ಇತ್ತೀಚಿಗೆ ಭಾರತದಲ್ಲಿ ಮೊಟ್ಟಮೊದಲ ಬಾರಿಗೆ ಯಾವ ರಾಜ್ಯ ಸರ್ಕಾರವು ಶಾಲೆಯಲ್ಲಿ ಐರಿಸ್ ಎಂಬ AI ಶಿಕ್ಷಕಿಯನ್ನು ಪರಿಚಯಿಸಿದೆ.
ವಿವರಣೆ / Explanation:
ಪ್ರಶ್ನೆ 2 / Question 21 Mark
ಪ್ರಸ್ತುತ ಜಾರ್ಖಂಡ್ ಮುಖ್ಯಮಂತ್ರಿ ಯಾರು ?
ವಿವರಣೆ / Explanation:
ಪ್ರಶ್ನೆ 3 / Question 31 Mark
ದೇಶದಲ್ಲೇ ಮೊದಲ ಬಾರಿಗೆ ಯಾವ ರಾಜ್ಯ ಸರ್ಕಾರವು ವಿಧವೆಯರ ಜೀವನ ಮಟ್ಟವನ್ನು ಸುಧಾರಿಸಲು ಮತ್ತು ಅವರ ಘನತೆಯನ್ನು ಹೆಚ್ಚಿಸಲು "ವಿಧವಾ ಪುನರ್ವಿವಾಹ ಪ್ರೊತ್ಸಾಹ ಯೋಜನೆ"ಯನ್ನು ಪ್ರಾರಂಭಿಸಿದೆ.
ವಿವರಣೆ / Explanation:
ಪ್ರಶ್ನೆ 4 / Question 41 Mark
ಇತ್ತೀಚಿಗೆ ಬಿಡುಗಡೆಗೊಂಡ ಭಾರತದ ಅತ್ಯುತ್ತಮ ಹುಲಿ ಸಂರಕ್ಷಣಾ ತಾಣಗಳ ಪಟ್ಟಿಯಲ್ಲಿ ಕರ್ನಾಟಕದ ಯಾವ ಹುಲಿ ಸಂರಕ್ಷಣಾ ತಾಣ 2ನೇ ಸ್ಥಾನದಲ್ಲಿದೆ?
ವಿವರಣೆ / Explanation:
ಪ್ರಶ್ನೆ 5 / Question 51 Mark
ಭಾರತದ ಮೊದಲ ಸರ್ಕಾರಿ ಬೆಂಬಲಿತ OTT ಪ್ಲಾಟ್ಫಾರ್ಮ್ ______________ದಲ್ಲಿ ಪ್ರಾರಂಭಿಸಲಾಗುತ್ತಿದೆ ?
ವಿವರಣೆ / Explanation:
ಪ್ರಶ್ನೆ 6 / Question 61 Mark
ಇತ್ತೀಚಿಗೆ ಯಾವ ರಾಜ್ಯವು ಮುಖ್ಯಮಂತ್ರಿ ಕೃಷಕ್ ಮಿತ್ರ ಯೋಜನೆಯನ್ನು ಪ್ರಾರಂಭಿಸಿದೆ?
ವಿವರಣೆ / Explanation:
ಪ್ರಶ್ನೆ 7 / Question 71 Mark
ಭಾರತದ ಅತ್ಯುತ್ತಮ ಹುಲಿ ಸಂರಕ್ಷಣಾ ತಾಣಗಳ ಪಟ್ಟಿಯಲ್ಲಿ ಕರ್ನಾಟಕದ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ ಎಷ್ಟನೇ ಸ್ಥಾನ ಪಡೆದುಕೊಂಡಿದೆ ?
ವಿವರಣೆ / Explanation:
ಪ್ರಶ್ನೆ 8 / Question 81 Mark
'ರಾಷ್ಟ್ರೀಯ ತೋಟಗಾರಿಕಾ ಮೇಳ 2024ರ ವಿಷಯ ಯಾವುದು?
ವಿವರಣೆ / Explanation:
ಪ್ರಶ್ನೆ 9 / Question 91 Mark
ಭಾರತದ ಕ್ರೀಡಾ ಪಟು ನಿಶಾಂತ್ ದೇವ್ ಈ ಕೆಳಗಿನ ಯಾವ ಕ್ರೀಡೆಗೆ ಸಂಬಂಧಿಸಿದ್ದಾರೆ?
ವಿವರಣೆ / Explanation:
ಪ್ರಶ್ನೆ 10 / Question 101 Mark
ಇಂಟರ್ ನ್ಯಾಷನಲ್ ಪಬ್ಲಿಕೇಷನ್ ಸೆಂಟ್ರಲ್ ಬ್ಯಾಂಕಿಂಗ್ ನಿಂದ ಗವರ್ನರ್ ಆಫ್ ದಿ ಇಯರ್ 2023ರ ಗೌರವಕ್ಕೆ ಪಾತ್ರರಾದವರು ಯಾರು ?