿನವನ್ನು ಯಾವಾಗ ಆಚರಿಸಲಾಗುತ್ತದೆ ?
A
ಮಾರ್ಚ್ 20
B
ಮಾರ್ಚ್ 21
C
ಮಾರ್ಚ್ 22
D
ಮಾರ್ಚ್ 12
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚಿಗೆ ಬಿಡುಗಡೆಯಾದ ಹಾಕಿ ಫೈವ್ಸ್ ರ್ಯಾಂಕಿಂಗ್ ಪಟ್ಟಿ ಯಾವ ದೇಶ ಅಗ್ರಸ್ಥಾನದಲ್ಲಿದೆ ?
A
ಆಸ್ಟ್ರೇಲಿಯಾ
B
ಕೀನ್ಯಾ
C
ಟ್ರನಿಡಾಡ್
D
ನೆದರ್ಲೆಂಡ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
2024 ರ ವಿಶ್ವ ಅರಣ್ಯ ದಿನದ ಥೀಮ್ ಏನು ?
A
ಅರಣ್ಯ ಮರುಸ್ಥಾಪನೆ: ಚೇತರಿಕೆ ಮತ್ತು ಯೋಗಕ್ಷೇಮಕ್ಕೆ ಒಂದು ಮಾರ್ಗವಾಗಿದೆ
B
ಅರಣ್ಯಗಳು ಮತ್ತು ಸುಸ್ಥಿರ ಉತ್ಪಾದನೆ ಮತ್ತು ಬಳಕೆ
C
ಅರಣ್ಯಗಳು ಮತ್ತು ನಾವೀನ್ಯತೆ: ಉತ್ತಮ ಜಗತ್ತಿಗೆ ಹೊಸ ಪರಿಹಾರಗಳು
D
ಅರಣ್ಯಗಳು ಮತ್ತು ಆರೋಗ್ಯ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಜಾಗತಿಕ ಮಟ್ಟದಲ್ಲಿ ಅತಿಹೆಚ್ಚು ನವೋದ್ಯಮ ಹೊಂದಿರುವ ದೇಶಗಳ ಪೈಕಿ ಭಾರತಕ್ಕೆ ಎಷ್ಟನೇ ಸ್ಥಾನದಲ್ಲಿದೆ ?
A
2ನೇ ಸ್ಥಾನ
B
1ನೇ ಸ್ಥಾನ
C
3ನೇ ಸ್ಥಾನ
D
4ನೇ ಸ್ಥಾನ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚಿಗೆ ಯಾವ ಗ್ರಹದಲ್ಲಿ 'ದೈತ್ಯ' ಜ್ವಾಲಾಮುಖಿಯನ್ನು ಕಂಡು ಹಿಡಿಯಲಾಗಿದೆ ?
A
ಶನಿ ಗ್ರಹ
B
ಗುರು ಗ್ರಹ
C
ಬುಧ ಗ್ರಹ
D
ಮಂಗಳ ಗ್ರಹ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಪ್ರತಿ ವರ್ಷ ಅಂತರಾಷ್ಟ್ರಿಯ ಸಂತೋಷ ದಿನವನ್ನು ಯಾವಾಗ ಆಚರಿಸಲಾಗುತ್ತದೆ.
A
ಮಾರ್ಚ್21
B
ಮಾರ್ಚ್18
C
ಮಾರ್ಚ್16
D
ಮಾರ್ಚ್20
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಇತ್ತೀಚೆಗೆ ಆಹಾರ ಮತ್ತು ಸಂಸ್ಕರಣಾ ಕೈಗಾರಿಕೆಗಳ ಸಚಿವಾಲಯದ ಹೆಚ್ಚುವರಿ ಉಸ್ತುವಾರಿಯನ್ನು ಯಾರಿಗೆ ನೀಡಲಾಗಿದೆ?
A
ಅನುರಾಗ್ ಠಾಕೂರ್
B
ಕಿರಣ್ ರಿಜಿಜು
C
ಸ್ಮೃತಿ ಇರಾನಿ
D
ಅರ್ಜುನ್ ರಾಮ್ ಮೇಘವಾಲ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
2024 ರ ಅಂತರಾಷ್ಟ್ರಿಯ ಸಂತೋಷ ದಿನದ ಥೀಮ್ ಏನು ?
A
ಯಾವಾಗಲೂ ಖುಷಿಯಿಂದಿರಿ
B
ಸಂತೋಷ ಮತ್ತು ಯೋಗಕ್ಷೇಮಕ್ಕೆ ಆದ್ಯತೆ ನೀಡಿ
C
ಹ್ಯಾಪಿಯರ್ ಟುಗೆದರ್
D
ಜಗತ್ತಿನ ಸರ್ವಸ್ವದಲ್ಲೂ ನಾವು ಖುಷಿಯನ್ನು ಕಾಣುವುದು
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಪ್ರಬೋವೊ ಸುಬಿಯಾಂಟೊ ಅವರು ಯಾವ ದೇಶದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ?
A
ಬಾಂಗ್ಲಾದೇಶ
B
ನಮೀಬಿಯಾ
C
ಅಲ್ಜೀರಿಯಾ
D
ಇಂಡೋನೇಷ್ಯಾ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers