Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Go Ad-Free
Daily Quizzes
Daily Quiz 18-03-2024
18 ಮಾರ್ಚ್ 2024 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಚುನಾವಣಾ ಆಯೋಗವು ಯಾರನ್ನು ರಾಷ್ಟ್ರೀಯ ಪಿಡಬ್ಲ್ಯೂಡಿ ಐಕಾನ್ ಎಂದು ಘೋಷಿಸಿದೆ?
A
ಅವನಿ ಲೇಖರ
B
ಜ್ಞಾನೇಶ್ ಕುಮಾರ್
C
ಪ್ರಮೋದ್ ಭಗತ್
D
ಶೀತಲ್ ದೇವಿ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಖ್ಯಾತ ಕರ್ನಾಟಕ ಸಂಗೀತ ಕಲಾವಿದ ಮತ್ತು ಮ್ಯಾಗ್ಸೆಸ್ಸೆ ಪ್ರಶಸ್ತಿ ಪುರಸ್ಕೃತ ಟಿ. ಎಂ. ಕೃಷ್ಣಾ ಅವರಿಗೆ ಇತ್ತೀಚಿಗೆ ಯಾವ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು ?
A
ಕನ್ನಡ ಸಾಹಿತ್ಯ ಅಕಾಡೆಮಿ
B
ಸಂಗೀತ ಕಲಾನಿಧಿ
C
ಕರ್ನಾಟಕ ರತ್ನ ಪ್ರಶಸ್ತಿ
D
ಪದ್ಮಶ್ರೀ ಪಶಸ್ತಿ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಮಹಿಳಾ ಪ್ರೀಮಿಯರ್ ಲೀಗ್ನ 2ನೇ ಆವೃತ್ತಿಯ ರನ್ನರ್ ಅಪ್ ತಂಡ ಯಾವುದು ?
A
ಮುಂಬೈ ಇಂಡಿಯನ್ಸ್
B
ರಾಯಲ್ ಚಾಲೆಂಜರ್ಸ್ ಬೆಂಗಳೂರು
C
ಯುಪಿ ವಾರಿಯರ್ಸ್
D
ಡೆಲ್ಲಿ ಕ್ಯಾಪಿಟಲ್ಸ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಪ್ರಸಾರ ಭಾರತಿಗೆ ನೂತನ ಅಧ್ಯಕ್ಷರಾಗಿ ಐಎಎಸ್ ಅಧಿಕಾರಿ _______________ ಅವರನ್ನು ನೇಮಕ ಮಾಡಲಾಗಿದೆ.
A
ಎ ಸೂರ್ಯ ಪ್ರಕಾಶ್
B
ಜಗದೀಪ್ ಧನಕರ್
C
ನವನೀತ್ ಕುಮಾರ್ ಸೆಹಗಲ್
D
ಶ್ರೀ ಗೌರವ್ ದ್ವಿವೇದಿ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚೆಗೆ 'ಜಿಐ ಟ್ಯಾಗ್' ಪಡೆದ 'ಮಜುಲಿ ಮಾಸ್ಕ್' ಈ ಕೆಳಗಿನ ಯಾವ ರಾಜ್ಯಕ್ಕೆ ಸೇರಿದೆ?
A
ಬಿಹಾರ
B
ಹರಿಯಾಣ
C
ಮಧ್ಯಪ್ರದೇಶ
D
ಅಸ್ಸಾಂ
ವಿವರಣೆ / Explanation:
ಪ್ರಶ್ನೆ 6 / Question 6
1 Mark
2024 ರ ಮಹಿಳಾ ಪ್ರೀಮಿಯರ್ ಲೀಗ್ನ 2ನೇ ಆವೃತ್ತಿಯನ್ನು ______________ ತಂಡ ಗೆದ್ದುಗೊಂಡಿದೆ ?
A
ಡೆಲ್ಲಿ ಕ್ಯಾಪಿಟಲ್ಸ್
B
ಮುಂಬೈ ಇಂಡಿಯನ್ಸ್
C
ಗುಜರಾತ್ ಜೈಂಟ್ಸ್
D
ಆರ್ ಸಿಬಿ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಭಾರತದ ಸ್ಟಾರ್ಟ್ಅಪ್ ಪರಿಸರ ವ್ಯವಸ್ಥೆಯನ್ನು ಪ್ರದರ್ಶಿಸುವ ಅತಿದೊಡ್ಡ ಈವೆಂಟ್ಗಳಲ್ಲಿ ಒಂದಾದ ಸ್ಟಾರ್ಟ್ಅಪ್ ಮಹಾಕುಂಭ್ 18 ಮಾರ್ಚ್ 2024 ರಂದು ಎಲ್ಲಿ ಪ್ರಾರಂಭವಾಯಿತು?
A
ಹೈದರಾಬಾದ್
B
ಬೆಂಗಳೂರು
C
ನವ ದೆಹಲಿ
D
ನೋಯ್ಡಾ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಇತ್ತೀಚಿಗೆ ಬಿಡುಗಡೆಯಾದ ಸಂತೋಷದಾಯಕ ದೇಶಗಳ ವರದಿಯಪ್ರಕಾರ 146 ದೇಶಗಳಲ್ಲಿ ಭಾರತ ಎಷ್ಟನೇ ಸ್ಥಾನದಲ್ಲಿದೆ?
A
146ನೇ
B
126ನೇ
C
96ನೇ
D
36ನೇ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಭಾರತದ ಮೊದಲ ಒಳಾಂಗಣ ಅಥ್ಲೆಟಿಕ್ಸ್ ಕ್ರೀಡಾಂಗಣವನ್ನು ಎಲ್ಲಿ ಸ್ಥಾಪಿಸಲಾಗಿದೆ?
A
ಗುಜರಾತ್
B
ಪಶ್ಚಿಮ ಬಂಗಾಳ
C
ಮಧ್ಯಪ್ರದೇಶ
D
ಒಡಿಶಾ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇತ್ತೀಚಿಗೆ 2024ರ ಸಂತೋಷದಾಯಕ ದೇಶಗಳ ವರದಿ ಪ್ರಕಟಗೊಂಡಿದ್ದು ಯಾವ ದೇಶ ಅಗ್ರಸ್ಥಾನದಲ್ಲಿದೆ ?
A
ಫಿನ್ ಲ್ಯಾಂಡ್
B
ಐಸ್ ಲ್ಯಾಂಡ್
C
ಇಸ್ರೇಲ್
D
ನ್ಯೂಜಿಲೆಂಡ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers