Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 11-01-2024
11 ಜನವರಿ 2024 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
2024 ಜನವರಿ 18 ರಿಂದ 21 ವರೆಗೆ ನಡೆಯಲಿರುವ ವಿಂಗ್ಸ್ ಇಂಡಿಯಾ 2024 ಅನ್ನು ಎಲ್ಲಿ ಆಯೋಜಿಸಲಾಗುತ್ತದೆ?
A
ದೆಹಲಿ
B
ಮುಂಬೈ
C
ಹೈದರಾಬಾದ್
D
ಬೆಂಗಳೂರು
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚಿಗೆ ಸಟ್ಲೆಜ್ ನದಿಯಲ್ಲಿ ಕೆಳಗಿನವುಗಳಲ್ಲಿ ಯಾವ ಅಪರೂಪದ ಅಂಶವನ್ನು ಪತ್ತೆ ಮಾಡಲಾಗಿದೆ ?
A
ಸ್ಕ್ಯಾಂಡಿಯಂ
B
ಟ್ಯಾಂಟಲಂ
C
ಲಿಥಿಯಂ
D
ಟಿಟಾನಿಯಮ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಜಿನೀವಾದಲ್ಲಿ WTO ಗೆ ಭಾರತದ ರಾಯಭಾರಿಯಾಗಿ ಯಾರು ನೇಮಕಗೊಂಡಿದ್ದಾರೆ?
A
ಬ್ರಜೇಂದ್ರ ನವನಿತ್
B
ಸೆಂಥಿಲ್ ಪಾಂಡಿಯನ್ ಸಿ
C
ತ್ಶೆರಿಂಗ್ ಟೋಬ್
D
ಎನ್ಗೋಜಿ ಒಕೊಂಜೊ-ಇವೇಲಾ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಕೆಳಗಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?
1. 2023 ರ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಷ್ಟ್ರಪತಿ ಭವನದಲ್ಲಿ ಜನವರಿ 9 ರಂದು ಪ್ರದಾನ ಮಾಡಿದರು.
2. ಅವರು 26 ಕ್ರೀಡಾ ವ್ಯಕ್ತಿಗಳಿಗೆ ಅರ್ಜುನ ಪ್ರಶಸ್ತಿಯನ್ನು ಪ್ರದಾನ ಮಾಡಿದರು.
ಸಂಕೇತಗಳು:
A
1 ಮಾತ್ರ ಸರಿ
B
2 ಮಾತ್ರಸರಿ
C
1 ಮತ್ತು 2 ಎರಡೂ ಸರಿ
D
1 ಮತ್ತು 2 ತಪ್ಪು
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಯುನೈಟೆಡ್ ಸ್ಟೇಟ್ಸ್ ಸೆನೆಟ್ ಯಾವ ವರ್ಷದಲ್ಲಿ ಜನವರಿ 11 ಅನ್ನು ರಾಷ್ಟ್ರೀಯ ಮಾನವ ಕಳ್ಳಸಾಗಣೆ ಜಾಗೃತಿ ದಿನ ಎಂದು ಘೋಷಿಸಿತು?
A
1999
B
2020
C
2015
D
2007
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚಿಗೆ ಯಾವ ರಾಜ್ಯದಲ್ಲಿ ದೇಶದ ಮೊದಲ 'ಹೈಜಿನಿಕ್ ಫುಡ್ ಸ್ಟ್ರೀಟ್' ಕೇಂದ್ರ ಉದ್ಘಾಟನೆ ಮಾಡಲಾಗಿದೆ ?
A
ಬಿಹಾರ್
B
ತಮಿಳನಾಡು
C
ರಾಜಸ್ತಾನ
D
ಮಧ್ಯಪ್ರದೇಶ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇತ್ತೀಚಿಗೆ ಭೂತಾನ್ ನೂತನ ಪ್ರಧಾನಿಯಾಗಿ ಯಾರು ಆಯ್ಕೆಯಾಗಿದ್ದಾರೆ ?
A
ಅಲಿಖಾನ್ ಸ್ಮೈಲೋವ್
B
ಡೆನಿಸ್ ಶ್ಮಿಹಾಲ್
C
ತ್ಶೆರಿಂಗ್ ಟೊಬ್ಗೇ
D
ಕ್ರಿಸ್ಟೋಫರ್ ಲಕ್ಸನ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಇತ್ತೀಚಿಗೆ ನಾಯಿ ಮಾಂಸ ಮಾರಾಟ ನಿಷೇಧ ಮಸೂದೆಯನ್ನು ಯಾವ ದೇಶ ಅಂಗೀಕರಿಸಿದೆ.
A
ತೈವಾನ್
B
ಹಾಂಗ್ ಕಾಂಗ್
C
ಮಕಾವೊ
D
ದಕ್ಷಿಣ ಕೊರಿಯಾ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಸಹಭಾಗಿತ್ವದಲ್ಲಿ ಯಾವ ಬ್ಯಾಂಕ್ ಸಮ್ಮಾನ್ ರುಪೇ ಕ್ರೆಡಿಟ್ ಕಾರ್ಡ್ ಅನ್ನು ಪ್ರಾರಂಭಿಸಿದೆ?
A
ಫೆಡರಲ್ ಬ್ಯಾಂಕ್
B
ಆಕ್ಸಿಸ್ ಬ್ಯಾಂಕ್
C
ಇಂಡಸ್ಇಂಡ್ ಬ್ಯಾಂಕ್
D
ಎಚ್ಡಿಎಫ್ಸಿ ಬ್ಯಾಂಕ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಭಾರತೀಯ ನೌಕಾಪಡೆಯ ಬಹುರಾಷ್ಟ್ರೀಯ ವ್ಯಾಯಾಮ 'ಮಿಲನ್'-24 ಅನ್ನು ಎಲ್ಲಿ ಆಯೋಜಿಸಲಾಗುತ್ತದೆ?
A
ಮುಂಬೈ
B
ಚೆನ್ನೈ
C
ಕೊಚ್ಚಿ
D
ವಿಶಾಖಪಟ್ಟಣಂ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers