Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 01-01-2024
01 ಜನವರಿ 2024 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
16 ನೇ ಹಣಕಾಸು ಆಯೋಗದ ನೂತನ ಅಧ್ಯಕ್ಷರಾಗಿ ಯಾರನ್ನು ನೇಮಕ ಮಾಡಲಾಗಿದೆ ?
A
ಅರವಿಂದ್ ಪನಗರಿಯಾ
B
ರಿತ್ವಿಕ್ ರಂಜನಂ ಪಾಂಡೆ
C
ಶ್ರೀ ಅರವಿಂದ್ ಮೆಹ್ತಾ
D
ಶ್ರೀ ಎನ್.ಕೆ. ಸಿಂಗ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಯಾವ ಕೇಂದ್ರಾಡಳಿತ ಪ್ರದೇಶವು ಪಿಎಂ ವಿಶ್ವಕರ್ಮ ಯೋಜನೆ (ಪಿಎಂವಿವೈ) ಅನ್ನು ದೇಶದಲ್ಲಿ ಜಾರಿಗೆ ತಂದ ಮೊದಲ ಕೇಂದ್ರಾಡಳಿತ ಪ್ರದೇಶವಾಗಿದೆ?
A
ಜಮ್ಮು ಮತ್ತು ಕಾಶ್ಮೀರ
B
ದೆಹಲಿ
C
ಚಂಡೀಗಢ
D
ಲಡಾಖ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಹೊಸ ವರ್ಷದಂದೇ (1 ಜನೆವರಿ 2024) ಕಪ್ಪುಕುಳಿಗಳ ಅಧ್ಯಯನಕ್ಕೆ XPoSat ರಾಕೆಟ್ ಅನ್ನು ಯಾವ ಅಂತಾರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆ ಯಶ್ವಸಿಯಾಗಿ ಉಡಾವಣೆ ಮಾಡಿದೆ.
A
ಏರೋನಾಟಿಕ್ಸ್ ಅಂಡ್ ಸ್ಪೇಸ್ ಅಡ್ಮಿನಿಸ್ಟ್ರೇಷನ್ (NASA)
B
ಯುರೋಪಿಯನ್ ಸ್ಪೇಸ್ ಏಜೆನ್ಸಿ(ESA)
C
ಏರೋಸ್ಪೇಸ್ ಎಕ್ಸ್ ಪ್ಲೋರೇಷನ್ (JAXA)
D
ಕೆನಡಿಯನ್ ಸ್ಪೇಸ್ ಏಜೆನ್ಸಿ (CSA)
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಗುಜರಾತ್ ಸರ್ಕಾರವು ರಾಜ್ಯದ ಪ್ರವಾಸಿಗರಿಗೆ ಜಲಾಂತರ್ಗಾಮಿ ಸೇವೆಯನ್ನು ಪರಿಚಯಿಸಲು ಯಾವ ಕಂಪನಿಯೊಂದಿಗೆ ಎಂಒಯುಗೆ ಸಹಿ ಹಾಕಿದೆ?
A
ಹಿಂದೂಸ್ತಾನ್ ಶಿಪ್ಯಾರ್ಡ್
B
ABG ಶಿಪ್ಯಾರ್ಡ್
C
ಮಜಗಾನ್ ಡಾಕ್ ಶಿಪ್ ಬಿಲ್ಡರ್ಸ್
D
ಗಾರ್ಡನ್ ರೀಚ್ ಶಿಪ್ ಬಿಲ್ಡರ್ಸ್ & ಇಂಜಿನಿಯರ್ಸ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಚೀನಾದ ನೂತನ ರಕ್ಷಣಾ ಸಚಿವರಾಗಿ ____________________ ಅವರನ್ನು ನೇಮಿಸಲಾಗಿದೆ.
A
ಶಾಂಗ್ಫು
B
ಕಿನ್ ಗ್ಯಾಂಗ್
C
ಯಾರು ಅಲ್ಲ
D
ಡಾಂಗ್ ಜನ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಜಗತ್ತಿನ ಅತಿದೊಡ್ಡ ಗ್ರಂಥಾಲಯ ಲೈಬ್ರರಿ ಆಫ್ ಕಾಂಗ್ರೆಸ್ ಯಾವ ದೇಶದಲ್ಲಿದೆ ?
A
ಅಮೇರಿಕ
B
ಜಪಾನ
C
ಭಾರತ
D
ಪಾಕಿಸ್ತಾನ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇತ್ತೀಚಿಗೆ ಅಂತರರಾಷ್ಟ್ರೀಯ ಕ್ರಿಕೆಟ್ ನಲ್ಲಿ ಏಳು ಕ್ಯಾಲೆಂಡರ್ ವರ್ಷಗಳಲ್ಲಿ 2,000ಕ್ಕೂ ಹೆಚ್ಚು ರನ್ ಗಳಿಸಿದ ವಿಶಿಷ್ಟ ದಾಖಲೆಯನ್ನು______________ ಇವರು ಬರೆದಿದ್ದಾರೆ.
A
ಕುಮಾರ ಸಂಗಕ್ಕಾರ
B
ವಿರಾಟ್ ಕೊಹ್ಲಿ
C
ಮಹೇಂದ್ರಸಿಂಗ್ ಧೋನಿ
D
ಡೇವಿಡ್ ವಾರ್ನರ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಭಾರತದ 2024ರ ಗಣರಾಜ್ಯೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಲಿರುವ ಇಮ್ಯಾನುಯಲ್ ಮ್ಯಾಕ್ರನ್ ಅವರು ಯಾವ ದೇಶದ ಅಧ್ಯಕ್ಷರಾಗಿದ್ದಾರೆ ?
A
ಆಸ್ಟ್ರೇಲಿಯಾ
B
ಅಮೇರಿಕ
C
ಜಪಾನ
D
ರಷ್ಯಾ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಪ್ರತಿ ವರ್ಷ 66ನೇ DRDO ಸಂಸ್ಥಾಪನಾ ದಿನವನ್ನು ಯಾವಾಗ ಆಚರಿಸಲಾಗುತ್ತದೆ ?
A
ಜನೆವರಿ 1
B
ಜನೆವರಿ 8
C
ಜನೆವರಿ 12
D
ಜನೆವರಿ 2
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇತ್ತೀಚಿಗೆ ಕೋಟಕ ಮಹಿಂದ್ರಾ ಬ್ಯಾಂಕ್ ನ ನೂತನ CEO ಆಗಿ ಯಾರನ್ನು RBI ನೇಮಿಸಿದೆ ?
A
ಯಾರು ಅಲ್ಲ
B
ಜೈ ಕೋಟಕ್
C
ಅಶೋಕ್ ವಾಸ್ವಾನಿ
D
ಉದಯ್ ಕೋಟಕ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers