Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 09-03-2024
09 ಮಾರ್ಚ್ 2024 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಇತ್ತೀಚಿಗೆ ನ್ಯಾಟೋದ ಎಷ್ಟನೇ ಸದಸ್ಯ ರಾಷ್ಟ್ರವಾಗಿ ಸ್ವೀಡನ್ ಸೇರ್ಪಡೆಯಾಗಿದೆ.
A
33ನೇ
B
32ನೇ
C
34ನೇ
D
31ನೇ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚೆಗೆ ಸುದ್ದಿಯಲ್ಲಿ ಕಂಡುಬರುವ ಆಪರೇಷನ್ ಕಾಮಧೇನು, ಜಾನುವಾರು ಕಳ್ಳಸಾಗಣೆಯನ್ನು ತಡೆಯಲು ಯಾವ ರಾಜ್ಯ/ಯುಟಿಯಿಂದ ಪ್ರಾರಂಭಿಸಲಾಗಿದೆ?
A
ಕೇರಳ
B
ದೆಹಲಿ
C
ತಮಿಳುನಾಡು
D
ಜಮ್ಮು ಮತ್ತು ಕಾಶ್ಮೀರ
ವಿವರಣೆ / Explanation:
ಪ್ರಶ್ನೆ 3 / Question 3
1 Mark
________ರಾಜ್ಯದಲ್ಲಿ 13,700 ಅಡಿ ಎತ್ತರದಲ್ಲಿ ನಿರ್ಮಿಸಿರುವ ಸೆಲಾ ಸುರಂಗಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು (ಶನಿವಾರ) ಮಾರ್ಚ್ 9 ರಂದು ಚಾಲನೆ ನೀಡಿದ್ದಾರೆ.
A
ಅರುಣಾಚಲ ಪ್ರದೇಶ
B
ಮಹಾರಾಷ್ಟ್ರ
C
ಪಂಜಾಬ್
D
ಹಿಮಾಚಲ ಪ್ರದೇಶ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಭಾರತದಲ್ಲಿ ಇತ್ತೀಚೆಗೆ ಫಾರ್ಮುಲಾ 1 ಇಂಧನ 'ಸ್ಟಾರ್ಮ್' ಅನ್ನು ಉತ್ಪಾದಿಸಿದ ಮೊದಲ ಸ್ಥಳೀಯ ಕಂಪನಿ ಯಾವುದು?
A
ಭಾರತ್ ಪೆಟ್ರೋಲಿಯಂ
B
ಇಂಡಿಯನ್ ಆಯಿಲ್
C
ಹಿಂದೂಸ್ತಾನ್ ಪೆಟ್ರೋಲಿಯಂ
D
ONGC
ವಿವರಣೆ / Explanation:
ಪ್ರಶ್ನೆ 5 / Question 5
1 Mark
IPL ನಲ್ಲಿ ಅತಿ ಹೆಚ್ಚು ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಪಡೆದವರು ಯಾರು ?
A
ವಿರಾಟ್ ಕೊಹ್ಲಿ
B
ಅನಿಲ್ ಕುಂಬ್ಳೆ
C
M.S.ಧೋನಿ
D
ಸಚಿನ್ ತೆಂಡೂಲ್ಕರ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಭಾರತದಲ್ಲಿ ಅತಿ ಹೆಚ್ಚು ಶಾಖೋತ್ಪನ್ನ ವಿದ್ಯುಚ್ಛಕ್ತಿ ಉತ್ಪಾದಿಸುವ ರಾಜ್ಯ ?
A
ಮಹಾರಾಷ್ಟ್ರ
B
ಒಡಿಶಾ
C
ಗುಜರಾತ್
D
ರಾಜಸ್ಥಾನ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇತ್ತೀಚಿಗೆ ಯಾವ ದೇಶವು ದಡಾರ ಮತ್ತು ರುಬೆಲ್ಲಾ ರೋಗ ತಡೆಗಟ್ಟುವಲ್ಲಿ ಅನುಕರಣೀಯ ಪ್ರಯತ್ನಗಳಿಗಾಗಿ 'ದಡಾರ ಮತ್ತು ರುಬೆಲ್ಲಾ ಚಾಂಪಿಯನ್' ಪ್ರಶಸ್ತಿಯನ್ನು ಪಡೆದುಕೊಂಡಿದೆ ?
A
ಭಾರತ
B
ರಷ್ಯಾ
C
ಜಪಾನ
D
ಅಮೇರಿಕ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಪ್ರತಿ ವರ್ಷ ಯಾವ ದಿನವನ್ನು 'ಸಿಐಎಸ್ಎಫ್ ರೈಸಿಂಗ್ ಡೇ' ಎಂದು ಆಚರಿಸಲಾಗುತ್ತದೆ?
A
ಮಾರ್ಚ್ 09
B
ಮಾರ್ಚ್ 10
C
ಮಾರ್ಚ್ 11
D
ಮಾರ್ಚ್ 08
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇತ್ತೀಚೆಗೆ, ಯಾವ ರಾಷ್ಟ್ರವು ನಾರ್ತ್ ಅಟ್ಲಾಂಟಿಕ್ ಟ್ರೀಟಿ ಆರ್ಗನೈಸೇಶನ್ (NATO) ನ 32 ನೇ ಸದಸ್ಯತ್ವವನ್ನು ಪಡೆದುಕೊಂಡಿದೆ?
A
ಭಾರತ
B
ಈಜಿಪ್ಟ್
C
ಸ್ವೀಡನ್
D
ಮಲೇಷ್ಯಾ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಯಾವ ದೇಶವು ಇತ್ತೀಚೆಗೆ ತನ್ನ ಕರೆನ್ಸಿಯನ್ನು ಅಪಮೌಲ್ಯಗೊಳಿಸಿದೆ?
A
ಪಾಕಿಸ್ತಾನ
B
ಇರಾಕ್
C
ಭೂತಾನ್
D
ಈಜಿಪ್ಟ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers