Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 24-01-2024
24 ಜನವರಿ 2024 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಬಿಹಾರದ ಮಾಜಿ ಮುಖ್ಯಮಂತ್ರಿ ಹಾಗೂ ಸಮಾಜವಾದಿ ನಾಯಕ_______________ ಅವರಿಗೆ ದೇಶದ ಅತ್ಯುನ್ನತ ನಾಗರೀಕ ಗೌರವ ಭಾರತ ರತ್ನ ಪ್ರಶಸ್ತಿಯನ್ನು ಘೋಷಿಸಲಾಗಿದೆ.
A
ರಾಮ್ ಸುಂದರ್ ದಾಸ್
B
ಲಾಲು ಪ್ರಸಾದ್ ಯಾದವ್
C
ಜಗನ್ನಾಥ ಮಿಶ್ರಾ
D
ಕರ್ಪುರಿ ಠಾಕೂರ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಪ್ರತಿ ವರ್ಷ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನವನ್ನು ಯಾವಾಗ ಆಚರಿಸಲಾಗುತ್ತದೆ?
A
24 ಜನವರಿ
B
22 ಜನವರಿ
C
23 ಜನವರಿ
D
21 ಜನವರಿ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚಿಗೆ ಭಾರತೀಯ ಸೇನೆಯು 'ಸೈಕ್ಲೋನ್' ಜಂಟಿ ವ್ಯಾಯಾಮವನ್ನು ಯಾವ ದೇಶದೊಂದಿಗೆ ಪ್ರಾರಂಭಿಸಿದೆ?
A
ಇಟಲಿ
B
ಈಜಿಪ್ಟ್
C
ರಷ್ಯಾ
D
ಫ್ರಾನ್ಸ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚೆಗೆ ಯಾವ ದೇಶವು ಸ್ವೀಡನ್ನ NATO ಸದಸ್ಯತ್ವ ಬಿಡ್ ಅನ್ನು ಅನುಮೋದಿಸಿದೆ?
A
ಇಸ್ರೇಲ್
B
ಯೆಮೆನ್
C
ಇರಾನ್
D
ಟರ್ಕಿ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಐಸಿಸಿ 2023ರ ವರ್ಷದ ಟೆಸ್ಟ್ ತಂಡದ ನಾಯಕ ?
A
ವಿರಾಟ್ ಕೊಹ್ಲಿ
B
ರೋಹಿತ್ ಶರ್ಮಾ
C
ಪ್ಯಾಟ್ ಕಮ್ಮಿನ್ಸ್
D
ಸೂರ್ಯ ಕುಮಾರ್ ಯಾದವ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚಿಗೆ ಪಾಕಿಸ್ತಾನ ಮತ್ತು ಇರಾನ್ ನಡುವಿನ ಸಂಬಂಧ ಸುಧಾರಣೆಯನ್ನು ಮಾಡುವುದಾಗಿ ಯಾವ ದೇಶ ತಿಳಿಸಿದೆ ?
A
ಚೀನಾ
B
ಅಮೇರಿಕ
C
ರಷ್ಯಾ
D
ಇರಾಕ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇತ್ತೀಚಿಗೆ ಬ್ಯಾಡ್ಮಿಂಟನ್ನಲ್ಲಿ ಇಂಡಿಯಾ ಓಪನ್ 2024 ರ ಮಹಿಳಾ ಸಿಂಗಲ್ಸ್ ಪ್ರಶಸ್ತಿಯನ್ನು ಯಾರು ಗೆದ್ದರು?
A
ಚೆನ್ ಯು ಫೀ
B
ತೈ ತ್ಸು ಯಿಂಗ್
C
ಕೆಡಿ ಜಾಧವ್
D
ಮಲೇಷಿಯನ್ ಓಪನ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಭಾರತದ 49ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಎಲ್ಲಿ ನಡೆಯಿತು ?
A
ಗೋವಾ
B
ಹೈದರಾಬಾದ್
C
ಚನ್ನೈ
D
ನವದೆಹಲಿ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇತ್ತೀಚಿಗೆ ಜೀವಮಾನ ಸಾಧನೆಗಾಗಿ ಈ ಕೆಳಗಿನ ಯಾರಿಗೆ ಸುಮಿತ್ರಾಚರಿತ್ ಪ್ರಶಸ್ತಿ ಲಭಿಸಿದೆ ?
A
ಅಹ್ಮದ್ ಅಲಿ ಖಾನ್
B
ಶಿವಕುಮಾರ್ ಶರ್ಮಾ
C
ಭೀಮಸೇನ್ ಜೋಶಿ
D
ಭೀಮಸೇನ್ ಜೋಶಿ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಭಾರತದ ಮೊದಲ ವಿಶ್ವಕರ್ಮ ಕೌಶಲ್ಯ ಅಭಿವೃದ್ಧಿ ವಿಶ್ವವಿದ್ಯಾಲಯ ಯಾವ ರಾಜ್ಯದಲ್ಲಿ ಸ್ಥಾಪನೆಯಾಗಲಿದೆ ?
A
ರಾಜಸ್ಥಾನ
B
ಉತ್ತರಪ್ರದೇಶ
C
ಹರಿಯಾಣ
D
ಆಂಧ್ರಪ್ರದೇಶ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers