Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 14-03-2024
14 ಮಾರ್ಚ್ 2024 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಪ್ರತಿ ವರ್ಷ ರಾಷ್ಟೀಯ ಪೈ ದಿನ(π)ವನ್ನು ಯಾವಾಗ ಆಚರಿಸಲಾಗುತ್ತದೆ?
A
ಮಾರ್ಚ್ 15
B
ಮಾರ್ಚ್ 14
C
ಮಾರ್ಚ್ 18
D
ಮಾರ್ಚ್ 20
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚಿಗೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಸಿಕೆ ನಾಯ್ಡು ಟ್ರೋಫಿಯನ್ನು ಯಾವ ರಾಜ್ಯ ಗೆದ್ದುಕೊಂಡಿದೆ ?
A
ತಮಿಳನಾಡು
B
ಉತ್ತರ ಪ್ರದೇಶ
C
ಕರ್ನಾಟಕ
D
ಮಹಾರಾಷ್ಟ್ರ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಮಹಿಳಾ ಪ್ರೀಮಿಯರ್ ಲೀಗ್ನಲ್ಲಿ ಆಡಿದ ಅತ್ಯಂತ ಕಿರಿಯ ಆಟಗಾರ್ತಿ ಯಾರು?
A
ನೀಲಂ ಬಿಷ್ಟ್
B
ಅಮನ್ಜೋತ್ ಕೌರ್
C
ದೇವಿಕಾ ವೈದ್ಯ
D
ಶಬ್ನಮ್ ಶಕೀಲ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚಿಗೆ ಸುಪ್ರೀಂ ಕೋರ್ಟ್ ಗೆ _____________ 22,217 ಚುನಾವಣಾ ಬಾಂಡ್ ವಿತರಿಸಿದೆ.
A
SBI
B
IDBI
C
ICICI
D
IDBI
ವಿವರಣೆ / Explanation:
ಪ್ರಶ್ನೆ 5 / Question 5
1 Mark
18ನೇ ಶತಮಾನದ ರಾಣಿ ಅಹಲ್ಯಾಬಾಯಿ ಹೋಳ್ಕರ್ ಅವರ ಹೆಸರನ್ನು ಯಾವ ರಾಜ್ಯದ ಅಹ್ಮದ್ ನಗರಕ್ಕೆ "ಅಹಲ್ಯಾನಗರ" ಎಂದು ಮರುನಾಮಕರಣ ಮಾಡುವ ಪ್ರಸ್ತಾವನೆಗೆ ಸಚಿವ ಸಂಪುಟ ಅನುಮೋದನೆ ನೀಡಿದೆ.
A
ತಮಿಳನಾಡು
B
ರಾಜಸ್ಥಾನ
C
ಗುಜರಾತ್
D
ಮಹಾರಾಷ್ಟ್ರ
ವಿವರಣೆ / Explanation:
ಪ್ರಶ್ನೆ 6 / Question 6
1 Mark
SIPRI ವರದಿಯ ಪ್ರಕಾರ, 2019-23 ರ ನಡುವೆ ವಿಶ್ವದ ಅಗ್ರ ಶಸ್ತ್ರಾಸ್ತ್ರ ಆಮದುದೇಶ ಯಾವುದು ?
A
ಉಕ್ರೇನ್
B
ಭಾರತ
C
ಇಸ್ರೇಲ್
D
ಸೌದಿ ಅರೇಬಿಯಾ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇತ್ತೀಚಿಗೆ ಬಿಡುಗಡೆಯಾದ ವರದಿಯ ಪ್ರಕಾರ ವಿಶ್ವದ ನಂ.1 ಟೆಸ್ಟ್ ಬೌಲರ್ ಯಾರಾಗಿದ್ದರೆ ?
A
ಯಶಸ್ವಿ ಜೈಸ್ವಾಲ್
B
ಶೋಯೆಬ್ ಬಶೀರ್
C
ಆರ್ ಅಶ್ವಿನ್
D
ಜಸ್ಪ್ರೀತ್ ಬುಮ್ರಾ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಇತ್ತೀಚಿಗೆ _____________ರಾಜ್ಯ ಸರ್ಕಾರ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಮಹಿಳಾ ಉದ್ಯೋಗಿಗಳಿಗೆ ವರ್ಷಕ್ಕೆ 25 ದಿನಗಳ ಕ್ಯಾಶುಯಲ್ ರಜೆ (ಸಿಎಲ್)ಯನ್ನು ಘೋಷಿಸಿದ್ದಾರೆ.
A
ನೇಪಾಳ
B
ಬಿಹಾರ
C
ಒಡಿಶಾ
D
ಪಂಜಾಬ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಪ್ರಸ್ತತ ಒಡಿಶಾದ ಮುಖ್ಯಮ್ನತ್ರಿ ಯಾರು ?
A
ಆಸಿಫ್ ಆಲಿ ಝರ್ದಾರಿ
B
ಮನೋಹರ್ ಲಾಲ್
C
ನವೀನ್ ಪಟ್ನಾಯಕ್
D
ಬಿಜು ಪಾಟ್ನಾಯಕ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇತ್ತೀಚೆಗೆ, ಯಾವ ದೇಶದ ಮೊದಲ ಖಾಸಗಿ ರಾಕೆಟ್ 'ಕೈರೋಸ್' ಉಡಾವಣೆ ವಿಫಲವಾಗಿದೆ?
A
ಕೆನಡಾ
B
ಆಸ್ಟ್ರೇಲಿಯಾ
C
ಇಸ್ರೇಲ್
D
ಜಪಾನ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers