Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 19-02-2024
19 ಫೆಬ್ರುವರಿ 2024 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಇತ್ತೀಚಿಗೆ ಭಾರತೀಯ ಜೀವ ವಿಮಾ ನಿಗಮವು (LIC) _____________ ಹೆಸರಿನ ಹೊಸ ವಿಮಾ ಉತ್ಪನ್ನವನ್ನು ಬಿಡುಗಡೆ ಮಾಡಿದೆ.
A
ಅಮೃತಬಾಲ್
B
ಜೀವನ್ ಧಾರಾ-II
C
ಜೀವನ್ ಆನಂದ
D
ಯುನಿಟ್-ಲಿಂಕ್ಡ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಉಚಿತ ಕಣ್ಣಿನ ಚಿಕಿತ್ಸೆ ನೀಡುವ ‘ಆಶಾಕಿರಣ’ ಯೋಜನೆಯನ್ನು ಇತ್ತೀಚಿಗೆ ಯಾವ ರಾಜ್ಯ ಸರಕಾರ ಪ್ರಾರಂಭಿಸಿದೆ ?
A
ಪಂಜಾಬ್
B
ಹರಿಯಾಣ
C
ರಾಜಸ್ತಾನ
D
ಕರ್ನಾಟಕ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಭಾರತದ ಮೊದಲ ಹೆಲಿಕಾಪ್ಟರ್ ತುರ್ತು ವೈದ್ಯಕೀಯ ಸೇವೆ ಎಲ್ಲಿ ಪ್ರಾರಂಭವಾಗುತ್ತದೆ?
A
ಒಡಿಶಾ
B
ಉತ್ತರಾಖಂಡ
C
ಕೇರಳ
D
ತಮಿಳನಾಡು
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಅತಿ ಎತ್ತರದ ಕಿಲಿಮಂಜರಿನಿ ಶಿವು ಯಾವ ದೇಶದಲ್ಲಿದೆ ?
A
ದಕ್ಷಿಣ ಆಫ್ರಿಕಾ
B
ತಾಂಜಾನಿಯಾ
C
ನೈಜೀರಿಯಾ
D
ಕೆನ್ಯಾ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಈ ಕೆಳಗಿನ ಯಾವ ಜಿಲ್ಲೆಯಲ್ಲಿ ಎರವ ಬುಡಕಟ್ಟು ಜನಾಂಗವು ಅತಿ ಹೆಚ್ಚಾಗಿದೆ ?
A
ಬಾಗಲಕೋಟೆ
B
ಕಾರವಾರ
C
ಕೊಡಗು
D
ಬಳ್ಳಾರಿ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಯಶಸ್ವಿ ಜೈಸ್ವಾಲ್ ಈ ಕೆಳಗಿನ ಯಾವ ಕ್ರೀಡೆಗೆ ಸಂಬಂಧಿಸಿದ್ದಾರೆ ?
A
ಚಸ್
B
ಹಾಕಿ
C
ಟೇಬಲ್ ಟೆನಿಸ್
D
ಕ್ರಿಕೆಟ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಒಡಿಶಾದ ಯಾವ ಸರೋವರದಲ್ಲಿ ಸಂಶೋಧಕರು ಇತ್ತೀಚೆಗೆ ಹೊಸ ಜಾತಿಯ ಸಮುದ್ರ ಆಂಫಿಪೋಡ್ ಅನ್ನು ಕಂಡುಹಿಡಿದಿದ್ದಾರೆ?
A
ಟಂಪರಾ ಸರೋವರ
B
ಕಂಜಿಯಾ ಸರೋವರ
C
ಚಿಲಿಕಾ ಸರೋವರ
D
ಸಾರ್ ಸರೋವರ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ಸಿಕ್ಸರ್ ಗಳಿಸಿರುವ ಭಾರತದ ಕ್ರಿಕೆಟಿಗ ಯಾರು ?
A
ಕುಲದೀಪ್ ಯಾದವ್
B
ವಿರಾಟ್ ಕೊಹ್ಲಿ
C
ಜಸ್ಪ್ರೀತ್ ಬುಮ್ರಾ
D
ರೋಹಿತ್ ಶರ್ಮಾ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಅಮೃತ್ ಭರತ್ ಯೋಜನೆ ಈ ಕೆಳಗಿನ ಯಾವುದಕ್ಕೆ ಸಂಬಂಧಿಸಿದೆ ?
A
ಕೌಶಲ್ಯ ಕೇಂದ್ರಗಳು
B
ರೈಲ್ವೆ ನಿಲ್ದಾಣಗಳು
C
ವಿಮಾನ ನಿಲ್ದಾಣಗಳು
D
ಹೈನುಗಾರಿಕೆ
ವಿವರಣೆ / Explanation:
ಪ್ರಶ್ನೆ 10 / Question 10
1 Mark
11 ನೇ ಅಂತರರಾಷ್ಟ್ರೀಯ ಬೊಂಬೆ ಉತ್ಸವವನ್ನು ಎಲ್ಲಿ ಉದ್ಘಾಟಿಸಲಾಯಿತು?
A
ನವದೆಹಲಿ
B
ಚಂಡೀಗಢ
C
ಭೋಪಾಲ
D
ಜೈಪುರ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers