Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Go Ad-Free
Daily Quizzes
Daily Quiz 15-02-2024
15 ಫೆಬ್ರುವರಿ 2024 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಇತ್ತೀಚಿಗೆ ಯಾವ ರಾಜ್ಯದಲ್ಲಿ ಕಾರ್ಮಿಕರು ಮತ್ತು ಬೀದಿ ಬೀದಿ ವ್ಯಾಪಾರಿಗಳ ಕಲ್ಯಾಣಕ್ಕೆ ವಿಶ್ವಕರ್ಮ ಪಿಂಚಣಿ ಯೋಜನೆ 2024 ನ್ನು ಪ್ರಾರಂಭಿಸಲಾಗಿದೆ ?
A
ಮಹಾರಾಷ್ಟ್ರ
B
ತಮಿಳನಾಡು
C
ಪಂಜಾಬ್
D
ರಾಜಸ್ತಾನ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚೆಗೆ ಸುದ್ದಿಯಲ್ಲಿದ್ದ 'ಇ-ಜಾಗೃತಿ ಪೋರ್ಟಲ್' ___ ಇದರ ಉಪಕ್ರಮವಾಗಿದೆ
A
ಹಣಕಾಸು ಸಚಿವಾಲಯ
B
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ
C
ಸೆಕ್ಯುರಿಟಿ ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ
D
ಗ್ರಾಹಕ ವ್ಯವಹಾರಗಳ ಸಚಿವಾಲಯ
ವಿವರಣೆ / Explanation:
ಪ್ರಶ್ನೆ 3 / Question 3
1 Mark
G20 ಸಾಂಕ್ರಾಮಿಕ ನಿಧಿಯನ್ನು ಯಾವ ಸಂಸ್ಥೆ ನಿರ್ವಹಿಸಲಿದೆ ?
A
WHO
B
ವಿಶ್ವ ಬ್ಯಾಂಕ್
C
G20
D
SAARC
ವಿವರಣೆ / Explanation:
ಪ್ರಶ್ನೆ 4 / Question 4
1 Mark
SBI ಕ್ಯಾಪಿಟಲ್ ಮಾರ್ಕೆಟ್ಸ್ ನ ಹೊಸ MD ಮತ್ತು CEO ಆಗಿ ಯಾರು ನೇಮಕಗೊಂಡಿದ್ದಾರೆ?
A
ವೀರೇಂದ್ರ ಬನ್ಸಾಲ್
B
ವಿನಯ್ ಎಂ ತೋನ್ಸೆ
C
ಶ್ರೀ ದಿನೇಶ್ ಕುಮಾರ್ ಖಾರಾ
D
ಕೃಷ್ಣ ಶರ್ಮ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ರೈಲ್ವೆ ಭದ್ರತಾ ಪಡೆ (RPF) ಈ ಕೆಳಗಿನ ಯಾವ ಸಚಿವಾಲಯದ ಅಡಿಯಲ್ಲಿ ಬರುತ್ತದೆ ?
A
ಕೇಂದ್ರ ಗೃಹ ಸಚಿವಾಲಯ
B
ರಕ್ಷಣಾ ಸಚಿವಾಲಯ
C
ಕೇಂದ್ರ ರೇಲ್ವೆ ಸಚಿವಾಲಯ
D
ರಾಜ್ಯ ರೇಲ್ವೆ ಸಚಿವಾಲಯ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಪಾಕಿಸ್ತಾನದ ನೂತನ ಪ್ರಧಾನಿಯಾಗಿ ಯಾರು ಆಯ್ಕೆಯಾಗಿದ್ದಾರೆ ?
A
ಖಾಲಿದ್ ಮಕ್ಯೂಲ್ ಸಿದ್ದಿಕಿ
B
ಆಸಿಫ್ ಅಲಿ ಜರ್ದಾರಿ
C
ನವಾಜ್ ಷರೀಫ್
D
ಶೆಹಬಾಜ್ ಷರೀಫ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಚುನಾವಣಾ ಬಾಂಡ್ ಯೋಜನೆಯು ನಾಗರಿಕರ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂದು ಸುಪ್ರೀಂ ಕೋರ್ಟ್ ಯಾವ ಆಧಾರದ ಮೇಲೆ ಘೋಷಿಸಿತು?
A
ಗೌಪ್ಯತೆಯ ಉಲ್ಲಂಘನೆ
B
ಮಾಹಿತಿ ಹಕ್ಕಿನ ಉಲ್ಲಂಘನೆ
C
ಹಣದ ಅನ್ಯಾಯದ ಹಂಚಿಕೆ
D
ರಾಜಕೀಯ ನಿಧಿಯಲ್ಲಿ ಪಾರದರ್ಶಕತೆಯ ಕೊರತೆ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಇತ್ತೀಚಿಗೆ ಡಿಜಿಟಲ್ ಪಾವತಿ ಪ್ಲಾಟ್ ಫಾರ್ಮ್, ವ್ಯಾಪಾರ, ಇಂಧನ ಒಪ್ಪಂದವನ್ನು ಭಾರತ ಯಾವ ದೇಶದೊಂದಿಗೆ ಮಾಡಿಕೊಂಡಿದೆ ?
A
ಫ್ರಾನ್ಸ್
B
ಜಪಾನ
C
ಯುಎಇ
D
ಇರಾನ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಆರ್ಟಿಫಿಶಿಯಲ್ ಇಂಟೆಲಿಜೆನ್ಸ್(AI) ಚಾಲಿತ ಸರ್ಕಾರಿ ಸೇವೆಗಳಲ್ಲಿ ತನ್ನ ಪ್ರವರ್ತಕ ಪ್ರಯತ್ನಗಳಿಗಾಗಿ ಯಾವ ದೇಶವು ಪ್ರತಿಷ್ಠಿತ 9ನೇ GovTech ಪ್ರಶಸ್ತಿಯನ್ನು ಪಡೆದುಕೊಂಡಿದೆ.
A
ಪಾಕಿಸ್ತಾನ
B
ಭಾರತ
C
ಅಮೇರಿಕ
D
ಇಟಲಿ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಪ್ರಧಾನಿ ಸೂರ್ಯ ಘರ್ ಮುಫ್ತ್ ಬಿಜ್ಲಿ ಯೋಜನೆ'ಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸಂಕೇತಗಳ ಸಹಾಯದಿಂದ ಉತ್ತರಿಸಿ.
1. ಇದು ಮೇಲ್ಛಾವಣಿ ಸೌರ ಯೋಜನೆಯಾಗಿದ್ದು, ಕೇಂದ್ರ ಸರ್ಕಾರವು ತಿಂಗಳಿಗೆ 300 ಯೂನಿಟ್ಗಳವರೆಗೆ ಉಚಿತ ವಿದ್ಯುತ್ ನೀಡುತ್ತದೆ.
2. ಈ ಯೋಜನೆಯ ಫಲಾನುಭವಿಗಳು ಮೇಲ್ಛಾವಣಿ ಸೌರ ಫಲಕ ಅಳವಡಿಸಿದ ದಿನದಿಂದ 'ಶೂನ್ಯ' ವಿದ್ಯುತ್ ಬಿಲ್ ಅನ್ನು ಹೊಂದಿರುತ್ತಾರೆ.
3. ಹೆಚ್ಚುವರಿ ಶಕ್ತಿಯನ್ನು ಡಿಸ್ಕಾಂ ಕಂಪನಿಗಳಿಗೆ ಮಾರಾಟ ಮಾಡಬಹುದು.
ಸಂಕೇತಗಳು :
A
ಕೇವಲ ಒಂದು
B
ಕೇವಲ ಎರಡು
C
ಎಲ್ಲಾ ಮೂರು
D
ಯಾವುದೂ ಇಲ್ಲ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers