Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 21-02-2024
21 ಫೆಬ್ರುವರಿ 2024 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಜರ್ಮನಿಯ ಕ್ರೀಡಾ ಪಟು ಆ್ಯಂಡ್ರಿಯಾಸ್ ಬ್ರಿಮ್ ಯಾವ ಕ್ರೀಡೆಗೆ ಸಂಬಂಧಿಸಿದ್ದಾರೆ?
A
ಕ್ರಿಕೆಟ್
B
ಫುಟ್ ಬಾಲ್
C
ಟೆನಿಸ್
D
ಹಾಕಿ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಕೆಳಗಿನವುಗಳಲ್ಲಿ ಕರ್ನಾಟಕದ ಯಾವ ನದಿಯು ಪಶ್ಚಿಮಕ್ಕೆ ಹರಿಯುತ್ತದೆ ?
A
ಹೇಮಾವತಿ
B
ಕಾಳಿ
C
ತುಂಗಭದ್ರಾ
D
ಘಟಪ್ರಭಾ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಕರ್ನಾಟಕದಲ್ಲಿ ಮೊದಲ ಬಾರಿಗೆ ವಿಸ್ಟಾಡೋಮ್ ಕೋಚ್ಗಳನ್ನು ಯಾವ ಮಾರ್ಗದಲ್ಲಿ ನಡೆಸಲಾಯಿತು.
A
ಮೈಸೂರು- ಹುಬ್ಬಳ್ಳಿ
B
ಮಂಗಳೂರು- ಕಾರವಾರ
C
ಕಾರವಾರ- ಶಿವಮೊಗ್ಗ
D
ಯಶವಂತಪುರ- ಮಂಗಳೂರು
ವಿವರಣೆ / Explanation:
ಪ್ರಶ್ನೆ 4 / Question 4
1 Mark
"ಮ್ಯಾಕಿನ್ಟೊಶ್" ಆಪರೇಟಿಂಗ್ ಸಿಸ್ಟಮ್ _____ ಉತ್ಪನ್ನವಾಗಿದೆ.
A
ಆ್ಯಪಲ್
B
ಓರಾಕಲ್
C
ಮೈಕ್ರೋಸಾಫ್ಟ್
D
ಗೂಗಲ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚಿಗೆ ಚಂಡೀಗಢದಲ್ಲಿ ಉತ್ತರ ಭಾರತದ ಮೊದಲ _____________________ ಅನ್ನು
ಅನಾವರಣ ಮಾಡಲಾಯಿತು .
A
ಬ್ಯಾಂಕ್ ಎಟಿಎಂ
B
ಬಿಟ್ಕಾಯಿನ್ ಎಟಿಎಂ
C
ಆರೋಗ್ಯ ಎಟಿಎಂ
D
ಪಿಜ್ಜಾ ಎಟಿಎಂ
ವಿವರಣೆ / Explanation:
ಪ್ರಶ್ನೆ 6 / Question 6
1 Mark
BAFT ಫಿಲ್ಮ್ 2024 ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಯಾವ ಬಾಲಿವುಡ್ ನ ತಾರೆ ನಿರೂಪಕಿಯಾಗಿ ಭಾಗಿಯಾಗಿದ್ದರು.
A
ಕತ್ರಿನಾ ಕೈಫ್
B
ಕರೀನಾ ಕಪೂರ್
C
ದೀಪಿಕಾ ಪಡುಕೋಣೆ
D
ಆಲಿಯಾ ಭಟ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಭಾರತದ ಮೊದಲ ಮಿಲಿಟರಿ ದರ್ಜೆಯ ಬೇಹುಗಾರಿಕಾ ಉಪಗ್ರಹವನ್ನು ಉಡಾವಣೆ ಮಾಡಲು ________________________ ಸಿದ್ಧರಾಗಿದ್ದಾರೆ?
A
ಇಸ್ರೋ
B
ಸ್ಪೇಸ್ಎಕ್ಸ್
C
ರೋಸ್ಕೊಸ್ಮೊಸ್
D
ನಾಸಾ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಇತ್ತೀಚೆಗೆ 'ಆಶಾ ಕಿರಣ್ ಯೋಜನೆ'ಯನ್ನು ಯಾವ ರಾಜ್ಯ ಪ್ರಾರಂಭಿಸಿದೆ?
A
ಕೇರಳ
B
ಕರ್ನಾಟಕ
C
ತಮಿಳುನಾಡು
D
ಗೋವಾ
ವಿವರಣೆ / Explanation:
ಪ್ರಶ್ನೆ 9 / Question 9
1 Mark
'100-ಕ್ಯೂಬ್ ಸ್ಟಾರ್ಟ್-ಅಪ್ ಇನಿಶಿಯೇಟಿವ್' ಅನ್ನು ಇತ್ತೀಚೆಗೆ ಎಲ್ಲಿ ಪ್ರಾರಂಭಿಸಲಾಗಿದೆ?
A
ಐಐಟಿ ಖರಗ್ಪುರ
B
ಐಐಟಿ ಮದ್ರಾಸ್
C
ಐಐಟಿ ಭುವನೇಶ್ವರ
D
ಐಐಟಿ ದೆಹಲಿ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಫ್ರಾನ್ಸ್ನ ಅತ್ಯುನ್ನತ ನಾಗರಿಕ ಗೌರವವಾದ ಚೆವಲಿಯರ್ ಡೆ ಲಾ ಲೀಜನ್ ಡಿ'ಹಾನರ್ ಫ್ರಾನ್ಸ್ ಅನ್ನು ಇತ್ತೀಚಿಗೆ ಈ ಕೆಳಗಿನ ಯಾರಿಗೆ ನೀಡಲಾಗಿದೆ?
A
ಶಶಿ ತರೂರ್
B
ಎಸ್ ಜೈಶಂಕರ್
C
ರಾಜನಾಥ್ ಸಿಂಗ್
D
ಅಮಿತ್ ಶಾ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers