Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 24-11-2023
24 ನವೆಂಬರ್ 2023 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ವಿಶ್ವದ ಮೊದಲ 3D-ಮುದ್ರಿತ ದೇವಾಲಯವನ್ನು ಭಾರತದ ಯಾವ ರಾಜ್ಯದಲ್ಲಿ ನಿರ್ಮಿಸಲಾಗಿದೆ ?
A
ಆಂಧ್ರಪ್ರದೇಶ
B
ತೆಲಂಗಾಣ
C
ತಮಿಳನಾಡು
D
ಕೇರಳ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಪ್ರಸ್ತುತ ಯಾವ ದೇಶದಲ್ಲಿ ಹತ್ತು ಹೊಸ ಟ್ರೈಲೋಬೈಟ್ ಪ್ರಭೇದಗಳು ಪತ್ತೆಯಾಗಿವೆ ?
A
ದಕ್ಷಿಣ ಆಫ್ರಿಕಾ
B
ಅರ್ಜೆಂಟೀನಾ
C
ಥೈಲ್ಯಾಂಡ್
D
ಬ್ರೆಜಿಲ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಭಾರತ ಯಾವ ದೇಶದ ಸಹಯೋಗದೊಂದಿಗೆ ರಾಪಿಡ್ ಇನ್ನೋವೇಶನ್ ಮತ್ತು ಸ್ಟಾರ್ಟ್ ಅಪ್ ವಿಸ್ತರಣೆ (RISE) ವೇಗವರ್ಧಕವನ್ನು ಪ್ರಾರಂಭಿಸಿದೆ?
A
ಏಷ್ಯಾ
B
ಅಮೇರಿಕ
C
ಜಪಾನ
D
ಆಸ್ಟ್ರೇಲಿಯಾ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಪಾರ್ಟಿಸಿಪೇಟರಿ ನೋಟ್ಸ್ಗಳು ಕೆಳಗಿನ ಯಾವುದಕ್ಕೆ ಸಂಬಂಧಿಸಿವೆ?
A
ಭಾರತದ ಸಂಚಿತ ನಿಧಿ
B
ವಿದೇಶಿ ಹೂಡಿಕೆಯ ಸಂಸ್ಥೆಗಳು
C
ವಿಶ್ವಸಂಸ್ಥೆಯ ಅಭಿವೃದ್ಧಿ ಯೋಜನೆ
D
ಕೈಯಟೊ ನೀತಿ ಸಂಹಿತೆ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಭಾರತದ ಯಾವ ರಾಜ್ಯವು ಅತಿ ಕಡಿಮೆ ಜನಸಾಂದ್ರತೆ ಹೊಂದಿದೆ?
A
ಹಿಮಾಚಲ ಪ್ರದೇಶ
B
ಮೇಘಾಲಯ
C
ಅರುಣಾಚಲ ಪ್ರದೇಶ
D
ಸಿಕ್ಕಿಂ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಕರ್ಕಾಟಕ ಸಂಕ್ರಾಂತಿ ವೃತ್ತಕ್ಕೆ ಕೆಳಗಿನ ಯಾವ ನಗರ ಸಮೀಪವಿದೆ?
A
ದೆಹಲಿ
B
ಕೋಲ್ಕತ್ತಾ
C
ಜೋಧಪುರ
D
ನಾಗ್ಪುರ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇತ್ತೀಚಿಗೆ ಸಟ್ಲೆಜ್ ನದಿಯಲ್ಲಿ ಯಾವ ವಿರಳ ಅಂಶವನ್ನು ಕಂಡುಹಿಡಿಯಲಾಗಿದೆ?
A
ಟ್ಯಾಂಟಲಮ್
B
ಟೈಟಾನಿಯಂ
C
ಸ್ಕ್ಯಾಂಡಿಯಮ್
D
ಲಿಥಿಯಂ
ವಿವರಣೆ / Explanation:
ಪ್ರಶ್ನೆ 8 / Question 8
1 Mark
'ವಜ್ರ ಪ್ರಹಾರ್ 2023' ಯಾವ ದೇಶಗಳ ನಡುವೆ ಜಂಟಿ ವ್ಯಾಯಾಮವಾಗಿದೆ?
A
ಭಾರತ ಮತ್ತು ಫ್ರಾನ್ಸ್
B
ಭಾರತ ಮತ್ತು UK
C
ಭಾರತ ಮತ್ತು ಯುನೈಟೆಡ್ ಸ್ಟೇಟ್ಸ್
D
ಭಾರತ ಮತ್ತು ಶ್ರೀಲಂಕಾ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ವಿಶ್ವದಲ್ಲೇ ಸಲಿಂಗ ವಿವಾಹಕ್ಕೆ ಮಾನ್ಯತೆ ನೀಡಿದ ಮೂರನೇ ದೇಶ ಯಾವುದು ?
A
ನೆದರ್ಲ್ಯಾಂಡ
B
ಬೆಲ್ಜಿಯಂ
C
ಬ್ರಿಟನ್
D
ಥೈಲ್ಯಾಂಡ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಯುವ ನೀರಿನ ಸಂರಕ್ಷಣೆ ಜಾಗೃತಿಗಾಗಿ ಭಾರತದ ಯಾವ ರಾಜ್ಯವು 'ವಾಟರ್ ಸ್ಮಾರ್ಟ್ ಕಿಡ್ ಅಭಿಯಾನ'ವನ್ನು ಪ್ರಾರಂಭಿಸಿದೆ?
A
ಕೇರಳ
B
ಮೇಘಾಲಯ
C
ರಾಜಸ್ಥಾನ
D
ಗುಜುರಾತ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers