ಇತ್ತೀಚಿಗೆ ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ (FAO) ಮೀನುಗಾರಿಕೆಯ (COFI) ನಿರ್ವಹಣೆಯ ಸಮಿತಿಯ ಉಪಾಧ್ಯಕ್ಷ ದೇಶವಾಗಿ ಯಾವ ದೇಶ ಆಯ್ಕೆಯಾಗಿದೆ.
ವಿವರಣೆ / Explanation:
ಪ್ರಶ್ನೆ 2 / Question 21 Mark
ಇತ್ತೀಚಿಗೆ ಫ್ರಾನ್ಸ್ ನ ನೈಸ್ ನಲ್ಲಿ ನಡೆದ ಪ್ರತಿಷ್ಠಿತ ಗ್ರ್ಯಾಂಡ್ ಪ್ರಿಕ್ಸ್ ಡಿ ಫ್ರಾನ್ಸ್ ಹೆನ್ರಿ ಡೆಗ್ಲೇನ್ ಕುಸ್ತಿ ಪಂದ್ಯಾವಳಿಯಲ್ಲಿ ಈ ಕೆಳಗಿನ ಯಾರು ಕಂಚಿನ ಪದಕವನ್ನು ಪಡೆದುಕೊಂಡಿದ್ದಾರೆ?
ವಿವರಣೆ / Explanation:
ಪ್ರಶ್ನೆ 3 / Question 31 Mark
ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸಂಕೇತಗಳ ಸಹಾಯದಿಂದ ಉತ್ತರಿಸಿ ?
1. ಜನನ ದರಗಳು ಮತ್ತು COVID-19 ಸಾವುಗಳು ಆಳವಾದ ಆರ್ಥಿಕ ಪರಿಣಾಮಗಳೊಂದಿಗೆ ಚೀನಾ ಜನಸಂಖ್ಯೆ ಕುಸಿತವನ್ನು ಕಂಡಿತು.
2. ಒಂದು ಮಗುವಿನ ನೀತಿಯಿಂದಾಗಿ ಚೀನಾದ ಜನಸಂಖ್ಯೆ ಕುಸಿಯಿತು.
ಸಂಕೇತಗಳು :
ವಿವರಣೆ / Explanation:
ಪ್ರಶ್ನೆ 4 / Question 41 Mark
ಟೊಮಾಹಾಕ್ ಕ್ಷಿಪಣಿಗಳನ್ನು ಖರೀದಿಸಲು ಯಾವ ದೇಶವು ಇತ್ತೀಚೆಗೆ ಯುನೈಟೆಡ್ ಸ್ಟೇಟ್ಸ್ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ?
ವಿವರಣೆ / Explanation:
ಪ್ರಶ್ನೆ 5 / Question 51 Mark
ಮಧ್ಯ ಪ್ರದೇಶದ _____________________ನಲ್ಲಿ ಫೆಬ್ರುವರಿ 11 ರಿಂದ 17ರವರೆಗೆ 15 ವರ್ಷದೊಳಗಿನ ಮತ್ತು 20 ವರ್ಷದೊಳಗಿನ ರಾಷ್ಟ್ರೀಯ ಚಾಂಪಿಯನ್ ಷಿಪ್ ಆಯೋಜಿಸಲಾಗುವುದು ಎಂದು ಭಾರತ ಕುಸ್ತಿ ಸಂಸ್ಥೆಯ (ಡಬ್ಲ್ಯುಎಫ್ ಐ) ತಾತ್ಕಾಲಿಕ ಸಮಿತಿ ಘೋಷಿಸಿದೆ.
ವಿವರಣೆ / Explanation:
ಪ್ರಶ್ನೆ 6 / Question 61 Mark
ಡಿಸಿಬಿ ಬ್ಯಾಂಕ್ ನ ನೂತನ MD ಮತ್ತು CEO ಆಗಿ ಯಾರ ನೇಮಕಾತಿಯನ್ನು RBI ಅನುಮೋದಿಸಿದೆ.
ವಿವರಣೆ / Explanation:
ಪ್ರಶ್ನೆ 7 / Question 71 Mark
2024 ರ ಏಷ್ಯನ್ ಮ್ಯಾರಥಾನ್ ಚಾಂಪಿಯನ್ಶಿಪ್ ನಲ್ಲಿ ಚಿನ್ನದ ಪದಕವನ್ನು ಭಾರತದ ಯಾವ ಆಟಗಾರ ಗೆದ್ದುಕೊಂಡಿದ್ದಾರೆ ?
ವಿವರಣೆ / Explanation:
ಪ್ರಶ್ನೆ 8 / Question 81 Mark
ಮುಷ್ಫಿಕುರ್ ರಹೀಮ್ ಅವರು ಈ ಕೆಳಗಿನ ಯಾವ ಕ್ರೀಡೆಗೆ ಸಂಬಂಧಿಸಿದ್ದಾರೆ?
ವಿವರಣೆ / Explanation:
ಪ್ರಶ್ನೆ 9 / Question 91 Mark
2024ರ ಖೇಲೋ ಇಂಡಿಯಾ ಯೂತ್ ಗೇಮ್ಸ್ ಆತಿಥ್ಯ ರಾಜ್ಯ ಯಾವುದು ?
ವಿವರಣೆ / Explanation:
ಪ್ರಶ್ನೆ 10 / Question 101 Mark
ಪ್ರತಿ ವರ್ಷ ವಿಶ್ವ ಆಹಾರ ದಿನವನ್ನು ಯಾವಾಗ ಆಚರಿಸಲಾಗುತ್ತದೆ.