Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 24-02-2024
24 ಫೆಬ್ರುವರಿ 2024 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಅಸ್ಸಾಂ ನ ಯಾವ ನಗರದಲ್ಲಿ IIT ಭಾರತದ ಅತಿ ದೊಡ್ಡ ಡ್ರೋನ್ ಪೈಲಟ್ ತರಬೇತಿ ಸಂಸ್ಥೆ ಪ್ರಾರಂಭಿಸಲಾಗಿದೆ?
A
ಜೋರ್ಹಟ್
B
ನಲ್ಬರಿ
C
ಶಿವಸಾಗರ್
D
ಗುವಾಹಟಿ
ವಿವರಣೆ / Explanation:
ಪ್ರಶ್ನೆ 2 / Question 2
1 Mark
'ವಾನ್ ಮಿತ್ರ’ ಯೋಜನೆಯನ್ನು ಯಾವ ರಾಜ್ಯವು ಪ್ರಾರಂಭಿಸಿದೆ?
A
ಬಿಹಾರ
B
ಹರಿಯಾಣ
C
ಕರ್ನಾಟಕ
D
ಮಧ್ಯಪ್ರದೇಶ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಭಾರತೀಯ ಸೇನೆಯ ನೂತನ ಲೆಫ್ಟಿನೆಂಟ್ ಗವರ್ನರ್ ಆಗಿ ಯಾರು ನೇಮಕಗೊಂಡಿದ್ದಾರೆ?
A
ಶ್ರೀ ವಿನಯ್ ಕುಮಾರ್ ಸಕ್ಸೇನಾ
B
ಬಿಎಸ್. ರಾಜು
C
ಉಪೇಂದ್ರ ದ್ವಿವೇದಿ
D
ಮನ್ವೀನ್ ಕೌರ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
ವಿಶ್ವದಲ್ಲೇ ಅತಿ ದೊಡ್ಡ ರಸ್ತೆ ಜಾಲವನ್ನು ಹೊಂದಿರುವ ಎರಡನೇ ದೇಶ ಯಾವುದು ?
A
ಭಾರತ
B
ಚೀನಾ
C
ಅಮೇರಿಕ
D
ರಷ್ಯಾ
ವಿವರಣೆ / Explanation:
ಪ್ರಶ್ನೆ 5 / Question 5
1 Mark
BBC (ಬ್ರಿಟಿಷ್ ಬ್ರಾಡ್ ಕಾಸ್ಟಿಂಗ್ ಕಂಪನಿ) ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಸಮೀರ್ ಶಾ ಅವರು ಮೂಲತಃ ಯಾವ ದೇಶದವರು ?
A
ರಷ್ಯಾ
B
ಜಪಾನ
C
ಭಾರತ
D
ಪಾಕಿಸ್ತಾನ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಮಾರ್ಚ್ 1 ರಿಂದ ಗೀತಾ ಮಹೋತ್ಸವದ 5 ನೇ ಆವೃತ್ತಿಯನ್ನು ಯಾವ ದೇಶ ಆಯೋಜಿಸಲಿದೆ?
A
ಆಸ್ಟ್ರೇಲಿಯಾ
B
ಕೆನಡಾ
C
ಭಾರತ
D
ಶ್ರೀಲಂಕಾ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಸಂತ ಗುರು ರವಿದಾಸ್ ಅವರ 647 ನೇ ಜನ್ಮ ದಿನಾಚರಣೆಯನ್ನು ಉತ್ತರಪ್ರದೇಶದ ಯಾವ ನಗರದಲ್ಲಿ ಆಯೋಜಿಸಲಾಗಿತ್ತು ?
A
ಗಾಜಿಯಾಬಾದ್
B
ಕಾನ್ಪುರ
C
ವಾರಣಾಸಿ
D
ಲಕ್ನೋ
ವಿವರಣೆ / Explanation:
ಪ್ರಶ್ನೆ 8 / Question 8
1 Mark
NTPC ಲಿಮಿಟೆಡ್ ಭಾರತದ ಅತಿದೊಡ್ಡ ಹಸಿರು ಹೈಡ್ರೋಜನ್ ಉತ್ಪಾದನಾ ಸೌಲಭ್ಯವನ್ನು ಯಾವ ರಾಜ್ಯದಲ್ಲಿ ಸ್ಥಾಪಿಸುತ್ತದೆ?
A
ಮಹಾರಾಷ್ಟ
B
ನವದೆಹಲಿ
C
ಗುಜರಾತ್
D
ಆಂಧ್ರ ಪ್ರದೇಶ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಪ್ರಧಾನ ಮಂತ್ರಿ ಉಚ್ಚತರ್ ಶಿಕ್ಷಾ ಅಭಿಯಾನ (PM-USHA) ಅನ್ನು ಇಲ್ಲಿ ಉದ್ಘಾಟಿಸಲಾಗಿದೆ?
A
ದೆಹಲಿ ವಿಶ್ವವಿದ್ಯಾಲಯ
B
ಅಣ್ಣಾ ವಿಶ್ವವಿದ್ಯಾಲಯ
C
ಮುಂಬೈ ವಿಶ್ವವಿದ್ಯಾಲಯ
D
ಜಾದವ್ಪುರ ವಿಶ್ವವಿದ್ಯಾಲಯ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಚಂದ್ರನ ಮೇಲೆ ಇಳಿದ ಮೊದಲ ಖಾಸಗಿ ಬಾಹ್ಯಾಕಾಶ ನೌಕೆಯ ಯಾವುದು ?
A
ಅಪೊಲೊ 11
B
ಒಡಿಸ್ಸಿ
C
ಒಡಿಸ್ಸಿಯಸ್
D
ಆರ್ಟೆಮಿಸ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers