Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 12-12-2023
12 ಡಿಸೆಂಬರ್ 2023 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಈ ಕೆಳಗಿನ ಯಾವ ವಿಧಿಗಳು ಜಮ್ಮು ಕಾಶ್ಮೀರಗೆ ಸಂಬಂಧ ಪಟ್ಟಿದವು .
A
369 & 36
B
369 & 34
C
370 & 35ಎ
D
370 & 36
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇಂಡಸ್ಟ್ರಿ ಅಸೋಸಿಯೇಷನ್ FICCI (ಫೆಡರೇಶನ್ ಆಫ್ ಇಂಡಿಯನ್ ಚೇಂಬರ್ಸ್ ಆಫ್ ಕಾಮರ್ಸ್ & ಇಂಡಸ್ಟ್ರಿ) ನ ನೂತನ ಅಧ್ಯಕ್ಷರು ಯಾರು?
A
ಅಂಶಿಕಾ ಸಿಂಗ್
B
ವುಮಲುನಮಂಗ್ ವುಅಲನಾಮ
C
ಅನೀಶ್ ಶಾ
D
ಇಪ್ಸಿತಾ ದಾಸ್ಗುಪ್ತ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಪ್ರತಿ ವರ್ಷ ಅಂತರರಾಷ್ಟ್ರೀಯ ಪರ್ವತ ದಿನವನ್ನು ಯಾವಾಗ ಆಚರಿಸಲಾಗುತ್ತದೆ.
A
ಡಿಸೆಂಬರ್ 11
B
ಡಿಸೆಂಬರ್ 15
C
ಡಿಸೆಂಬರ್ 1
D
ಡಿಸೆಂಬರ್ 10
ವಿವರಣೆ / Explanation:
ಪ್ರಶ್ನೆ 4 / Question 4
1 Mark
2023 ರ ಅಂತರರಾಷ್ಟ್ರೀಯ ಪರ್ವತ ದಿನದ ಥೀಮ್ ಏನು?
A
ಪರ್ವತ ಪರಿಸರ ವ್ಯವಸ್ಥೆಗಳನ್ನು ಮರುಸ್ಥಾಪಿಸುವುದು
B
ಯುವಕರಿಗೆ ಪರ್ವತಗಳು ಮುಖ್ಯ
C
ಜೀವವೈವಿಧ್ಯ ಸೂಪರ್ ವರ್ಷ
D
ಮಹಿಳೆಯರು ಪರ್ವತಗಳನ್ನು ಚಲಿಸುತ್ತಾರೆ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚಿಗೆ ಸಿಯಾಚಿನ್ ಗ್ಲೇಸಿಯರ್ನ 15 ಸಾವಿರ ಅಡಿ ಎತ್ತರದಲ್ಲಿ ನಿಯೋಜನೆಗೊಂಡ ಮೊದಲ ಮಹಿಳೆ ಕ್ಯಾಪ್ಟನ್ ಯಾರು ?
A
ಶಾಂತಿ ತಿಗ್ಗಾ
B
ಪ್ರಿಯಾ ಜಿಂಗನ್
C
ಗೀತಿಕಾ ಕೌಲ್
D
ಫಾತಿಮಾ ವಾಸಿಮ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚಿಗೆ ಬಿಡುಗಡೆಯಾದ ವರದಿಯ ಪ್ರಕಾರ ಜಾಗತಿಕ ಸ್ಟಾರ್ಟಪ್ ಫಂಡಿಂಗ್ನಲ್ಲಿ ಭಾರತವು ಎಷ್ಟನೇ ಸ್ಥಾನದಲ್ಲಿದೆ ?
A
1ನೇ
B
2ನೇ
C
3ನೇ
D
4ನೇ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಪ್ರಪಂಚದ ಮೊದಲ ನಾಲ್ಕನೇ ಪೀಳಿಗೆಯ ಪರಮಾಣು ರಿಯಾಕ್ಟರ್ ಶಿಡಾವೊ ಬೇ ಸ್ಥಾವರವನ್ನುಈ ಕೆಳಗಿನ ಯಾವ ದೇಶ ಪ್ರಾರಂಭಿಸಿದೆ?
A
ಅಮೇರಿಕ
B
ಚೀನಾ
C
ರಷ್ಯಾ
D
ನ್ಯೂಜಿಲ್ಯಾನ್ಡ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಪ್ರಸ್ತುತ ಮಧ್ಯಪ್ರದೇಶದ ನೂತನ ಸ್ಪೀಕರ್ ಆಗಿ ಯಾರು ಆಯ್ಕೆಯಾಗಿದ್ದಾರೆ ?
A
ಮೋಹನ್ ಯಾದವ್
B
ವಾಸುದೇವ ದೇವನಾನಿ
C
ನರೇಂದ್ರ ಸಿಂಗ್ ತೋಮರ್
D
ವಿಷ್ಣುದೇವ್ ಸಾಯಿ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇತ್ತೀಚಿಗೆ ಸುಪ್ರೀಂ ಕೋರ್ಟ್ನ ಮಹತ್ವದ ತೀರ್ಪಿನ ಪ್ರಕಾರ, ಜಮ್ಮು ಮತ್ತು ಕಾಶ್ಮೀರದಲ್ಲಿ ಆರ್ಟಿಕಲ್ 370 ರ ರದ್ದತಿಗೆ ಸಂಬಂಧಿಸಿದಂತೆ ನ್ಯಾಯಾಲಯವು ಏನನ್ನು ಮಾನ್ಯ ಮಾಡಿದೆ?
A
ರಾಜ್ಯ ಸರ್ಕಾರದ ಒಪ್ಪಿಗೆಯ ಅಗತ್ಯವನ್ನು ತಿಳಿಸಲಾಗಿದೆ.
B
ಕಲಂ 370 ಅನ್ನು ಶಾಶ್ವತ ನಿಬಂಧನೆಯಾಗಿ ಒತ್ತಿಹೇಳಿದೆ.
C
ರಾಜ್ಯ ಸರ್ಕಾರದ ಒಪ್ಪಿಗೆಯಿಲ್ಲದೆ ಕೇಂದ್ರ ಸರ್ಕಾರದ ನಿರ್ಧಾರವನ್ನು ಎತ್ತಿಹಿಡಿಯಲಾಗಿದೆ.
D
ಆರ್ಟಿಕಲ್ 370 ಅಸಂವಿಧಾನಿಕ ಎಂದು ತೀರ್ಪು ನೀಡಿದೆ.
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇತ್ತೀಚಿಗೆ ಮಧ್ಯಪ್ರದೇಶದ ನೂತನ ಮುಖ್ಯಮಂತ್ರಿಯಾಗಿ ಯಾರು ಆಯ್ಕೆಯಾಗಿದ್ದಾರೆ ?
A
ಭಜನ್ ಲಾಲ್ ಶರ್ಮಾ
B
ಜಗದೀಶ್ ದೇವದಾ
C
ಶಿವರಾಜ್ ಸಿಂಗ್
D
ಮೋಹನ್ ಯಾದವ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers