Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Go Ad-Free
Daily Quizzes
Daily Quiz 27-11-2023
27 ನವೆಂಬರ್ 2023 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
2023 ಡಿಸೆಂಬರ್ 2ರಂದು ಆರಂಭವಾಗುವ ಪ್ರೊ ಕಬಡ್ಡಿ ಲೀಗ್ ನ ಯು.ಪಿ ಯೋಧಾಸ್ ತಂಡಕ್ಕೆ ಯಾರನ್ನು ನಾಯಕರನ್ನಾಗಿ ಆಯ್ಕೆಮಾಡಲಾಗಿದೆ ?
A
ಗುಲವೇರ್ ಸಿಂಗ್
B
ಮನಿಂದರ್ ಸಿಂಗ್
C
ಅನಿಲ್ ಕುಮಾರ್
D
ಪ್ರದೀಪ್ ನರ್ವಾಲ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚಿನ ವರದಿಯ ಪ್ರಕಾರ ಭಾರತ ದೇಶದಲ್ಲಿ ಹಾಲು ಉತ್ಪಾದನೆಯಲ್ಲಿ ಯಾವ ರಾಜ್ಯ ಮೊದಲನೇ ಸ್ಥಾನದಲ್ಲಿದೆ ?
A
ಕರ್ನಾಟಕ
B
ಪಶ್ಚಿಮ ಬಂಗಾಳ
C
ಉತ್ತರ ಪ್ರದೇಶ
D
ಬಿಹಾರ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಈ ಕೆಳಗಿನ ಯಾವ ಕೇಂದ್ರ ಸಚಿವಾಲಯವು 'ರಾಷ್ಟ್ರೀಯ ಗೋಪಾಲ ರತ್ನ ಪ್ರಶಸ್ತಿ'ಗಳೊಂದಿಗೆ ಸಂಬಂಧ ಹೊಂದಿದೆ?
A
ಕೃಷಿ ಸಚಿವಾಲಯ
B
MSME ಸಚಿವಾಲಯ
C
ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯ
D
ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಏಕಲವ್ಯ ಪ್ರಶಸ್ತಿಯನ್ನು ಯಾವ ಕ್ಷೇತ್ರದಲ್ಲಿನ ಸಾಧಕರಿಗೆ ನೀಡಲಾಗುತ್ತದೆ ?
A
ಕ್ರೀಡೆ
B
ಚಲನಚಿತ್ರ
C
ವಿಜ್ಞಾನ
D
ಸಾಹಿತ್ಯ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಕರ್ನಾಟಕದಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಜಿಲ್ಲೆ ಯಾವುದು?
A
ತುಮಕೂರು
B
ಬೆಂಗಳೂರು ನಗರ
C
ಬೆಳಗಾವಿ
D
ಮೈಸೂರು
ವಿವರಣೆ / Explanation:
ಪ್ರಶ್ನೆ 6 / Question 6
1 Mark
2024 ಕ್ಕೆ ಯಾವ ದೇಶವನ್ನು ಅಂತರರಾಷ್ಟ್ರೀಯ ಸಕ್ಕರೆ ಸಂಸ್ಥೆಯ (ISO) ಅಧ್ಯಕ್ಷರಾಗಿ ಘೋಷಿಸಲಾಗಿದೆ?
A
ಭಾರತ
B
ಚೀನಾ
C
ರಷ್ಯಾ
D
USA
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಭಾರತದ ಸಂವಿಧಾನವು __ ಅನುಸೂಚಿ ಗಳನ್ನು ಒಳಗೊಂಡಿದೆ.
A
9
B
12
C
11
D
13
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಭಾರತದ ಮೊದಲ ಸೋಮಾರಿ ಕರಡಿ ರಕ್ಷಣಾ ಕೇಂದ್ರವು ಯಾವ ರಾಜ್ಯದಲ್ಲಿದೆ?
A
ಅಸ್ಸಾಂ
B
ಪಶ್ಚಿಮ ಬಂಗಾಳ
C
ಕರ್ನಾಟಕ
D
ತಮಿಳುನಾಡು
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಭಾರತದ ಅತ್ಯಂತ ಹಳೆಯ ಆನೆ ಕಟ್ಟು ಯಾವುದು ?
A
ಕಲ್ಲನೈ ಅಣೆಕಟ್ಟ
B
ವಾಣಿವಿಲಾಸ ಅಣೆಕಟ್ಟ
C
ತೆಹರಿ ಆಣೆಕಟ್ಟು
D
ಹಿರಾಕುಡ್ ಆಣೆಕಟ್ಟು
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಪ್ರಸ್ತುತ,ಗೋಡಂಬಿ ಉತ್ಪಾದನೆ ಮತ್ತು ರಫ್ತುದಾರರಲ್ಲಿ ಭಾರತ ಎಷ್ಟನೇ ಸ್ಥಾನದಲ್ಲಿದೆ ?
A
3ನೇ ಸ್ಥಾನ
B
4ನೇ ಸ್ಥಾನ
C
2ನೇ ಸ್ಥಾನ
D
5ನೇ ಸ್ಥಾನ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers